Advertisment

ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳು.. ಪೈಲಟ್ ಉಸಿರು ಬಿಗಿಹಿಡಿದು ಕೂತಿರ್ತಾರೆ.. Photos

author-image
Ganesh
Updated On
ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳು.. ಪೈಲಟ್ ಉಸಿರು ಬಿಗಿಹಿಡಿದು ಕೂತಿರ್ತಾರೆ.. Photos
Advertisment
  • ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣ ಯಾವವು?
  • ಭಾರತದಲ್ಲಿರುವ ಕುಲ್ಲು ವಿಮಾನ ನಿಲ್ದಾಣದ ಬಗ್ಗೆ ಗೊತ್ತಾ?
  • ಕ್ರಿಸ್ಟಿಯಾನೊ ರೊನಾಲ್ಡೊ ವಿಮಾನ ನಿಲ್ದಾಣ ಹೇಗಿದೆ..?

ವಿಮಾನ ನಿಲ್ದಾಣಗಳು ಮತ್ತು ಅವುಗಳ ರನ್‌ವೇಗಳ ನಿರ್ಮಾಣಕ್ಕೆ ಸಾಕಷ್ಟು ಸಂಶೋಧನೆಗಳು ನಡೆಯುತ್ತವೆ.. ಆದರೂ ಕೆಲವು ವಿಮಾನ ನಿಲ್ದಾಣಗಳು ಮತ್ತು ಅವುಗಳ ರನ್‌ವೇಗಳು ತುಂಬಾ ಅಪಾಯಕಾರಿ. ಕೆಲವು ವಿಮಾನ ನಿಲ್ದಾಣಗಳಲ್ಲಿ ವಿಮಾನವನ್ನು ಇಳಿಸುವಾಗ ಪೈಲಟ್ ನೂರು ಬಾರಿ ಯೋಚಿಸ್ತಾನೆ. ಜೊತೆಗೆ ಟೇಕ್ ಆಫ್ ಸಂದರ್ಭದಲ್ಲೂ ಉಸಿರು ಬಿಗಿಹಿಡಿದು ಆಪರೇಟ್ ಮಾಡ್ತಾರೆ.

Advertisment

ಭಯಾನಕ ವಿಮಾನ ನಿಲ್ದಾಣಗಳು..

ಅತ್ಯಂತ ಭಯಾನಕ ವಿಮಾನ ನಿಲ್ದಾಣಗಳಲ್ಲಿ ಕುಲ್ಲು ವಿಮಾನ ನಿಲ್ದಾಣ (Kullu–Manali Airport) ಕೂಡ ಒಂದು. ಹಿಮಾಚಲ ಪ್ರದೇಶದಲ್ಲಿರುವ ಈ ನಿಲ್ದಾಣವನ್ನು ಭುಂತರ್ ವಿಮಾನ ನಿಲ್ದಾಣ (Bhuntar Airport) ಅಂತಲೂ ಕರೆಯಲಾಗುತ್ತದೆ. ಇದು 3566 ಅಡಿ ರನ್‌ವೇ ಹೊಂದಿದೆ. ಇಲ್ಲಿನ ರನ್‌ವೇ ದೊಡ್ಡ ಸವಾಲಾಗಿದೆ. ವಿಮಾನ ನಿಲ್ದಾಣದ ಸುತ್ತಲೂ ಎತ್ತರದ ಪರ್ವತಗಳಿಂದ ಆವೃತವಾಗಿರುವುದರಿಂದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ತುಂಬಾ ತ್ರಾಸದಾಯಕ.

ಇದನ್ನೂ ಓದಿ: ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್​ ಎಂದು ಕರೆಯೋದು ಯಾಕೆ ಗೊತ್ತಾ..? ಅಚ್ಚರಿಯ ಮಾಹಿತಿ..

publive-image

Juancho e yrausquin airport: ಈ ವಿಮಾನ ನಿಲ್ದಾಣವು ನೆದರ್‌ಲೆಂಡ್ಸ್​ನ ಸಬಾ ದ್ವೀಪದಲ್ಲಿದೆ (Island of Saba). ಇಲ್ಲಿರೋ ರನ್​ ವೇ ವಿಶ್ವದಲ್ಲೇ ಅತ್ಯಂತ ಚಿಕ್ಕದಾಗಿದೆ. ಇದರ ಉದ್ದ ಕೇವಲ 400 ಮೀಟರ್‌ಗಳು. ಎರಡೂ ಬದಿಗಳಲ್ಲಿ ಎತ್ತರದ ಪರ್ವತಗಳು ಮತ್ತು ಸಮುದ್ರದಿಂದ ಆವೃತವಾಗಿದೆ..

