newsfirstkannada.com

ಮಂಚದ ಮೇಲೆ ಮಲಗಿದ್ದ ಆಂಟಿಯ ಕತ್ತು ಹಿಸುಕಿದ.. ಕೊಡಿಗೇಹಳ್ಳಿ ಕೊಲೆಗಾರ ಸಿಕ್ಕಿದ್ದೇ ರೋಚಕ!

Share :

Published April 23, 2024 at 4:31pm

Update April 23, 2024 at 4:33pm

    ಕೊಡಿಗೇಹಳ್ಳಿ ಮನೆ ರೂಮ್‌ನಲ್ಲಿ ಮಹಿಳೆ ಮೃತದೇಹ ನಗ್ನವಾಗಿ ಪತ್ತೆ

    ಮಹಿಳೆಯ ಕಾರು, ಕತ್ತಿನಲ್ಲಿದ್ದ ಸರ ತೆಗೆದುಕೊಂಡು ಹೋಗಿದ್ದ ಕೊಲೆಗಾರ

    ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರ ಮಧ್ಯೆ ಪರಿಚಯವಾಗಿ ಸ್ನೇಹ ಬೆಳೆದಿತ್ತು

ಬೆಂಗಳೂರು: ಕೊಡಿಗೇಹಳ್ಳಿ ಮನೆಯಲ್ಲಿ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸರು ಆರೋಪಿ ನವೀನ್ ಅನ್ನು ಬಂಧಿಸಿದ್ದು, ಭಯಾನಕ ಕ್ರೈಂ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಏಪ್ರಿಲ್ 19ರಂದು ಕೊಡಿಗೇಹಳ್ಳಿ ಮನೆಯಲ್ಲಿ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನವಾಗಿ ಪತ್ತೆಯಾಗಿತ್ತು. 48 ವರ್ಷದ ಮಹಿಳೆ ಶೋಭಾ ಈ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಶೋಭಾ ಒಂದು ಕಾರು ಡ್ರೈವಿಂಗ್ ಸ್ಕೂಲ್ ನಡೆಸುತ್ತಾ ಇದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಏಪ್ರಿಲ್‌ 19ರಂದು ಮಗಳು ಎಷ್ಟು ಬಾರಿ ಫೋನ್ ಮಾಡಿದರೂ ಶೋಭಾ ಅವರು ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಮಗಳು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಶೋಭಾ ಅವರ ಮನೆಗೆ ಮಗಳು ಬಂದು ನೋಡಿದಾಗ ಫಸ್ಟ್ ಫ್ಲೋರ್ ಮಂಚದ ಶೋಭಾ ಅವರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕತ್ತು ಹಿಸುಕಿ ಕೊಂದಿದ್ದ ಹಂತಕ ಅಲ್ಲಿಂದ ಪರಾರಿಯಾಗಿದ್ದ. ಈ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಅತಿಯಾದ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಮರ್ಡರ್; ಬೆಂಗಳೂರಲ್ಲಿ ಒಂಟಿ ಮಹಿಳೆ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌!

