newsfirstkannada.com

VIDEO: ಕೋಲಾಟದ ವೇಳೆ ಹೃದಯಾಘಾತ.. ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ ಸಾವು

Share :

Published January 17, 2024 at 1:43pm

  ಮಕರ ಸಂಕ್ರಮಣದಂದು ಮಹಿಳೆಯರ ಕೋಲಾಟ

  ಕೋಲಾಟವಾಡುತ್ತಿದ್ದಾಗ ಸಡನ್​ ಬಂದ ಜವರಾಯ

  ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಬಿಟ್ಟ40 ವರ್ಷದ ಮಹಿಳೆ

ತೆಲಂಗಾಣ: ಮಹಿಳೆಯೊಬ್ಬಳು ಕೋಲಾಟ ಆಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಕರೀಂನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಂಕರಪಟ್ಟಣಂ ಮಂಡಲ್‌ನ ಕಲಾವಾಲಾ ಗ್ರಾಮದ ಮಹಿಳೆ ಕೋಲಾಟವಾಡುತ್ತಿದ್ದಂತೆಯೇ ಕುಸಿದುಬಿದ್ದ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆಯನ್ನು ರಾಜಮಣಿ ಎಂದು ಗುರುತಿಸಲಾಗಿದೆ. 40 ವರ್ಷದ ಮಹಿಳೆ ತನ್ನ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಡ್ಯಾನ್ಸ್​ ಮಾಡುತ್ತಾ ಕುಸಿದ ಬಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಕರ ಸಂಕ್ರಾತಿ ಹಬ್ಬದಂದು ಕೋಲಾಟ ಮಾಡುವ ವೇಳೆ ಈ ಘಟನೆ ನಡೆದಿದೆ. ತಕ್ಷಣವೇ ನೆಲಕ್ಕೆ ಬಿದ್ದ ಮಹಿಳೆಯನ್ನು ಮೆಲೆತ್ತಿದರು ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೋಲಾಟದ ವೇಳೆ ಹೃದಯಾಘಾತ.. ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ ಸಾವು

https://newsfirstlive.com/wp-content/uploads/2024/01/Kolatam.jpg

Load More