newsfirstkannada.com

ಅಬ್ಬಬ್ಬಾ! ಇನ್ಮುಂದೆ ವಾಟ್ಸ್​ಆ್ಯಪ್​​ನಲ್ಲಿ ಇಡೀ ಜಗತ್ತನ್ನೇ ಕಾಣಬಹುದು! ಏನಿದು ಹೊಸ ಫೀಚರ್​​?

Share :

Published April 15, 2024 at 7:57pm

Update April 15, 2024 at 8:08pm

  ಸದ್ಯದಲ್ಲೇ ವಾಟ್ಸಾಪ್‌, Instagramಗೆ ಎಐ ಚಾಟ್‌ಬಾಟ್ ಸೇವೆ

  ಮೆಟಾ AI ಶೀಘ್ರದಲ್ಲೇ ಎಲ್ಲ ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಲಭ್ಯ

  ಗೂಗಲ್‌ ಫೋಟೋ ಅಪ್ಲಿಕೇಶನ್‌ಗೂ ಎಐ ಚಾಲಿತ ಫೀಚರ್..!

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್. ಸದ್ಯ ವಾಟ್ಸ್​ಆ್ಯಪ್​ನಲ್ಲಿ ದಿನಕ್ಕೊಂದು ಹೊಸ ಫೀಚರ್ ನೀಡಲಾಗುತ್ತಿದೆ. ಅದರಲ್ಲೂ ಈಗ ವಾಟ್ಸ್​ಆ್ಯಪ್ ತನ್ನ ಯೂಸರ್ಸ್​ಗೆ ಮತ್ತೊಂದು ವಿಶೇಷ ಫೀಚರ್​ ಕೊಟ್ಟಿದೆ. ಅದು ಪ್ರತಿ ದಿನ ಸಿಗುವ ಒಂದು ಎಐ ಫೀಚರ್ ಆಗಿದೆ. ಈಗಾಗ್ಲೇ ಕೆಲವರಿಗೆ ಈ ಫೀಚರ್​ ಸಿಕ್ಕಿದ್ದು, ಕೆಲವರಿಗೆ ಮುಂಬರುವ ದಿನಗಳಲ್ಲಿ ಗೊತ್ತಾಗಬಹುದು.

ಇತ್ತೀಚೆಗೆ ಜನ ಹೆಚ್ಚಾಗಿ ಟೈಮ್ ಸ್ಪೆಂಡ್ ಮಾಡೋದು ಅಂದ್ರೆ ಅದು ವಾಟ್ಸ್​ ಆ್ಯಪ್​ನಲ್ಲಿ.. ಇದನ್ನೇ ಎನ್​ಕ್ಯಾಶ್ ಮಾಡಿಕೊಂಡಿರೋ ಮೆಟಾ, ಮೆಟಾ ಎ ಐ ಅನ್ನೋ ಹೊಸದೊಂದು ಫೀಚರ್​ನ ಪರಿಚಯಿಸಿದ್ದಾರೆ. ಇದು ವರ್ಚ್ಯುಯಲ್ ಅಸಿಸ್ಟೆಂಟ್ ಆಗಿದ್ದು, ಬಳಕೆದಾರರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡುತ್ತದೆ.

ಅದು ಎಷ್ಟರಮಟ್ಟಿಗೆ ಅಂದ್ರೆ ನೀವು ಯಾರೋ ಸ್ನೇಹಿತರ ಜೊತೆ ಚಾಟ್ ಮಾಡುತ್ತಿದ್ದೀರಿ ಎಂದು ಭಾಸವಾಗುತ್ತದೆ. ಯಾವುದೇ ಪ್ರಶ್ನೆ ಕೇಳಿ.. ಸಾಮಾನ್ಯ ಜ್ಞಾನ, ಕ್ರೀಡೆ, ಸಿನಿಮಾ ಹೀಗೆ ಯಾವುದೇ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳಿದ್ರೂ ಕ್ಷಣಾರ್ಧದಲ್ಲಿ ಬಹುತೇಕ ಸರಿಯಾದ ಉತ್ತರವನ್ನೇ ಕೊಡುತ್ತದೆ.

ಬರೀ ಪ್ರಶ್ನೆಗೆ ಉತ್ತರವಷ್ಟೇ ಅಲ್ಲದೇ ನಾವು ಸ್ಕ್ರೀನ್ ಮೇಲೆ ತೋರಿಸಿದಂತೆ ಸಂದರ್ಭವನ್ನು ವಿವರಿಸಿದ್ರೆ ಅದಕ್ಕೆ ಹೊಂದುವಂತ ಫೋಟೋ ಕೂಡ ಒದಗಿಸುತ್ತದೆ.  ಸದ್ಯ ಈ ಫೀಚರ್ ವಾಟ್ಸ್​ ಆ್ಯಪ್​ನ ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ.. ಕೆಲ ಆಯ್ದ ಬಳಕೆದಾರರಿಗೆ ಈ ಮಾತ್ರ ಈ ವಿಶೇಷ ಸೌಲಭ್ಯ ಲಭ್ಯವಿದೆ.

2022ರಲ್ಲಿ ಆರಂಭವಾದ ಮೆಟಾ ಎ ಐ ಸದ್ಯ ಭಾರತದಲ್ಲೂ ಕೆಲ ಬಳಕೆದಾರನ್ನು ರೀಚ್ ಆಗಿದೆ. ಜೊತೆಗೆ ಬಳಕೆದಾರರ ಮನ ಗೆಲ್ಲುವಲ್ಲಿ ಯಶಸ್ವಿ ಕೂಡ ಆಗಿದೆ. ಇನ್ನೂ ಸಂತೋಷದ ವಿಚಾರ ಏನಂದ್ರೆ ಮೆಟಾ ಎ ಐ ಗೆ ನನ್ನಂತೆ ಕನ್ನಡ ಚೆನ್ನಾಗಿಯೇ ಬರುತ್ತದೆ. ನಾವು ಹೇಳಿದ ಹಾಗೇ ಇದು ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಟ್ರಯಲ್ ಹಂತದಲ್ಲಿರೋ ಈ ಫೀಚರ್ ಆದಷ್ಟು ಬೇಗ ನಿಮ್​ ವಾಟ್ಸ್​ ಆ್ಯಪ್​ ಅಕೌಂಟ್​ಗೂ ಬರುತ್ತೆ. ಈ ಸೇವೆಯನ್ನು ನೀವು ಕೂಡ ಅನುಭವಿಸಿದ ಆನಂದಿಸಬಹುದು.

ಇದನ್ನೂ ಓದಿ: ಟಾಸ್​ ಗೆದ್ದ ಆರ್​​​ಸಿಬಿ ಕ್ಯಾಪ್ಟನ್​​​ ಫಾಫ್​​ ಮತ್ತೆ ತಪ್ಪು ಮಾಡಿದ್ರಾ? ಆ ನಿರ್ಧಾರ ಎಷ್ಟು ಸರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಬ್ಬಬ್ಬಾ! ಇನ್ಮುಂದೆ ವಾಟ್ಸ್​ಆ್ಯಪ್​​ನಲ್ಲಿ ಇಡೀ ಜಗತ್ತನ್ನೇ ಕಾಣಬಹುದು! ಏನಿದು ಹೊಸ ಫೀಚರ್​​?

https://newsfirstlive.com/wp-content/uploads/2024/04/Whatsapp-1.jpg

Load More