newsfirstkannada.com

ಬರೋಬ್ಬರಿ 10 ಸಿಕ್ಸರ್​​.. 5 ಫೋರ್​​.. RCB ಸ್ಟಾರ್​​ ವಿಲ್​ ಜಾಕ್ಸ್ ಶತಕಕ್ಕೆ ಬೆಚ್ಚಿಬಿದ್ದ ಬಾಂಗ್ಲಾದೇಶ​​​

Share :

Published February 13, 2024 at 5:33pm

    ಆರ್​​​ಸಿಬಿ ಸ್ಟಾರ್​ ಆಟಗಾರ ವಿಲ್​ ಜಾಕ್ಸ್​ ಭರ್ಜರಿ ಬ್ಯಾಟಿಂಗ್​​​

    ಫ್ಯಾನ್ಸ್​​ಗೆ ವಿಲ್​ ಜಾಕ್ಸ್​ ಕಡೆಯಿಂದ ಶತಕ ಸಿಡಿಸಿದ ಹಬ್ಬದೂಟ!

    ಕೇವಲ 53 ಬಾಲ್​ನಲ್ಲಿ ಬರೋಬ್ಬರಿ 108 ರನ್​ ಸಿಡಿಸಿದ ಜಾಕ್ಸ್​​

ಇಂದು ನಡೆದ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಆಲ್​ರೌಂಡರ್​​​ ವಿಲ್​ ಜಾಕ್ಸ್​​​ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಆರ್​​ಸಿಬಿ ಫ್ಯಾನ್ಸ್​​ಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ.

ಬೌಲರ್​ಗಳ ವಿರುದ್ಧ ದಂಡಯಾತ್ರೆ ಮಾಡಿದ ಆರ್​​ಸಿಬಿ ಸ್ಟಾರ್​​​​ ವಿಲ್​​ ಜಾಕ್ಸ್​​ ಕೇವಲ 53 ಬಾಲ್​ನಲ್ಲಿ 108 ರನ್​ ಸಿಡಿಸಿದ್ರು. ಬರೋಬ್ಬರಿ 10 ಸಿಕ್ಸರ್​​, 5 ಫೋರ್​ ಸಮೇತ ವೇಗದ ಶತಕ ಚಚ್ಚಿದ್ರು.

ಇತ್ತೀಚೆಗೆ ನಡೆದ ಐಪಿಎಲ್​​​ ಮಿನಿ ಹರಾಜಿನಲ್ಲಿ 24 ವರ್ಷದ ಯುವ ಆಟಗಾರ ವಿಲ್ ಜಾಕ್ಸ್ ಅವರನ್ನು ಆರ್​ಸಿಬಿ ಫ್ರಾಂಚೈಸಿ ಬರೋಬ್ಬರಿ 3.20 ಕೋಟಿ ರೂ. ನೀಡಿ ಖರೀದಿಸಿತ್ತು. 1.50 ಕೋಟಿ ರೂ. ಬೇಸ್​ ಪ್ರೈಸ್​​ನೊಂದಿಗೆ ಕಾಣಿಸಿಕೊಂಡ ಜಾಕ್ಸ್​ ಖರೀದಿಗೆ ಹಲವು ಫ್ರಾಂಚೈಸಿಗಳು ಆಸಕ್ತಿ ತೋರಿಸಿದ್ದವು. ಇದರ ಪರಿಣಾಮ 1.50 ಕೋಟಿಯಿಂದ ಶುರುವಾದ ಹರಾಜು 3 ಕೋಟಿ ದಾಟಿತು. ಯುವ ಆಟಗಾರನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ ಆರ್​ಸಿಬಿ ಅಂತಿಮವಾಗಿ 3.20 ಕೋಟಿ ರೂ. ನೀಡಿ ಖರೀದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 10 ಸಿಕ್ಸರ್​​.. 5 ಫೋರ್​​.. RCB ಸ್ಟಾರ್​​ ವಿಲ್​ ಜಾಕ್ಸ್ ಶತಕಕ್ಕೆ ಬೆಚ್ಚಿಬಿದ್ದ ಬಾಂಗ್ಲಾದೇಶ​​​

https://newsfirstlive.com/wp-content/uploads/2024/02/Will-Jacks.jpg

Load More