ಪೊಲೀಸರು ತನಿಖೆ ನಡೆಸಿದಾಗ ಏಪ್ರಿಲ್ 19ರ ಮಧ್ಯರಾತ್ರಿ ಒಬ್ಬ ವ್ಯಕ್ತಿ ಶೋಭಾ ಅವರ ಮನೆಗೆ ಬಂದಿದ್ದಾನೆ. ಅಂದು ರಾತ್ರಿ 10 ಗಂಟೆಗೆ ಮನೆಯಿಂದ ಕಾರಿನಲ್ಲಿ ಹೋಗಿ 11.30ಕ್ಕೆ ಅದೇ ವ್ಯಕ್ತಿಯ ಜೊತೆ ವಾಪಸ್ ಬಂದಿದ್ದಾರೆ. ಬೆಳಗ್ಗೆ 6.30ಕ್ಕೆ ಆ ಹುಡುಗ ಮನೆಯಿಂದ ಒಬ್ಬನೇ ಹೊರಗೆ ಹೋಗಿದ್ದಾನೆ. ಮಹಿಳೆಯ ಕಾರು, ಕತ್ತಿನಲ್ಲಿದ್ದ ಸರ ತೆಗೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಆಕೆಯ ಎಟಿಎಂ ಕಾರ್ಡ್‌, ಫೋನ್ ಕೂಡ ತೆಗೆದುಕೊಂಡು ಹೋಗಿದ್ದ. ಎಟಿಎಂನಿಂದ ಮೊದಲ ದಿನ 1 ಲಕ್ಷ, ಮೂರನೇ ದಿನ 80 ಸಾವಿರ ರೂಪಾಯಿ ವಿಥ್ ಡ್ರಾ ಮಾಡಿಕೊಂಡಿದ್ದ. ಶೋಭಾ ಅವರ ಅಕೌಂಟ್‌ನಿಂದ 1 ಲಕ್ಷ 80 ಸಾವಿರ ರೂಪಾಯಿ ಹಣ ವಿಥ್ ಡ್ರಾ ಮಾಡಿಕೊಂಡ ಮೇಲೆ ಪೊಲೀಸರಿಗೆ ಹಂತಕನ ಸುಳಿವು ಸಿಕ್ಕಿದೆ. ಬ್ಯಾಂಕ್‌ನಿಂದ ಸಿಕ್ಕ ಮಾಹಿತಿ ಆಧಾರದ ಮೇಲೆ ಆರೋಪಿ ನವೀನ್ ಗೌಡ ಎಂಬುವನನ್ನು ಬಂಧಿಸಲಾಗಿದೆ.

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಅವರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿ ನವೀನ್ ಗೌಡ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದ. ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರ ಮಧ್ಯೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಅಂದು ರಾತ್ರಿ ಇಬ್ಬರು ಊಟ ಮಾಡೋದಕ್ಕೆ ಹೋಗಿದ್ದಾರೆ. ಊಟದ ಜೊತೆ ಒಂದು ಲಾಂಗ್ ಡ್ರೈವ್ ಹೋಗಿ ಊಟ ತಗೊಂಡು ಮನೆಗೆ ವಾಪಸ್ ಬಂದಿದ್ದಾರೆ. ಯುವಕ ಫಸ್ಟ್ ಫ್ಲೋರ್‌ನಲ್ಲಿ ಮಲಗಿರುತ್ತಾರೆ. ಕೊಲೆಯಾದ ಮಹಿಳೆ ಗ್ರೌಂಡ್ ಫ್ಲೋರ್‌ನಲ್ಲಿ ಮಲಗಿದ್ದಾರೆ.

ಇಷ್ಟರ ಮಧ್ಯೆ ಒಂದು ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಆಗ ವಾಗ್ವಾದ ನಡೆದು ಲೇಡಿಯನ್ನ ಕತ್ತು ಹಿಸುಕಿ ಮರ್ಡರ್ ಮಾಡಿದ್ದಾನೆ. ಕೊಲೆಯಾದ ಬಳಿಕ ಆರೋಪಿ ಆಕೆಯ ಫೋನ್, ಕಾರು ತೆಗೆದುಕೊಂಡು ಹೋಗಿದ್ದಾನೆ. ಶೋಭಾ ಅವರ ಫೋನ್ ಹಿಂದೆ ಎಟಿಎಂ ಕಾರ್ಡ್‌ ಕೂಡ ಇರುತ್ತೆ. ಅದೇ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿದ್ದಾನೆ. ಈ ಮಾಹಿತಿಯ ಆಧಾರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಗೌಡ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಚದ ಮೇಲೆ ಮಲಗಿದ್ದ ಆಂಟಿಯ ಕತ್ತು ಹಿಸುಕಿದ.. ಕೊಡಿಗೇಹಳ್ಳಿ ಕೊಲೆಗಾರ ಸಿಕ್ಕಿದ್ದೇ ರೋಚಕ!

https://newsfirstlive.com/wp-content/uploads/2024/04/Bangalore-Lady-Murder.jpg

Load More