newsfirstkannada.com

VIDEO: ಮೋದಿ ಕಟೌಟ್ ಜೊತೆ ರೊಮ್ಯಾನ್ಸ್‌.. ಅಶ್ಲೀಲವಾಗಿ ಡ್ಯುಯೆಟ್ ಡ್ಯಾನ್ಸ್‌; ಯಾರಿವಳು?

Share :

Published February 13, 2024 at 11:33am

Update February 13, 2024 at 2:31pm

    ಖಳನಾಯಕ ಸಿನಿಮಾ ಹಾಡಿಗೆ ಮಹಿಳೆಯ ರೊಮ್ಯಾಂಟಿಕ್‌ ಡ್ಯಾನ್ಸ್

    ಸರ್ಕಾರದ ಯೋಜನೆ ಪ್ರಚಾರದ ಹಿನ್ನೆಲೆಯಲ್ಲಿ ಕಟೌಟ್ ಅಳವಡಿಕೆ

    ಪ್ರಧಾನಿ ನರೇಂದ್ರ ಮೋದಿ ಕಟೌಟ್​ ಜತೆ ಡ್ಯಾನ್ಸ್ ಮಾಡಿದ ಮಹಿಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಟೌಟ್ ಜೊತೆ ಮಹಿಳೆಯೊಬ್ಬರು ರೊಮ್ಯಾಂಟಿಕ್​ ಆಗಿ ಡ್ಯುಯೆಟ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್ ಮೂಡಿಸಿದೆ.

ಕೇಂದ್ರ ಸರ್ಕಾರವು ರೈಲ್ವೆ ನಿಲ್ದಾಣ, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರಧಾನಿ ಮೋದಿ ಕಟೌಟ್​ಗಳನ್ನಿಟ್ಟು ಸೆಲ್ಫಿ ಪಾಯಿಂಟ್​ಗೆಂದು ಅಳವಡಿಸಿದೆ. ಇದರ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರಚಾರ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಮಹಿಳೆಯೊಬ್ಬರು ಮೋದಿ ಕಟೌಟ್​ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಸಾಂಗ್​ವೊಂದಕ್ಕೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಾಂಗ್ 1993ರಲ್ಲಿ ರಿಲೀಸ್ ಆದ ಹಿಂದಿಯ ಖಳನಾಯಕ್ ಸಿನಿಮಾದ ಆಜಾ ಸಾಜನ್ ಆಜಾ ಎನ್ನುವ ಹಾಡು ಆಗಿದೆ. ಸದ್ಯ ಇದು ಸೋಷಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಮಹಿಳೆ ಈ ರೀತಿ ಮಾಡಿದ್ದಾಳೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳನ್ನು ಗೌರವಿಸಬೇಕು ಎಂದು  ಹಲವರು ಕಾಮೆಂಟ್ಸ್​ಗಳನ್ನ ಮಾಡುತ್ತಿದ್ದಾರೆ. ಇನ್ನು ಈ ಮಹಿಳೆ ಯಾರು, ಯಾವ ಕಚೇರಿ ಮುಂದೆ ಈ ರೀತಿ ಡ್ಯಾನ್ಸ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೋದಿ ಕಟೌಟ್ ಜೊತೆ ರೊಮ್ಯಾನ್ಸ್‌.. ಅಶ್ಲೀಲವಾಗಿ ಡ್ಯುಯೆಟ್ ಡ್ಯಾನ್ಸ್‌; ಯಾರಿವಳು?

https://newsfirstlive.com/wp-content/uploads/2024/02/PM_MODI_DANCE_WOMEN.jpg

Load More