Advertisment

ಇದನ್ನೂ ಓದಿ:ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್​ ಎಂದು ಕರೆಯೋದು ಯಾಕೆ ಗೊತ್ತಾ..? ಅಚ್ಚರಿಯ ಮಾಹಿತಿ..

publive-image

ಲುಕ್ಲಾ ವಿಮಾನ ನಿಲ್ದಾಣ: ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುವವರಿಗೆ ನೇಪಾಳದ ಲುಕ್ಲಾ ವಿಮಾನ ನಿಲ್ದಾಣವು (Lukla airport) ಪ್ರವೇಶ ದ್ವಾರವಾಗಿದೆ. ಎರಡು ಪರ್ವತಗಳ ನಡುವೆ 457 ಮೀಟರ್ ಉದ್ದದ ರನ್‌ವೇ ಇದೆ. ಇಲ್ಲಿನ ವಿಮಾನ ನಿಲ್ದಾಣಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಪ್ರಕ್ರಿಯೆಗಳು ಹವಾಮಾನದ ಮೇಲೆ ಡಿಫೆಂಡ್ ಆಗಿದೆ.

ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆ; ಅಹಮದಾಬಾದ್‌ನಲ್ಲಿ ಸಾವಿನ ಸಂಖ್ಯೆ 275ಕ್ಕೆ ಏರಿಕೆ

Advertisment

publive-image

McMurdo Station: ಅಂಟಾರ್ಕ್ಟಿಕಾದಲ್ಲಿರುವ ಮೆಕ್‌ಮುರ್ಡೊ ಐಸ್ ರನ್‌ವೇ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ಮಾಡಲ್ಪಟ್ಟಿದೆ. ಇದನ್ನು ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಇದರ ಉದ್ದ ಕೇವಲ 557 ಮೀಟರ್.

ಇದನ್ನೂ ಓದಿ: ವಿಶ್ವಾಸ್​ ಕುಮಾರ್ ಕೂತಿದ್ದ ಸೀಟ್​​ಗೆ ಭಾರೀ ಬೇಡಿಕೆ.. ಯಾವುದು ಆ ಸೀಟ್? ಡಿಮ್ಯಾಂಡ್ ಏಕೆ..?​

publive-image

ಅಗಟ್ಟಿ ವಿಮಾನ ನಿಲ್ದಾಣ: ಇದು ಲಕ್ಷದ್ವೀಪ ದ್ವೀಪಗಳ ಅಗಟ್ಟಿ ದ್ವೀಪದಲ್ಲಿ (Agatti airport)ದೆ. ಇದರ ರನ್‌ವೇ ಉದ್ದ 4235 ಅಡಿಗಳು. ಇದು ಕಡಲತೀರದಲ್ಲಿದೆ.

Advertisment

ಇದನ್ನೂ ಓದಿ: ಅಂದು ನಡೆದ ವಿಮಾನ ದುರಂತದಲ್ಲಿ ಎಲ್ಲಾ ಆಟಗಾರರೂ ಪ್ರಾಣ ಕಳೆದುಕೊಂಡಿದ್ದರು.. ಈ ಘಟನೆ ಗೊತ್ತಾ ನಿಮಗೆ..?

publive-image

ಕ್ರಿಸ್ಟಿಯಾನೊ ರೊನಾಲ್ಡೊ ವಿಮಾನ ನಿಲ್ದಾಣ (Cristiano ronaldo airport): ಇದು ಪೋರ್ಚುಗಲ್‌ನಲ್ಲಿದೆ. ಇದನ್ನು ಎಂಜಿನಿಯರಿಂಗ್‌ನ ಅದ್ಭುತ ಎಂದು ಕರೆಯಲಾಗುತ್ತದೆ. ಇದನ್ನು ಸಮುದ್ರದ ಮೇಲೆ ನಿರ್ಮಿಸಲಾಗಿದೆ. ರನ್‌ವೇ ವಿಸ್ತರಿಸಲು 180 ಕಂಬಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಪ್ರೀತಿಗೂ ಕೊಳ್ಳಿ ಇಟ್ಟ ವಿಮಾನ ದುರಂತ.. ಗೆಳತಿಯ ಕಳ್ಕೊಂಡು ಆಸ್ಪತ್ರೆ‌ ಎದುರು ಪ್ರೇಮಿಯ ಆಕ್ರಂದನ

Advertisment

publive-image

ಬಾರ್ರಾ ಅಂತಾರಾಷ್ಟ್ರೀಯ ವಿಮಾನ (Barra international airport): ಈ ವಿಮಾನ ನಿಲ್ದಾಣವನ್ನು ಸ್ಕಾಟ್ಲೆಂಡ್‌ನಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಅಪಾಯಕಾರಿ ವಿಮಾನಗಳಲ್ಲಿ ಇದು ಒಂದು. ಕರಾವಳಿಯಲ್ಲಿ ಲ್ಯಾಂಡಿಂಗ್ ನಡೆಯುತ್ತದೆ. ಕೆಲವೊಮ್ಮೆ ಅಪಾಯಕಾರಿ ರೀತಿಯಲ್ಲಿ ಪರಿಸ್ಥಿತಿ ಎದುರಾಗುತ್ತದೆ..

ಇದನ್ನೂ ಓದಿ: ₹2,400 ಕೋಟಿ ವಿಮೆ.. ಅತಿ ದೊಡ್ಡ ಇನ್ಶೂರೆನ್ಸ್ ಕ್ಲೇಮ್‌; ಏರ್​ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಎಷ್ಟು?

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment