newsfirstkannada.com

ಫ್ಯಾನ್ಸ್​ಗೆ ಬಿಗ್​ ಶಾಕ್​​.. ಭಾರತ, ಪಾಕ್​​ ನಡುವಿನ ಪಂದ್ಯ ರದ್ದು? ಕಾರಣವೇನು?

Share :

Published June 9, 2024 at 4:25pm

Update June 9, 2024 at 5:15pm

    ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

    ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕಿಸ್ತಾನ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

    ಪಂದ್ಯ ನೋಡಲು ಕಾಯುತ್ತಿದ್ದ ಪಾಕ್​, ಭಾರತದ ಅಭಿಮಾನಿಗಳಿಗೆ ಬಿಗ್​ ಶಾಕ್​​

ಇಂದು ಟೀಮ್​ ಇಂಡಿಯಾ, ಪಾಕ್​ ಮಧ್ಯೆ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ರೋಚಕ ಪಂದ್ಯಕ್ಕೆ ಇಡೀ ವಿಶ್ವದ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ಈ ಪ್ರತಿಷ್ಠೆ ಪಂದ್ಯ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಮತ್ತು ಪಾಕ್​​ ಎದುರು ನೋಡುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೆ ಹವಾಮಾನ ಇಲಾಖೆ ವರದಿ ಶಾಕ್​​​ ಕೊಟ್ಟಿದೆ.

ಆಕ್ಯುವೆದರ್ ಪ್ರಕಾರ ಪಂದ್ಯದ ಸಂದರ್ಭದಲ್ಲೇ ನ್ಯೂಯಾರ್ಕ್​​ನಲ್ಲಿ ಭಾರೀ ಮಳೆಯಾಗೋ ಸಾಧ್ಯತೆ ಇದೆ. ಅಂದರೆ ಮಳೆಯಾಗುವ ಸಾಧ್ಯತೆಗಳು ಶೇಕಡ 40 ರಷ್ಟಿದೆ. ಹಾಗಾಗಿ ಕನಿಷ್ಠ 2 ಗಂಟೆಗಳ ಕಾಲ ಮಳೆ ಧೋ ಎಂದು ಸುರಿಯಲಿದೆ ಎಂದು ವರದಿಯಾಗಿದೆ.

ಟೀಮ್​ ಇಂಡಿಯಾ, ಪಾಕ್​​ ನಡುವಿನ ಪಂದ್ಯ ಅಮೆರಿಕಾ ಕಾಲಮಾನದ ಪ್ರಕಾರ ಬೆಳಗ್ಗೆ 10:30ಕ್ಕೆ ಶುರುವಾಗಲಿದೆ. ಅಮೆರಿಕದಲ್ಲಿ ಬೆಳಗ್ಗಿನಿಂದಲೇ ಜೋರು ಮಳೆಯಾಗೋ ಸಾಧ್ಯತೆ ಇದೆ. ಪಂದ್ಯ ಆರಂಭಕ್ಕೂ 2 ಗಂಟೆ ಮುಂಚಿತವಾಗಿ ಮಳೆಯ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫ್ಯಾನ್ಸ್​ಗೆ ಬಿಗ್​ ಶಾಕ್​​.. ಭಾರತ, ಪಾಕ್​​ ನಡುವಿನ ಪಂದ್ಯ ರದ್ದು? ಕಾರಣವೇನು?

https://newsfirstlive.com/wp-content/uploads/2024/06/IND-vs-PAK.jpg

Load More