newsfirstkannada.com

ರಾಮ ಮಂದಿರ ನೋಡಿ ಖುಷಿ ಪಡದವರು ನನ್ನ ಮನೆ ಮೇಲಿಂದ ಹಾರಬಹುದು! ಭಕ್ತನ ಬ್ಯಾನರ್ ಕಂಡು ಜನ ಶಾಕ್

Share :

Published January 18, 2024 at 1:32pm

  ರಾಮ ಮಂದಿರ ನಿರ್ಮಾಣದಿಂದ ಖುಷಿ ಪಡದವರು ದೇಶಭಕ್ತರಲ್ಲ

  ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ ಎಂದ ರಾಮ ಭಕ್ತ

  ಮನೆಯ ಮುಂದೆ ಅಳವಡಿಸಿರುವ ಬ್ಯಾನರ್​ ಕಂಡು ದಾರಿಹೋಕರು ಶಾಕ್​

ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವ್ರು, ನನ್ನ ಮನೆ ಮೇಲಿಂದ ಬೀಳಬಹುದು ಎಂದು ರಾಮಭಕ್ತನೋರ್ವ ತನ್ನ ಮನೆಯ ಮುಂದೆ ಬೋರ್ಡ್​ ಹಾಕಿಕೊಂಡಿದ್ದಾನೆ.

ಇಂದೋರ್​ ಮೂಲದ ಶಶಕಿಕಾಂತ್​ ಮುಕಾಟಿ ಎಂಬ ವ್ಯಕ್ತಿ ‘ರಾಮನ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ, ಇಡೀ ದೇಶಕ್ಕೆ ಹೆಮ್ಮೆಯ ವಿಚಾರ. ರಾಮಲಲ್ಲಾ ಜೀವನ ಪವಿತ್ರವಾಗುತ್ತಿದೆ. ಇದಕ್ಕಿಂತ ದೊಡ್ಡದೇನೂ ಇಲ್ಲ. ಈ ದೇವಸ್ಥಾನಕ್ಕಾಗಿ 500 ವರ್ಷಗಳಿಂದಲೂ ಹೋರಾಟ ನಡೆಯುತ್ತಿದೆ. ಇದರ ಹೊರತಾಗಿ ಸಂತೋಷವಾಗದೆ ಹೋದರೆ ನನ್ನ ಮನೆ ಮೇಲ್ಛಾವಣಿಯಿಂದ ಬೀಳಬಹುದು. ನನ್ನ ದುಃಖವನ್ನು ಕೋಪದಲ್ಲಿ ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಬ್ಯಾನರ್​​ ಅಳವಡಿಸಿರುವುದು ಮಾತ್ರವಲ್ಲದೆ, ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣದಿಂದ ಸಂತೋಷವಾಗದವರು ದೇಶಭಕ್ತರಲ್ಲ. ನಾನು ನಿರಂತರವಾಗಿ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಭಗವಾನ್​ ರಾಮ ನಮ್ಮ ಆರಾಧ್ಯ ದೈವ. ಅವರಿಲ್ಲದ ಜೀವನ ಕಲ್ಫಿಸಲಾಗುವುದಿಲ್ಲ. ಇಂದು ರಾಮ ಮಂದಿರ ಇತಿಹಾಸ ಬರೆಯುವ ಅಗತ್ಯವಿದೆ. ಇದಕ್ಕಾಗಿ ಯಾವ ರೀತಿ ಹೋರಾಟ ನಡೆದಿದೆ ಎಂದು ಜನರು ಮಕ್ಕಳಿಗೆ ತಿಳಿದಬೇಕು ಎಂದು ಶಶಕಿಕಾಂತ್​ ಮುಕಾಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ನೋಡಿ ಖುಷಿ ಪಡದವರು ನನ್ನ ಮನೆ ಮೇಲಿಂದ ಹಾರಬಹುದು! ಭಕ್ತನ ಬ್ಯಾನರ್ ಕಂಡು ಜನ ಶಾಕ್

https://newsfirstlive.com/wp-content/uploads/2024/01/Madya-pradesh-2.jpg

Load More