newsfirstkannada.com

ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Share :

Published March 28, 2024 at 8:30am

Update March 28, 2024 at 8:31am

    ಇಂದು ಬೆಂಗಳೂರಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ?

    ಬೆಲೆ ಏರಿದರೂ ಚಿನ್ನಕ್ಕೆ ಡಿಮ್ಯಾಂಡ್​ ಮಾತ್ರ ಕಡಿಮೆ ಆಗಲ್ಲ

    ಇಂದು 1 ಗ್ರಾಂ ಮತ್ತು 1 ಕೆ.ಜಿ ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

ಬಂಗಾರಕ್ಕೆ ಡಿಮ್ಯಾಂಡ್​ ಅಂತೂ ಕಡಿಮೆಯಾಗಲ್ಲ. ಖರೀದಿದಾರರ ಸಂಖ್ಯೆ ಕೂಡ ಕಡಿಮೆಯಾಗಲ್ಲ. ಸದಾ ಬೇಡಿಕೆಯ ಸಾಲಿನಲ್ಲಿರುವ ಚಿನ್ನವನ್ನು ಖರೀದಿಸುವವರ ಸಂಖ್ಯೆಯೇ ಅಧಿಕ. ಏಕೆಂದರೆ ಚಿನ್ನ ಆಪತ್ಕಾಲದ ಬಂಧು. ಕಷ್ಟದ ಸಮಯದಲ್ಲೂ ಮತ್ತು ಪ್ರತಿಷ್ಠೆಗಾಗಿ ಚಿನ್ನವನ್ನು ಬಳಸುತ್ತಾರೆ. ಅಂದಹಾಗೆಯೇ ಇಂದು ಚಿನ್ನದ ರೇಟ್​ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,136 ಇದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 61,360 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 6,694 ಆಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,950 ಇದೆ. ಇದು ನಿನ್ನೆ ₹ 66,940 ಇತ್ತು.

ಇದನ್ನೂ ಓದಿ: 5kg ಚಿನ್ನ ಅಕ್ರಮ ಸಾಗಾಟ.. 3 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್​ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 75.90 ಇದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 75,900 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/08/Gold-rate-1.jpg

Load More