ನೋಯೆಲ್ ಟಾಟಾ, ಟಾಟಾ ಗ್ರೂಪ್ನ ಹೊಸ ಚೇರ್ಮನ್ ಆಗಿ ಆಯ್ಕೆ
ಈ ಆಯ್ಕೆಯ ಬೆನ್ನಲ್ಲೆ ಮತ್ತೊಂದು ಹೆಸರು ಟ್ರೆಂಡಿಂಗ್ಗೆ ಬಂದಿದ್ದು ಏಕೆ?
ಆಲೂ ಮಿಸ್ತ್ರೀ ಟ್ರೆಂಡಿಂಗ್ ಆಗಿದ್ದೇಕೆ? ಟಾಟಾ ಗ್ರೂಪ್ ಜೊತೆ ನಂಟೇನು?
ನೋಯೆಲ್ ಟಾಟಾ ಅವರು ಟಾಟಾ ಗ್ರೂಪ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 11 ರಂದು ಸಭೆಯೊಂದನ್ನು ನಡೆಸಿ ಈ ನಿರ್ಧಾರಕ್ಕೆ ಬರಲಾಯ್ತು. ಮಾಯಾ ಟಾಟಾ, ಲೆಹ್ ನೆವಿಲ್ಲೆ ಎಂಬ ಮೂರು ಮಕ್ಕಳನ್ನು ಹೊಂದಿರುವ ನೋಯೆಲ್ ಟಾಟಾ, ಈಗ ಟಾಟಾ ಗ್ರೂಪ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ರತನ್ ಟಾಟಾ ಜಾಗದಲ್ಲಿ ಬಂದು ಕುಳಿತಿದ್ದಾರೆ. ಯಾವಾಗ ನೋಯೆಲ್ ಟಾಟಾ, ರತನ್ ಟಾಟಾ ಅವರ ಜಾಗಕ್ಕೆ ಬಂದು ಕುಳಿತರೋ ಆಗಲೇ ಮತ್ತೊಂದು ಹೆಸರು ಟ್ರೆಂಡಿಂಗ್ನಲ್ಲಿ ಬರಲು ಶುರುವಾಯ್ತು. ಆ ಹೆಸರೇ ಆಲೂ ಮಿಸ್ತ್ರೀ
ಇದನ್ನೂ ಓದಿ: ದಸರಾ ಸಡಗರದಲ್ಲಿ ಮೋದಿ, ರಾಹುಲ್ ಗಾಂಧಿ.. ಶ್ರೀರಾಮಗೆ ತಿಲಕವಿಟ್ಟ ಪ್ರಧಾನಿ, ಸೀತೆಗೆ ಕುಂಕುಮ ಇಟ್ಟ ಸೋನಿಯಾ ಗಾಂಧಿ
ಆಲೂ ಮಿಸ್ತ್ರೀ ಟಾಟಾ ಗ್ರೂಪ್ನ ನೂತನ ಅಧ್ಯಕ್ಷರಾಗಿರುವ ನೋಯೆಲ್ ಟಾಟಾ ಅವರ ಪತ್ನಿ. ಪಲ್ಲೋಂಜಿ ಶಪೂರ್ಜೀ ಮಿಸ್ತ್ರೀಯವರ ಪುತ್ರಿ. ಇವರು ಐರೀಶ್ ನಾಗರೀಕತ್ವದೊಂದಿಗೆ ಭಾರತೀಯ ನಾಗರಿಕತ್ವವನ್ನು ಹೊಂದಿದ್ದಾರೆ. ಟಾಟಾ ಗ್ರೂಪ್ನ ಶೇರ್ನಲ್ಲಿ ಬಹುದೊಡ್ಡ ಪಾಲನ್ನು ಹೊಂದಿದ್ದಾರೆ. ಪಲ್ಲೊಂಜಿ ಅವರದೇ ಆದ ಶಪೂರ್ಜಿ ಪಲ್ಲೋಂಜಿ ಗ್ರೂಪ್ ಎಂಬ ಕಂಪನಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ:PM internship scheme; ಅರ್ಜಿ ಆರಂಭ.. 500 ಕಂಪನಿ, 90 ಸಾವಿರಕ್ಕೂ ಹೆಚ್ಚು ಪೋಸ್ಟ್, ತಕ್ಷಣ ಅಪ್ಲೇ ಮಾಡಿ
ಆಲೂ ಮಿಸ್ತ್ರೀಯವರು 1969ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ನಿಂದ ಪದವಿ ಪಡೆದಿದ್ದಾರೆ. ಅನಾಟೋಮಿನಕ್ ಹಾಗೂ ಕ್ಲಿನಕಲ್ ಪಾಥಾಲೋಜಿ ತಜ್ಞೆಯಾಗಿರುವ ಆಲೂ ಸೆಂಟ್ ಲೂಯಿಸ್ನ ಫಾರೆಸ್ಟ್ ಹಾಸ್ಪಿಟಲ್ನಲ್ಲಿ ಎರಡು ವರ್ಷ ಇಂಟರ್ನ್ಶಿಪ್ ಕೂಡ ಮಾಡಿದ್ದಾರೆ.
ಉದ್ಯಮ ಜಗತ್ತಿನಲ್ಲಿ ಆಲೂ ಮಿಸ್ತ್ರೀ ಕುಟುಂಬ ತನ್ನದೇ ಆದ ಒಂದು ಹೆಸರನ್ನು ಗಳಿಸಿದೆ. ಆಲೂ ಸಹೋದರ ಈ ಹಿಂದೆ ಟಾಟಾ ಗ್ರೂಪ್ನ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಅವರ ಮತ್ತೊಬ್ಬ ಸಹೋದರ ಸೈರಸ್ ಮಿಸ್ತ್ರೀ ಶಪೂರ್ಜಿ ಪಲ್ಲೊಂಜಿ ಗ್ರೂಪ್ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಇಡೀ ಕುಟಂಬವೇ ಉದ್ಯಮ ಜಗತ್ತಿನಲ್ಲಿ ಗುರುತಿಸಿಕೊಂಡಿದೆ.
ಸದ್ಯ ಆಲೂ ಮಿಸ್ತ್ರೀ ಪತಿ ನೋಯೆಲ್ ಟಾಟಾ ಅವರು ಕೂಡ ಟಾಟಾ ಗ್ರೂಪ್ನ ಅಧ್ಯಕ್ಷರಾಗಿದ್ದು. ಅವರ ಹೆಗಲಿಗೆ ಹೆಗಲಾಗಿ ನಿಲ್ಲಲು ಆಲೂ ಮಿಸ್ತ್ರೀ ರೆಡಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