newsfirstkannada.com

ಮೇಕಪ್​​ನಲ್ಲಿ ಏನೋ ಮಿಸ್ಟೇಕ್​​.. ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದೇಕೆ?

Share :

Published November 14, 2023 at 4:58pm

    ಸಡಗರದಿಂದ ಹಬ್ಬ ಆಚರಣೆ ವೇಳೆ ಮೇಕಪ್​ ಜಾಸ್ತಿ ಮಾಡಿಕೊಂಡ್ರಾ?

    ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕ ದೀಪಾವಳಿ ಆಚರಣೆ

    ಓವರ್ ಮೇಕಪ್​ ಕ್ಯಾಮೆರಾ ಕಣ್ಣಿಗೆ ಬಿದ್ದ ಪಿಗ್ಗಿ, ನೆಟ್ಟಿಗರಿಂದ ಟ್ರೋಲ್

ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಬಾಲಿವುಡ್‌ ಬ್ಯೂಟಿ, ಹಾಲಿವುಡ್‌ಗೂ ಎಂಟ್ರಿ ಕೊಟ್ಟು ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಸದ್ಯ ದೇಶದ್ಯಾಂತ ದೀಪಾವಳಿ ಸಡಗರ ಕಳೆಗಟ್ಟಿದ್ದು ಸದ್ಯ ಪ್ರಿಯಾಂಕ ಚೋಪ್ರಾ ಕೂಡ ಗಂಡ ನಿಕ್ ಜೋನಸ್‌ ಜೊತೆ ಯುಎಸ್​​ನ ಲಾಸ್ ಏಂಜಲೀಸ್‌ನಲ್ಲಿ ದೀಪಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಆದ್ರೆ ಮೇಕಪ್ ಮಾಡಿಕೊಳ್ಳುವ ವೇಳೆ ದೊಡ್ಡ ಮಿಸ್ಟೇಕ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಬ್ಯೂಟಿ ಗುರಿಯಾಗಿದ್ದಾರೆ.

ಗಂಡನ ಜೊತೆ ದೀಪಾವಳಿ ಆಚರಣೆಯ ಸಡಗರದಲ್ಲಿದ್ದ ಪಿಗ್ಗಿ ಮೇಕಪ್ ಮಾಡಿಕೊಳ್ಳುವಾಗ ಸಣ್ಣದಾದ ಮಿಸ್ಟೇಕ್ ಮಾಡಿದ್ದಾರೆ. ತಾನು ಧರಿಸಿರುವ ಲೆಹೆಂಗಾದೊಂದಿಗೆ ಆಕರ್ಷಣೆಯಾದ ವೆಲ್ವೆಟ್ ಮೆರೂನ್ ಕಲರ್ ಚಾಕೆಟ್ ಧರಿಸಿದ್ದಾರೆ. ಆದರೆ ಮೇಕಪ್ ಮಾಡಿಕೊಳ್ಳುವಾಗ ಬೈ ಮಿಸ್ಟೆಕ್ ಆಗಿ ಹೆಚ್ಚಾಗಿ ಮೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಹೊರಗೆ ಬಂದು ಕ್ಯಾಮೆರಾಗೆ ಕಾಣಿಸಿದ್ದಾಗ ಅವರ ಓವರ್ ಮೇಕಪ್ ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಪ್ರಿಯಾಂಕ ಚೋಪ್ರಾ ದಂಪತಿ

ಸೋಷಿಯಲ್​ ಮೀಡಿಯಾದಲ್ಲಿ ಪ್ರಿಯಾಂಕ ಚೋಪ್ರಾರನ್ನು ನೋಡುತ್ತಿದ್ದಂತೆ ಮೇಕಪ್​ನಲ್ಲಿ ಏನೋ ಮಿಸ್ಟೇಕ್ ಆಗಿದೆ. ಯಾಕೆ ಇಲ್ಲಿ ಏನೋ ಆಗಿದೆ ಎಂದು ನೆಟ್ಟಿಗರು ವಿಧ ವಿಧವಾದ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇನ್ನು ನಿಕ್ ಜೋನಸ್ ಅಮೆರಿಕದವರಾದ್ರೂ ಭಾರತೀಯ ಸಂಪ್ರದಾಯದಂತೆ ವೈಟ್​ ಕಲರ್ ಕುರ್ತಾ ಹಾಕಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕಪ್​​ನಲ್ಲಿ ಏನೋ ಮಿಸ್ಟೇಕ್​​.. ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದೇಕೆ?

https://newsfirstlive.com/wp-content/uploads/2023/11/PRIYANK_CHOPRA.jpg

Load More