newsfirstkannada.com

ವಿಶ್ವದ ಶ್ರೀಮಂತ CEOಗಳು ಬಳಸೋ ಫೋನ್​ ಯಾವುದು ? ಕುತೂಹಲಕಾರಿ ಮಾಹಿತಿ ಇಲ್ಲಿದೆ

Share :

Published April 18, 2024 at 1:03pm

Update April 18, 2024 at 1:11pm

    ಸ್ಮಾರ್ಟ್​ಫೋನ್​ ಮತ್ತು ಐಫೋನ್​ ನಡುವೆ ಭಾರೀ ಜಟಾಪಟಿ

    ಯಾರು? ಯಾವ ಕಂಪನಿಯ ಫೋನ್​ ಬಳಸುತ್ತಾರೆ? ಇಲ್ಲಿದೆ ಮಾಹಿತಿ

    ಆ್ಯಂಡ್ರಾಯ್ಡ್​ ಬಳಸುವವರು ಮತ್ತು ಐಫೋನ್​ ಬಳಸುವ ಸಿಇಒಗಳು ಯಾರೆಲ್ಲಾ?

ಸ್ಮಾರ್ಟ್​ಫೋನ್​ ಬಳಕೆ ಮಾಡದವರು ಯಾರಿದ್ದಾರೆ ಹೇಳಿ. ಅದರಲ್ಲೂ ಪ್ರಸ್ತುತ ಸಮಾಜದಲ್ಲಿ ದುಬಾರಿ ಫೋನ್​ಗಳನ್ನು ಕೊಂಡುಕೊಳ್ಳುವವರೇ ಜಾಸ್ತಿ. ಆದರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಬಳಸುತ್ತಿರುವ ಫೋನ್​ಗಳ ಬಗ್ಗೆ ತಿಳಿದುಕೊಳ್ಳೋದು ಎಂದರೆ ಎಲ್ಲರಿಗೂ ಆಸಕ್ತಿ. ಹೀಗಾಗಿ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಆ್ಯಂಡ್ರಾಯ್ಡ್​ ಬಳಸುತ್ತಾರೆ.

ಟೆಸ್ಲಾ ಮತ್ತು ಎಕ್ಸ್​ (ಟ್ವಿಟ್ಟರ್​) ಸಿಇಒ ಎಲಾನ್​ ಮಾಸ್ಕ್​ ಐಫೋನ್​ ಬಳಸುತ್ತಾರೆ.

ಮೆಟಾ ಸಿಇಒ ಮಾರ್ಕ್​ ಜುಕರ್ಬರ್ಗ್​ ಐಫೋನ್​ ಬಳಸುತ್ತಾರೆ
ಮೆಟಾ ಸಿಇಒ ಮಾರ್ಕ್​ ಜುಕರ್​ಬರ್ಗ್​​ ಐಫೋನ್​ ಬಳಸುತ್ತಾರೆ.
ಇಂಟರ್​ನೆಟ್​ ವಾಣಿಜ್ಯೋದ್ಯಮಿ ಮತ್ತು ವೆಬ್​ಸ್ಟಾರ್​ ಸಿಇಒ ಜಿಮ್ಮಿ ವೇಲ್ಸ್​​ ಆ್ಯಂಡ್ರಾಯ್ಡ್​ ಬಳಸುತ್ತಾರೆ.

ಅಮೆಜಾನ್​ ಕಂಪನಿ ಸ್ಥಾಪಕ ಜೆಫ್​ ಬೆಜೋಸ್​ ಆ್ಯಂಡ್ರಾಯ್ಡ್​ ಬಳಸುತ್ತಾರೆ
ಜನಪ್ರಿಯ ಆ್ಯಪಲ್​ ಕಂಪನಿ ಸಿಇಒ ಟಿಮ್​ ಕುಕ್​ ಅವರದ್ದೇ ಕಂಪನಿಯ ಐಫೊನ್​ ಬಳಸುತ್ತಾರೆ.
ಜನಪ್ರಿಯ ಆ್ಯಪಲ್​ ಕಂಪನಿ ಸಿಇಒ ಟಿಮ್​ ಕುಕ್​ ಅವರದ್ದೇ ಕಂಪನಿಯ ಐಫೋನ್​ ಬಳಸುತ್ತಾರೆ.
ಗೂಗಲ್​ ಮೂಲಕ ಕಂಪನಿಯಾದ ಆಲ್ಭಾಬೆಟ್​ನ ಸಿಇಒ ಮತ್ತು ಅಧ್ಯಕ್ಷ ಲ್ಯಾರಿ ಫೇಜ್​ ಮತ್ತು ಸೆರ್ಗೆ ಬ್ರಿನ್​ ಆ್ಯಂಡ್ರಾಯ್ಡ್​ ಬಳಸುತ್ತಾರೆ.

ಸ್ನಾಪ್​ ಚಾಟ್​ ಸಿಇಒ ಇವಾನ್​ ಸ್ಪೀಗೆಲ್​ ಐಫೋನ್​ ಬಳಸುತ್ತಾರೆ
ಸ್ನಾಪ್​ ಚಾಟ್​ ಸಿಇಒ ಇವಾನ್​ ಸ್ಪೀಗೆಲ್​ ಐಫೋನ್​ ಬಳಸುತ್ತಾರೆ.
ಕ್ಲೌಡ್​ ಕಿಚನ್​​ ಸಿಇಒ ಟ್ರಾವಿಷ್​ ಕಲಾನಿಕ್​ ಐಫೋನ್​ ಬಳಸುತ್ತಾರೆ
ಮೈಕ್ರೋ ಸಾಫ್ಟ್​ನ ಬಿಲ್​ ಗೇಟ್ಸ್​ ಐಫೋನ್​ ಮತ್ತು ವಿಂಡೋ ಟ್ಯಾಬ್​ಲೆಟ್​ ಬಳಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಶ್ರೀಮಂತ CEOಗಳು ಬಳಸೋ ಫೋನ್​ ಯಾವುದು ? ಕುತೂಹಲಕಾರಿ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/04/CEO.jpg

Load More