newsfirstkannada.com

×

24 ಗಂಟೆ ಮೊಬೈಲ್‌ನಲ್ಲಿ ರೀಲ್ಸ್​ ಸ್ಕ್ರೋಲ್ ಮಾಡೋ ಜನ್ರೇ ಗಮನಿಸಿ.. ಬರುತ್ತೆ ಡ್ರೈ ‘ಐ’ ಪ್ರಾಬ್ಲಂ; ಪರಿಹಾರ ಏನು?

Share :

Published October 20, 2024 at 6:10am

Update October 20, 2024 at 5:52am

    ಸದಾ ಮೊಬೈಲ್ ನೋಡಿದ್ರೆ ಬರುತ್ತೆ ಡ್ರೈ ‘ಐ’ ಸಮಸ್ಯೆ..!

    ಡ್ರೈ ಐ ಸಮಸ್ಯೆಯಿಂದ ಬಳಲ್ತಿದ್ದೀರಾ? ಪರಿಹಾರ ಏನು?

    24 ಗಂಟೆ ರೀಲ್ಸ್​ ಸ್ಕ್ರೋಲ್ ಮಾಡೋ ಜನ್ರೇ.. ಗಮನಿಸಿ

ಈಗಿನ ಕಾಲ ಹೆಂಗೆ ಅಂದ್ರೆ, ಜೊತೆಲೀ ಅಪ್ಪ, ಅಮ್ಮ ಇಲ್ಲ ಅಂದ್ರೂ ಓಕೆ. ಮೊಬೈಲ್ ಇಲ್ಲ ಅಂದ್ರೆ ನಾಟ್ ಓಕೆ. ಒಂಥರಾ ಲೈಫ್ ಪಾರ್ಟನರ್​​ಗಿಂತ ಹೆಚ್ಚು.. ಆದ್ರೆ, ಯಾವತ್ತಾದ್ರು ಯೋಚನೆ ಮಾಡಿದ್ದೀರಾ? ಮೊಬೈಲ್​ ನೋಡೋದ್ರಿಂದ ಏನ್ ಆಗುತ್ತೆ ಅಂಥಾ. ಯಾರೆಲ್ಲಾ ಹಗಲು ರಾತ್ರಿ ಎನ್ನದೇ ಮೊಬೈಲ್ ಸ್ಕ್ರೋಲ್ ಮಾಡ್ತೀರಾ. ಈ ಸ್ಟೋರಿ ಮಿಸ್ ಮಾಡ್ದೇ ಓದಿ.

ಬೆಳಗ್ಗೆ ಎದ್ದು ಬ್ರಶ್ ಮಾಡೋಕೂ ಮುಂಚೆ ಮೊಬೈಲ್​ ನೋಡೋದು ಮಿಸ್ ಇಲ್ಲ. ತಿಂಡಿ ಜೊತೆ ಮೊಬೈಲ್ ಇರಲೇಬೇಕು. ಮಧ್ಯಾಹ್ನ ಊಟಕ್ಕೂ ತಟ್ಟೆ ಪಕ್ಕ ಮೊಬೈಲ್ ಫಿಕ್ಸ್​. ರಾತ್ರಿ ನಿದ್ದೆಗೂ ಮುಂಚೆ ಮೊಬೈಲ್ ನೋಡಿಲ್ಲ ಅಂದ್ರೆ ನಿದ್ದೇನೆ ಬರಲ್ಲ. ಇದು ಅದೆಷ್ಟೋ ಜನ್ರ ಡೈಲಿ ರೊಟೀನ್. ಆದ್ರೆ, ಯಾವತ್ತಾದ್ರೂ ನಿಮ್​​ ಕಣ್ಣಿನ ಬಗ್ಗೆ ಯೋಚನೆ ಮಾಡಿದ್ದೀರಾ? ಇಲ್ಲ ಅಲ್ವಾ?

24 ಗಂಟೆ ರೀಲ್ಸ್​ ಸ್ಕ್ರೋಲ್ ಮಾಡೋ ಜನ್ರೇ.. ಗಮನಿಸಿ!
ಹೆಚ್ಚಾಗಿ ಸ್ಕ್ರೀನ್ ನೋಡಿದ್ರೆ.. ಬರುತ್ತೆ ಡ್ರೈ ‘ಐ’ ಪ್ರಾಬ್ಲಂ..!
ಇದು 100% ಸತ್ಯ.. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಸಿಕ್ಕಾಪಟ್ಟೆ ಕಾಮನ್. ಬೆಳಗ್ಗೆಯಿಂದ ಸಂಜೆವರೆಗೂ ಗ್ಯಾಪ್​ಯಿಲ್ದಂಗೇ ಮೊಬೈಲ್ ಉಜ್ತಿದ್ರೆ, ಈಗ್ಲೇ ಸ್ಟಾಪ್ ಮಾಡಿ. ಯಾಕಂದ್ರೆ, ರೀಲ್ಸ್ ನೋಡಿ ನೆಟ್ ಖಾಲಿಯಾಗುತ್ತೆ ಅಂಥ ಅಲ್ಲಾ. ನಿಮ್ಮ ಕಣ್ಣಿಗೆ ಕಂಟಕ ಕಾದಿದೆ ಅಂತಾ.

