ಪ್ರೊಮೋ ಶೂಟ್ ಯಾವಾಗ ಆಗುತ್ತೆ? ಯಾವಾಗ ರಿಲೀಸ್ ಆಗೋದು?
ಗಾಸಿಪ್‌ಗಳು ಓಡಾಡುವಾಗ ಒಂದು ಖಚಿತ ಮಾಹಿತಿಯಂತೂ ಸಿಕ್ಕಿದೆ
ಲೋಗೋ ರಿವೀಲ್ ಟೀಸರ್‌ನಲ್ಲಿ ಸುದೀಪ್ ವಾಯ್ಸ್ ಕೇಳಿ ಬಂದಿಲ್ವಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಆ್ಯಂಕರ್ ಯಾರು ಮಾಡ್ತಾರೆ ಅನ್ನೋದರ ಬಗ್ಗೆ ಯಾವ ವರ್ಷನೂ ಇಷ್ಟೊಂದು ಕನ್‌ಫ್ಶೂಶನ್ ಕ್ರಿಯೇಟ್ ಆಗಿರಲಿಲ್ಲ. ಯಾಕೋ ಈ ವರ್ಷ ಯಾರು ಕೂಡ ಸ್ಪಷ್ಟವಾದ ಸಂದೇಶವನ್ನ ನೀಡುತ್ತಿಲ್ಲ. ಸ್ವತಃ ಕಿಚ್ಚ ಸುದೀಪ್ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ. ಹಾಗಾದ್ರೆ, ಸೀಸನ್-11ರ ಆ್ಯಂಕರ್ ಯಾರು? ಯಾವಾಗ ಸಿಗುತ್ತೆ ಸ್ಪಷ್ಟ ಉತ್ತರ?
ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆದ ಕನ್ನಡ ಬಿಗ್‌ಬಾಸ್ ಸೀಸನ್- 11ರ ಟೀಸರ್. ಕೇವಲ ಟೀಸರ್ ಮಾತ್ರವಲ್ಲ, ಲೋಗೋ ರಿವೀಲ್ ಟೀಸರ್ ಅಂದ್ರ ಸೂಕ್ತ. ಈ ಟೀಸರ್‌ನಲ್ಲಿ ಒಂದು ವಿಚಾರವನ್ನ ಯಾರ್ ಅಬ್ಸರ್ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಈ ಟೀಸನ್‌ನಲ್ಲಿ ಕಿಚ್ಚ ಸುದೀಪ್ ವಾಯ್ಸ್ ಅಂತೂ ಇಲ್ಲ.
ಹೌದು, ವಾಯ್ಸ್ ಯಾಕಿಲ್ಲ! ಪ್ರತಿ ಬಾರಿಯೂ ವಾಯ್ಸ್ ಇರ್ತಿತ್ತಾ ಅನ್ನೋ ಪ್ರಶ್ನೆಗಳಿಗಿಂತ, ಸದ್ಯ ಎದ್ದಿರೋ ಮುಖ್ಯ ಪ್ರಶ್ನೆಗಂತೂ ಈ ಟೀಸರ್ ಇಂಬು ಕೊಟ್ಟಿದೆ. ಅದೇನಂದ್ರೆ, ಈ ಬಾರಿ ಕಿಚ್ಚ ಸುದೀಪ್ ಆ್ಯಂಕರಿಂಗ್ ಮಾಡ್ತಾರೋ ಇಲ್ವೋ ಅನ್ನೋ ಪ್ರಶ್ನೆ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಮಾಡ್ತಿದೆ. ಆ ಪ್ರಶ್ನೆಗಂತೂ ಈ ಟೀಸರ್‌ನಲ್ಲಿ ಕ್ಲಾರಿಟಿ ಅಂತೂ ಇಲ್ಲ. ಯಾಕಂದ್ರೆ, ಕಿಚ್ಚ ಸುದೀಪ್ ವಾಯ್ಸ್ ಈ ಟೀಸರ್‌ನಲ್ಲಿ ಇಲ್ಲಾ?
ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ..’ ಸ್ಯಾಂಡಲ್ವುಡ್ #MeToo ಬಗ್ಗೆ ತನಿಷಾ ಹೇಳಿದ್ದೇನು?
ಹಾಗಂತಾ ಕಿಚ್ಚ ಸುದೀಪ್ ಈ ಸೀಸನ್‌ನ ಹೋಸ್ಟ್ ಮಾಡ್ತಿಲ್ವಾ? ಅನ್ನೋ ಪ್ರಶ್ನೆಗೆ ಬೇರೇ ಯಾವುದೇ ಉತ್ತರ ಅಂತೂ ಬೇಡ. ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್, ಪ್ರೆಸ್‌ಮೀಟ್‌ನಲ್ಲಿ ಹೇಳಿದ ಮಾತುಗಳನ್ನ ಕೇಳಿದ್ರೆ ಸಾಕು ಅವರಿಗೆ ಕ್ಲಾರಿಟಿ ಇಲ್ಲಾ ಅನ್ನೋ ರೀತಿ ಇದೆ.
ಇಷ್ಟೆಲ್ಲಾ ಗಾಸಿಪ್‌ಗಳು ಓಡಾಡುವ ಟೈಮ್‌ನಲ್ಲಿ, ನಮಗೆ ಒಂದು ಖಚಿತ ಮಾಹಿತಿಯಂತೂ ಸಿಕ್ಕಿತು. ಅದೇನಂದ್ರೆ, ಸೆಪ್ಟೆಂಬರ್ 2ರಂದು ಪ್ರೊಮೋ ಶೂಟ್‌ಗೆ ಶೆಡ್ಯೂಲ್ ಫಿಕ್ಸ್ ಆಗಿತ್ತು. ಆದ್ರೆ, ಕಾರಣಾಂತರಗಳಿಂದ ಪ್ರೊಮೋ ಶೂಟ್ ಪೋಸ್ಟ್ ಫೋನ್ ಆಗಿದೆ. ಮುಂದೂಡಿಕೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಗೌರಿ ಗಣೇಶಗೆ ಅಫಿಶಿಯಲ್ ಆಗಿ ಆ್ಯಂಕರ್ ಯಾರು ಅನ್ನೋದನ್ನ ರಿವೀಲ್ ಮಾಡಬೇಕು ಅಂತಾ ಟೀಮ್ ಪ್ಲಾನ್ ಮಾಡಿತ್ತು. ಆದ್ರೆ, ಈಗ ಅದು ಸಾಧ್ಯವಾಗುತ್ತಾ, ಇಲ್ವೋ ಅನ್ನೋ ಬಗ್ಗೆ ಅನುಮಾನ ಮೂಡಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!
ಇದೆಲ್ಲಾದರ ನಡುವೆ ಇಲ್ಲಿ ಇನ್ನೊಂದು ಕ್ಲಾರಿಟಿ ಇದೆ. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಲಿದೆ. ಅನೇಕ ಮಾತುಕತೆಯ ನಂತರ ಕಿಚ್ಚ ಸುದೀಪ್ ಓಕೆ ಅಂತಾ ಹೇಳಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಹೀಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ನಿರಾಸೆಯಾಗುವ ಪ್ರಮೇಯವಂತೂ ಇಲ್ಲ. ಆದ್ರೆ, ಪ್ರೊಮೋ ಶೂಟ್ ಯಾವಾಗ ಆಗುತ್ತೆ? ಪ್ರೊಮೋ ಯಾವಾಗ ಹೊರಬರುತ್ತೆ ಅನ್ನೋದರ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಸಿಕ್ಕ ಕೂಡಲೇ ನ್ಯೂಸ್ ಫಸ್ಟ್‌ನಲ್ಲಿ ನಿಮಗೆ ಮಾಹಿತಿ ನೀಡೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