/newsfirstlive-kannada/media/post_attachments/wp-content/uploads/2025/04/cards-reels.jpg)
ಈಗಂತೂ ಸೋಷಿಯಲ್​ ಮೀಡಿಯಾ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಎಲ್ಲಿ ನೋಡಿದ್ರೂ ರೀಲ್ಸ್​. ಮೊನ್ನೆ ಮೊನ್ನೆಯಷ್ಟೇ ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಮಚ್ಚು ಹಿಡಿದ ರೀಲ್ಸ್​ ಮಾಡಿದ್ದಕ್ಕೆ ಜೈಲು ನೋಡಿ ಬಂದರು.
ಇದನ್ನೂ ಓದಿ:ತಂಪೆರೆದ ಮಳೆ, ಭೂಮಿಗೆ ಬಂತು ಜೀವಕಳೆ.. ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗ್ತಿದೆ..?
ಆದ್ರೆ, ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಹೆಂಡತಿಯನ್ನೇ ಜೂಜಾಟದಲ್ಲಿ ಅಡ ಇಡುವ ರೀಲ್ಸ್ ಮಾಡಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ. Why_K_ ಎಂಬಾತ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಿಂದ 3 ದಿನದ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದೆ.
ಸ್ವಾಸ್ಥ್ಯ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಜೂಜಾಡುವುದು ಅಪರಾಧ ಅದರಲ್ಲೂ ಹೆಂಡತಿ ಇಟ್ಟು ಜೂಜಾಡುವುದು ಯಾವ ಸಮಾಜದಲ್ಲಿದೆ? @BlrCityPolice ಸಮಾಜಕ್ಕೆ ಒಳ್ಳೆ ಸಂದೇಶ ಕೊಡಿ.https://t.co/von2JXo8ghpic.twitter.com/tiaFkPUliO
— ಸನಾತನ (@sanatan_kannada)
ಸ್ವಾಸ್ಥ್ಯ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಜೂಜಾಡುವುದು ಅಪರಾಧ ಅದರಲ್ಲೂ ಹೆಂಡತಿ ಇಟ್ಟು ಜೂಜಾಡುವುದು ಯಾವ ಸಮಾಜದಲ್ಲಿದೆ? @BlrCityPolice ಸಮಾಜಕ್ಕೆ ಒಳ್ಳೆ ಸಂದೇಶ ಕೊಡಿ.https://t.co/von2JXo8ghpic.twitter.com/tiaFkPUliO
— ಸನಾತನ (@sanatan_kannada) April 3, 2025
">April 3, 2025
ಆ ವಿಡಿಯೋದಲ್ಲಿ ಯೂಟ್ಯೂಬರ್ ದಿವಾಕರ್ ಎಸ್ (diwakar s) ಕೂಡ ಕಾಣಿಸಿಕೊಂಡಿದ್ದಾರೆ. ಅದೇ ವಿಡಿಯೋದಲ್ಲಿ ಇಬ್ಬರು ಹೆಂಡತಿಯನ್ನು ಅಡ ಇಟ್ಟು ಜೂಜಾಡುವ ಕಂಟೆಂಟ್​ಗೆ ರೀಲ್ಸ್ ಮಾಡಿದ್ದಾರೆ. ಇದೇ ರೀಲ್ಸ್​ ಅನ್ನು ಎಕ್ಸ್​ ಖಾತೆಯಲ್ಲಿ ಸನಾತನ ಬಳಕೆದಾದರು, ಸ್ವಾಸ್ಥ್ಯ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಜೂಜಾಡುವುದು ಅಪರಾಧ ಅದರಲ್ಲೂ ಹೆಂಡತಿ ಇಟ್ಟು ಜೂಜಾಡುವುದು ಯಾವ ಸಮಾಜದಲ್ಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ರೀತಿಯ ರೀಲ್ಸ್ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