newsfirstkannada.com

ದೊಡ್ಮನೆಯಲ್ಲೂ ಇಲ್ಲ.. ತವರೂ ಸೇರಿಲ್ಲ.. ಎಲ್ಲಿದ್ದಾರೆ ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿ?

Share :

Published June 10, 2024 at 2:48pm

  ಪತ್ನಿಗೆ ಡಿವೋರ್ಸ್​ ನೀಡಲು ಮುಂದಾದ ದೊಡ್ಮನೆ ಕುಡಿ

  ಕೋರ್ಟ್​ ಮೆಟ್ಟಿಲೇರಿದ ಯುವ? ಅಷ್ಟಕ್ಕೂ ಇಬ್ಬರ ಬಾಳಲ್ಲಿ ಏನಾಯ್ತು?

  ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿ ಭೈರಪ್ಪ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ?

ಸ್ಯಾಂಡಲ್​ವುಡ್​ ನಟ ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿಗೆ ಡಿವೋರ್ಸ್​ ನೀಡಲು ಮುಂದಾಗಿದ್ದಾರೆ. ಇದೇ ವಿಚಾರವಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಆದರೀಗ ದೊಡ್ಮನೆ ಅಭಿಮಾನಿಗಳಿಗೆ ಈ ಸುದ್ದಿ ಸಿಡಿಲಾಘಾತವಾಗಿದೆ.

ಏಳು ವರ್ಷಗಳ ಕಾಲ ಪ್ರೀತಿಸಿ ವಿವಾಹವಾದ ಜೋಡಿ ಇದೀಗ ದೂರ ದೂರವಾಗುತ್ತಿದ್ದಾರಂತೆ. ಯುವ ರಾಜ್​ಕುಮಾರ್​ ಡಿವೋರ್ಸ್​ ನೀಡಲು ಮುಂದಾಗಿದ್ದು, ಪತ್ನಿಯನ್ನು ತೊರೆಯಲು ನಿರ್ಧರಿಸಿದ್ದಾರಂತೆ. ಮಾಹಿತಿ ಪ್ರಕಾರ ಯುವ ಕೋರ್ಟ್​ ಮೆಟ್ಟಿಲೇರಿದ್ದು, ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಅತ್ತ ಶ್ರೀದೇವಿ ದೊಡ್ಮನೆಯಲ್ಲೂ ಇಲ್ಲ, ತವರು ಮನೆಯಾದ ಮೈಸೂರಲ್ಲೂ ಇಲ್ಲ ಸಂಗತಿ ಹೊರಬಿದ್ದಿದೆ. ಮಾಹಿತಿ ಪ್ರಕಾರ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 7 ವರ್ಷದ ಪ್ರೀತಿ.. ಇಷ್ಟಪಟ್ಟು ಮದುವೆಯಾದ ಜೋಡಿ ದೂರ ದೂರ.. ಯುವ-ಶ್ರೀದೇವಿ ನಡುವೆ ಆಗಿದ್ದೇನು?

ಪ್ರೀತಿಸಿ ವಿವಾಹವಾದ ಜೋಡಿ

ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಪ್ರೀತಿಸಿ ವಿವಾಹವಾದ ಜೋಡಿ. ಆದರೀಗ ಈ ಜೋಡಿನ ನಡುವೆ ಡಿವೋರ್ಸ್​ ಎಂಬ ಪದ ಬಂದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಆದರೆ ಇದೀಗ ಸ್ಯಾಂಡಲ್​ವುಡ್​ ಸುತ್ತ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಲಿ ಎಂಬುದು ಅಭಿಮಾನಿಗಳ ಆಸೆ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು?

ಹುಟ್ಟೂರು ಮೈಸೂರು

ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.

2019ರಲ್ಲಿ ಮದುವೆ 2024ರಲ್ಲಿ ಡಿವೋರ್ಸ್​?

2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್​ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್​​ ಕುಮಾರ್​ ಸಿವಿಲ್​ ಸರ್ವೀಸ್​ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೊಡ್ಮನೆಯಲ್ಲೂ ಇಲ್ಲ.. ತವರೂ ಸೇರಿಲ್ಲ.. ಎಲ್ಲಿದ್ದಾರೆ ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿ?

https://newsfirstlive.com/wp-content/uploads/2024/06/Yuvarajkuamr.jpg

Load More