newsfirstkannada.com

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 39 ಬಾರಿ ಹುಸಿ ಬಾಂಬ್​ ಕರೆ ಮಾಡಿದ ಮಾನಸಿಕ ಅಸ್ವಸ್ಥೆ

Share :

Published September 6, 2023 at 10:49am

    ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿದ ಮಾನಸಿಕ ಅಸ್ವಸ್ಥೆ

    ಕರೆ ಮಾಡಿ ಆ ಕಟ್ಟಡದಲ್ಲಿ ಬಾಂಬ್​ ಇದೆ ಎಂದು ಹೇಳಿದ್ದ ಮಹಿಳೆ

    ಪೊಲೀಸರ ನಿದ್ದೆಗೆಡಿಸಿದ ಮಾನಸಿಕ ಅಸ್ವಸ್ಥೆಯ ಹುಸಿ ಬಾಂಬ್​ ಕರೆ

ಮುಂಬೈ: ಒಂದಲ್ಲಾ, ಎರಡಲ್ಲಾ ಮಹಿಳೆಯೊಬ್ಬಳು ಬರೋಬ್ಬರಿ 39 ಬಾರಿ ಹುಸಿ ಬಾಂಬ್​ ಕರೆ ಮಾಡಿ ಬೆದರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಮುಂಬೈನ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡುವ ಮೂಲಕ ಅವರ ತಲೆಗೆ ಹುಳಬಿಟ್ಟಿದ್ದಳು. ಮಹಿಳೆಯ ಕರೆ ಮಾಡಿ ಆ ರಸ್ತೆಯಲ್ಲಿ, ಆ ಕಟ್ಟಡದಲ್ಲಿ ಬಾಂಬ್​ ಇದೆ ಎಂದು ಹೇಳಿದ್ದಾಳೆ.

ಮಹಿಳೆಯ ಕರೆಗೆ ತಲೆಕೆಡಿಸಿಕೊಂಡು ಪೊಲೀಸರು ಹುಡುಕಾಡಿದ್ದಾರೆ. ಬಳಿಕ ಇದೊಂದು ಹುಸಿ ಬಾಂಬ್​ ಕರೆ ಎಂಬುದು ಗೊತ್ತಾಗಿದೆ.

ಇತ್ತೀಚೆಗೆ 10 ವರ್ಷದ ಮಾನಸಿಕ ಅಸ್ವಸ್ಥ ಬಾಲಕನೋರ್ವ ಇದೇ ರೀತಿ ಕರೆ ಮಾಡುವ ಮೂಲಕ ಎಲ್ಲರಿಗೂ ಭಯ ಮೂಡಿಸಿದ್ದ. ಬಳಿಕ ಆತನ ಕರೆ ಕೂಡ ಹುಸಿ ಎಂಬುದು ಬಳಿಕ ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 39 ಬಾರಿ ಹುಸಿ ಬಾಂಬ್​ ಕರೆ ಮಾಡಿದ ಮಾನಸಿಕ ಅಸ್ವಸ್ಥೆ

https://newsfirstlive.com/wp-content/uploads/2023/09/Phone-call-1.jpg

Load More