ನಮ್ಮ ಸ್ವಂತದವರೇ ನಮ್ಮನ್ನ ಮನೆಯಿಂದ ಆಚೆ ಹಾಕಿದರು- ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್

author-image
Bheemappa
Updated On
ನಮ್ಮ ಸ್ವಂತದವರೇ ನಮ್ಮನ್ನ ಮನೆಯಿಂದ ಆಚೆ ಹಾಕಿದರು- ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್
Advertisment
  • ಜೆರ್ಸಿ, ಶೂಸ್​ಗಳನ್ನು ತೆಗೆದುಕೊಳ್ಳಲು ಕಷ್ಟ ಪಡುತ್ತಿದ್ದ ಆಟಗಾರ್ತಿ
  • ರಾಜೇಶ್ವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿರುವುದು ಹೇಗೆ?
  • ಮಹಿಳಾ ಕ್ರಿಕೆಟರ್​​ ರಾಜೇಶ್ವರಿ ಗಾಯಕ್ವಾಡ್​ ರೋಚಕ ಲೈಫ್ ಇದು

ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್, ತಮ್ಮ ಲೈಫ್ ಮತ್ತು ಕ್ರಿಕೆಟ್ ಜರ್ನಿಯ ಬಗ್ಗೆ ನ್ಯೂಸ್​​ಫಸ್ಟ್​ ಕ್ರಿಕೆಟ್​​​ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಜಾಪುರ ಮೂಲದ ರಾಜೇಶ್ವರಿ ಕಿತ್ತು ತಿನ್ನುವ ಬಡತನದ ನಡುವೆ ಕ್ರಿಕೆಟರ್ ಆಗಿದ್ದೇಗೆ..? ವೈಟ್ ಜೆರ್ಸಿ, ಶೂಸ್​​​​​​​​ ಇಲ್ಲದ ರಾಜೇಶ್ವರಿ, ಟ್ರಯಲ್ಸ್​ನಲ್ಲಿ ಭಾಗಿಯಾಗಿದ್ದು ಹೇಗೆ..? ಆಲದ ಮರದಂತಿದ್ದ ತಂದೆ ದಿಢೀರ್ ಸಾವಿನ ಬಳಿಕ ರಾಜೇಶ್ವರಿ ಪಟ್ಟ ಕಷ್ಟಗಳೇನು..? ತಂದೆ ತೀರಿಕೊಂಡ ಬಳಿಕ ಸ್ವಂತದವರೇ ರಾಜೇಶ್ವರಿಯನ್ನ ಮನೆಯಿಂದ ಆಚೆ ಹಾಕಿದ್ದೇಕೆ..? ರಾಜೇಶ್ವರಿಗೆ ರೈಲ್ವೇಸ್​​ನಲ್ಲಿ ಕೆಲಸ ಸಿಕ್ಕಿದ್ದು ಹೇಗೆ..? ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಬಳಿಕ ರಾಜೇಶ್ವರಿ ಅನುಭವಿಸಿದ್ದ ನೋವುಗಳೇನು..? ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್​ರ ರೋಚಕ ಲೈಫ್ ಮತ್ತು ಕ್ರಿಕೆಟ್ ಜರ್ನಿಯನ್ನ ಮಿಸ್ ಮಾಡದೇ ನೋಡಿ.!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment