newsfirstkannada.com

ಸೆಕ್ಸ್​ ಬಳಿಕ ಹೈಡೋಸ್​ ಡ್ರಗ್ಸ್​ ನೀಡಿ ಕೊಲೆ; ನಾಲ್ವರನ್ನು ಕೊಂದ ಲೇಡಿ ಕೊನೆಗೂ ಅರೆಸ್ಟ್​

Share :

Published October 30, 2023 at 8:53am

Update October 30, 2023 at 9:47am

    ಲೈಂಗಿಕತೆಗೆ ಬಂದವರನ್ನು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮಹಿಳೆ

    ನಾಲ್ವರು ಪುರುಷರನ್ನು ಕೊಂದು ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಲೇಡಿ

    33 ವರ್ಷದ ಈ ಮಹಿಳೆ ಕೊಲೆ ಬಳಿಕ ದರೋಡೆ ಮಾಡಿ ಎಸ್ಕೇಪ್​

ಕೊಲಂಬಸ್: ಲೈಂಗಿಕತೆಗಾಗಿ ಬಂದ ಪುರುಷರನ್ನು ಬರ್ಬರವಾಗಿ ಕೊಲೆ ಮಾಡಿ ದರೋಡೆ ಮಾಡುತ್ತಿದ್ದ ಮಹಿಳೆಯನ್ನು ಓಹಿಯೋದಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. 33 ವರ್ಷದ ರೆಬೆಕಾ ಆಬರ್ನ್​ ಈವರೆಗೆ 4 ಪುರುಷರನ್ನು ಕೊಲೆ ಮಾಡಿದ್ದು, ಇದೀಗ ಪೊಲೀಸ್​​ ಅತಿಥಿಯಾಗಿದ್ದಾಳೆ.

ರೆಬೆಕಾ ಆಬರ್ನ್​ ಒಂದು ಮಗುವಿನ ತಾಯಿಯಾಗಿದ್ದು, ಈವರೆಗೆ ಕೊಂದ ಪುರುಷರಿಗೆ ಮಾದಕ ದ್ರವ್ಯ ನೀಡಿ ಬರ್ಬರವಾಗಿ ಕೊಲೆ ಮಾಡುತ್ತಿದ್ದಳು. ಬಳಿಕ ದರೋಡೆ ಮಾಡಿ ಎಸ್ಕೇಪ್​ ಆಗುತ್ತಿದ್ದಳು. ಆದರೆ ಐದನೇ ಕೊಲೆ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾಳೆ.

ಕೊನೆಗೂ ಸಿಕ್ಕ ಹಂತಕಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ವ್ಯಕ್ತಿಯೋರ್ವನಿಗೆ ಹೈಡೋಸ್​ ಡ್ರಗ್ಸ್​ ನೀಡಿ ಕೊಲೆ ಮಾಡಲು ರೆಬೆಕಾ ಯತ್ನಿಸಿದ್ದಳು. ಆದರೆ ಅದೃಷ್ಟವಶಾತ್​ ಆ ವ್ಯಕ್ತಿ ಬದುಕುಳಿದಿದ್ದಾನೆ.  ಈ ಬಗ್ಗೆ ಅಧಿಕಾರಿ ಡೇವ್​ ಯೋಸ್ಟ್​ ಮಾಹಿತಿ ಹಂಚಿಕೊಂಡಿದ್ದು, ಆಕೆಯ ದಾಳಿಯಿಂದ ಬಚಾವ್​ ಆದವರು ಮುಂದೆಬರಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಕ್ಸ್​ ಬಳಿಕ ಹೈಡೋಸ್​ ಡ್ರಗ್ಸ್​ ನೀಡಿ ಕೊಲೆ; ನಾಲ್ವರನ್ನು ಕೊಂದ ಲೇಡಿ ಕೊನೆಗೂ ಅರೆಸ್ಟ್​

https://newsfirstlive.com/wp-content/uploads/2023/10/Colobus.jpg

Load More