ಇದನ್ನೂ ಓದಿ: ಟೀ ಶರ್ಟ್​​, ಜೀನ್ಸ್​​​ ಪ್ಯಾಂಟ್​​ ಹಾಕಿದ್ದಕ್ಕೆ ಸ್ಟಾಲಿನ್​​ ಪುತ್ರನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ; ಮುಂದೇನು?​​​ 

ಇತ್ತೀಚಿಗೆ ಮಕ್ಕಳು ಹಾಗೂ ವಯಸ್ಕರಲ್ಲಿ ಈ ಡ್ರೈ ಐ ಸಿಂ​ಡ್ರೋಮ್​ ಹೆಚ್ಚಾಗುತ್ತಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ವಾರಕ್ಕೆ 2-3 ರಂತಿದ್ದ ಕೇಸ್​ಗಳ ಸಂಖ್ಯೆ ಈಗ 10-15ಕ್ಕೆ ಏರಿಕೆಯಾಗಿದೆಯಂತೆ. ಏರ್ ಪೊಲ್ಯೂಷನ್​ನಿಂದಾನೂ ಕಣ್ಣಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಸಮಸ್ಯೆ ಹೋಗ್ಲಿ.. ಇವಾಗ್ ಪ್ರಿಕಾಷನ್ಸ್​ ಹೇಳ್ರೀ ಅಂತಾ ಕೇಳ್ತೀರಾ? ಇಲ್ಲಿದೆ ನೋಡಿ.

ಇದು ‘ಐ’ 20 ಪರಿಹಾರ!
ಆದಷ್ಟು ನೀವು ಸ್ಕ್ರೀನ್ ಟೈಂ ಕಡಿಮೆ ಮಾಡಬೇಕು
ಪ್ರತಿ ನಿತ್ಯ ಕನಿಷ್ಟ ಅಂದ್ರೂ 4 ಲೀಟರ್ ನೀರು ಕುಡಿಯಿರಿ
ಫ್ಯಾನ್ ಅಥವಾ ಎಸಿ ಮುಂದೆ ಎಕ್ಸ್​ಪೋಸ್​ ಆಗ್ಬೇಡಿ
ಕಣ್ಣು ಉರಿ ಬಂದಲ್ಲಿ ಲುಬ್ರಿಕೆಂಟ್ ಐ ಡ್ರಾಪ್ ಬಳಸಿ
20-20-20 ರೂಲ್ಸ್​ಗಳನ್ನ ಫಾಲೋ ಮಾಡಲು ಪ್ರಯತ್ನಿಸಿ
ಪ್ರತಿ 20 ನಿಮಿಷಕ್ಕೆ 20 ಅಡಿ ದೂರ 20 ಸೆಕೆಂಡ್​ ನೋಡಿ

ಇದಿಷ್ಟನ್ನು ಬರೀ ಓದಿ ಸುಮ್ನೆ ಆಗೋದಲ್ಲ. ಮಸ್ಟ್ ಅಂಡ್​ ಶುಡ್​ ಫಾಲೋ ಮಾಡಬೇಕು. ಕಣ್ಣು ತುಂಬಾ ಸೆನ್ಸಿಟೀವ್ ಆರ್ಗನ್. ಆದಷ್ಟು ನಾವ್ ಕೇರ್ ತೆಗೆದುಕೊಳ್ಳೋದು ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

24 ಗಂಟೆ ಮೊಬೈಲ್‌ನಲ್ಲಿ ರೀಲ್ಸ್​ ಸ್ಕ್ರೋಲ್ ಮಾಡೋ ಜನ್ರೇ ಗಮನಿಸಿ.. ಬರುತ್ತೆ ಡ್ರೈ ‘ಐ’ ಪ್ರಾಬ್ಲಂ; ಪರಿಹಾರ ಏನು?

https://newsfirstlive.com/wp-content/uploads/2024/10/Dry-Eye-Problem-1.jpg

Load More