newsfirstkannada.com

ಪ್ರೀತಿ ಮಾಡಲಿಲ್ಲ ಎಂದು ಪ್ರಿಯತಮೆ, ಆಕೆಯ ತಾಯಿ ಮೇಲೆ ಆ್ಯಸಿಡ್ ಹಾಕಿ ರಾಕ್ಷಸೀ ಕೃತ್ಯ

Share :

Published November 16, 2023 at 4:02pm

    24 ವರ್ಷದ ವ್ಯಕ್ತಿಯಿಂದ ಕಿರಾತಕ ಕೃತ್ಯ

    ಆ್ಯಸಿಡ್ ದಾಳಿಯಿಂದ ತಾಯಿ-ಮಗಳಿಗೆ ಗಾಯ

    ಆರೋಪಿ ಪರಾರಿ, ಪೊಲೀಸರಿಂದ ತನಿಖೆ ಶುರು

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಹಾಗೂ ಆಕೆಯ ತಾಯಿ ಮೇಲೆ ಆ್ಯಸಿಡ್ ಎರಚಿ ರಾಕ್ಷಸೀ ಕೃತ್ಯ ನಡೆಸಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ

24 ವರ್ಷದ ವ್ಯಕ್ತಿ ಆ್ಯಸಿಡ್ ಎರಚಿ ಪರಾರಿ ಆಗಿದ್ದಾನೆ. ಆರೋಪಿ ಹಾಗೂ ಇಬ್ಬರು ಸಂತ್ರಸ್ತರು ಅಕ್ಕ-ಪಕ್ಕದ ಊರಿನವರು. ಆರೋಪಿಗೆ ಯುವತಿ ಮೇಲೆ ಪ್ರೀತಿಯಾಗಿತ್ತು. ಆದರೆ ಯುವತಿಗೆ ಆತನ ಮೇಲೆ ಯಾವುದೇ ಭಾವನೆಗಳು ಇರಲಿಲ್ಲ. ಒಂದು ದಿನ ಯುವತಿ ಅಮ್ಮನ ಜೊತೆ ಮನೆ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಅಲ್ಲಿಗೆ ಎಂಟ್ರಿ ನೀಡಿದ್ದ ರಾಕ್ಷಸ ಇಬ್ಬರ ಮೇಲೂ ಆ್ಯಸಿಡ್ ಎರಚಿ ಪರಾರಿ ಆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆ್ಯಸಿಡ್ ದಾಳಿಗೆ ಒಳಗಾದ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆ್ಯಸಿಡ್​​ನಿಂದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ ಮಾಡಲಿಲ್ಲ ಎಂದು ಪ್ರಿಯತಮೆ, ಆಕೆಯ ತಾಯಿ ಮೇಲೆ ಆ್ಯಸಿಡ್ ಹಾಕಿ ರಾಕ್ಷಸೀ ಕೃತ್ಯ

https://newsfirstlive.com/wp-content/uploads/2023/11/ACIDE.jpg

Load More