newsfirstkannada.com

Video: ಅಬ್ಬಾ​! ಸಕಲೇಶಪುರದಲ್ಲಿ ಬೈಕ್ ಅಡ್ಡಲಾಗಿ ಬಂದ ಒಂಟಿ ಸಲಗ​; ಮುಂದೇನಾಯ್ತು?

Share :

Published February 16, 2024 at 10:16am

Update February 16, 2024 at 10:17am

    ಒಂಟಿ ಸಲಗದ ಉಪಟಳದಿಂದ ಬೆಚ್ಚಿಬಿದ್ದ ಯುವಕ

    ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ಪ್ರತ್ಯಕ್ಷ

    ಕಾಡಾನೆ ದಾಳಿಯಿಂದ ಪಾರಾಗಿ ವಿಡಿಯೋ ಸೆರೆಹಿಡಿದ ಯುವಕ

ಹಾಸನ: ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಒಂಟಿ ಸಲಗವೊಂದು ಏಕಾಏಕಿ ಅಡ್ಡಲಾಗಿ ಬಂದಿದೆ. ಈ ವೇಳೆ ಯುವಕ ಬೈಕ್‌ ಬಿಟ್ಟು ಓಡಿ ಹೋದ ಪ್ರಸಂಗ ಸಕಲೇಶಪುರ ತಾಲ್ಲೂಕಿನ ಜೆಡಿಗದ್ದೆ ಗ್ರಾಮದ ಬಳಿ ನಡೆದಿದೆ.

ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಾರಾದ ಬಳಿಕ ಕಾಡಾನೆಯ ವಿಡಿಯೋವನ್ನು ಯುವಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ದೃಶ್ಯದಲ್ಲಿ ಕಂಡಂತೆ ಒಂಟಿ ಸಲಗ ರಸ್ತೆಯಲ್ಲಿಯೇ ತಿರುಗಿ ತಿರುಗಿ ನೋಡುತ್ತಾ ನಿಧಾನವಾಗಿ ಸಾಗಿದೆ. ಅತ್ತ ಕಾಡಾನೆಯಿಂದ ಬಚಾವ್​ ಆದ ಯುವಕ ನಿಟ್ಟುಸಿರು ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಬ್ಬಾ​! ಸಕಲೇಶಪುರದಲ್ಲಿ ಬೈಕ್ ಅಡ್ಡಲಾಗಿ ಬಂದ ಒಂಟಿ ಸಲಗ​; ಮುಂದೇನಾಯ್ತು?

https://newsfirstlive.com/wp-content/uploads/2024/02/Elephanrt.jpg

Load More