newsfirstkannada.com

Video: ಮಹಿಳೆಯರಿಗೆ ‘ಫ್ರೀ’ ಶಕ್ತಿಯ ಜೋಶ್.. ಬಸ್ ಏರಿ ಭರ್ಜರಿ ಸ್ಟೆಪ್ಸ್ ಹಾಕಿದ ನಾರಿಯರು!

Share :

11-06-2023

    ಸೀರೆ ಉಟ್ಟು ಮಹಿಳೆಯರ ಭರ್ಜರಿ ಡ್ಯಾನ್ಸ್​

    ಶಕ್ತಿ ಯೋಜನೆಗೆ ಸಂತಸಗೊಂಡ ನಾರಿಯರು

    ಹಣ ಉಳಿತಾಯ ಮಾಡಬಹುದು ಎಂದ ಮಹಿಳೆ

ಬೆಳಗಾವಿ: ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ಮಹಿಳೆಯರು ಬಸ್ ಏರಿ ಸ್ಟೆಪ್ಸ್ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಹಿಳೆಯರು ಉಚಿತ ಪ್ರಯಾಣ ಬೆಳೆಸಿ ಬಸ್ ನಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

ಶಕ್ತಿ ಯೋಜನೆ ಜಾರಿಗೊಳಿಸಿದ ವಿಚಾರವಾಗಿ ಸಂತೋಷ ಹಂಚಿಕೊಂಡ ನಾರಿಯರು, ನಮಗೆ ತುಂಬಾ ಸಂತೋಷ ಆಗುತ್ತಿದೆ ಸರ್ಕಾರ ನುಡಿದಂತೆ ನಡೆಯುತ್ತಿದೆ. ಈ ಯೋಜನೆ ರಾಜ್ಯದ ಎಲ್ಲ ಮಹಿಳೆಯರಿಗೆ ತುಂಬಾ ಅನುಕೂಲ ಆಗುತ್ತದೆ. ಬಡವರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ. ಹೆಣ್ಣು ಮಕ್ಕಳು ಉಚಿತ ಪ್ರಯಾಣದಿಂದ ಇನ್ನಷ್ಟು ಹಣ ಉಳಿತಾಯ ಮಾಡಬಹುದು ಎಂದು ಹೇಳಿದ್ದಾರೆ.

ಇವತ್ತು ಬಡವರು, ರೈತರು, ಕಾರ್ಮಿಕರು ಪ್ರಯಾಣ ಮಾಡುತ್ತಾರೆ. ಕರ್ನಾಟಕದಲ್ಲಿ ಎಲ್ಲಿ ಬೇಕಾದರು ಹೋಗಬಹುದು. ಯಾಕಂದ್ರೆ ಸರ್ಕಾರ ಹಣ ಇಲ್ಲದೆ ಪ್ರಯಾಣ ಬೆಳೆಸಬಹುದಾದ ಅವಕಾಶ ಕೊಟ್ಟಿದೆ. ರಾಜ್ಯದಲ್ಲಿ ಎಲ್ಲಿ ಹೋದ್ರು ರೊಕ್ಕ ಇಲ್ಲದೆ ಮನೆಗೆ ಬಂದು ಮಟ್ಟುತ್ತೀವಿ ಅನ್ನುವ ಧೈರ್ಯವನ್ನ ಸರ್ಕಾರ ಕೊಟ್ಟಿದೆ. ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮಹಿಳೆಯರಿಗೆ ‘ಫ್ರೀ’ ಶಕ್ತಿಯ ಜೋಶ್.. ಬಸ್ ಏರಿ ಭರ್ಜರಿ ಸ್ಟೆಪ್ಸ್ ಹಾಕಿದ ನಾರಿಯರು!

https://newsfirstlive.com/wp-content/uploads/2023/06/Free-ticket-Dance.jpg

Load More