ದುಪ್ಪಟ್ಟು ಬೆಲೆಗೆ ಮಾರಾಟವಾಯ್ತು ವಿಶೇಷ ಕಾಂಡೋಮ್
ಜನಪ್ರಿಯ ಕ್ಯಾಟವಿಕಿ ಸೈಟ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆ
ಪ್ರಾಣಿಗಳ ಕರುಳಿನಿಂದ ತಯಾರು ಮಾಡಿದ್ದ ಕಾಂಡೋಮ್
ಜನನ ನಿಯಂತ್ರಣ ಮತ್ತು ಗರ್ಭಾವಸ್ಥೆಯನ್ನು ತಡೆಯಲು ಕಾಂಡೋಮ್ (Condom) ಬಳಸಲಾಗುತ್ತದೆ. ದಿನಸಿ ಅಂಗಡಿಯಿಂದ ಹಿಡಿದು ಮೆಡಿಕಲ್ ಶಾಪ್ವರೆಗೂ ಇದು ಸಿಗುತ್ತದೆ. 10, 20 ರೂಪಾಯಿಯಿಂದ ಹಿಡಿದು ದುಬಾರಿ ಬಲೆಯ ಕಾಂಡೋಮ್ಗಳೂ ಮಾರುಕಟ್ಟೆಯಲ್ಲಿವೆ.
ಆದರೆ ಜಗತ್ತಿನ ಅತ್ಯಂತ ದುಬಾರಿ ಕಾಂಡೋಮ್ ಬಗ್ಗೆ ನೀವು ಕೇಳಿದ್ದೀರಾ? 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಒಂದನ್ನು ಇತ್ತೀಚೆಗೆ ಆನ್ಲೈನ್ನಲ್ಲಿ ಹರಾಜಿಗೆ ಇಡಲಾಗಿತ್ತು. ಅದರ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್ ಆಗ್ತೀರಾ..! 200 ವರ್ಷಗಳಷ್ಟು ಹಳೆಯದಾದ ಈ ಕಾಂಡೋಮ್ ಜಗತ್ತಿನ ಅತ್ಯಂತ ದುಬಾರಿ ಕಾಂಡೋಮ್ ಎಂದು ಪ್ರಸಿದ್ಧಿ ಪಡೆದಿದೆ. 460 ಪೌಂಡ್.. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ. 46 ಸಾವಿರಕ್ಕೆ ಮಾರಾಟವಾಗಿದೆ.
ಇದನ್ನೂ ಓದಿ:ಸಮೋಸಾದಲ್ಲಿ ಕಾಂಡೋಮ್, ಕಲ್ಲು, ಗುಟ್ಕಾ ಪತ್ತೆ: ಐವರನ್ನು ಅರೆಸ್ಟ್ ಮಾಡಿದ ಪೊಲೀಸರು
ಇದು ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಂದ ಭಿನ್ನವಾಗಿದೆ. ಇದು ಕುರಿಗಳ ಕರುಳಿನಿಂದ ತಯಾರಿಸಲಾಗಿದೆ. ಇದು 18ನೇ ಅಥವಾ 19ನೇ ಶತಮಾನದ್ದು ಎಂದು ನಂಬಲಾಗಿದೆ. ಹಿಂದೆ ಕುರಿ, ಹಂದಿ, ಕರು, ಮೇಕೆ ಮುಂತಾದ ಪ್ರಾಣಿಗಳ ಕರುಳಿನಿಂದ ಕಾಂಡೋಮ್ ತಯಾರಿಸಲಾಗುತ್ತಿತ್ತು. ಅದಕ್ಕಾಗಿಯೇ ಈ ಕಾಂಡೋಮ್ ತುಂಬಾ ದುಬಾರಿಯಾಗಿದೆ.
ಕ್ಯಾಟವಿಕಿ (Catawiki) ಸೈಟ್‌ನಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಕಾಂಡೋಮ್ನ ಅಂದಾಜು ಮೌಲ್ಯಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ. ಫ್ರಾನ್ಸ್ನ ಈ ಕಾಂಡೋಮ್ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂಬ ಹೆಸರು ಪಡೆಯಿತು. ಇದು 19 ಸೆಂ.ಮೀ ಉದ್ದವನ್ನು ಹೊಂದಿದೆ.
ಇದನ್ನೂ ಓದಿ:ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಬಿಗ್ ಶಾಕ್; ಎಸ್ಐಟಿ ಅಧಿಕಾರಿಗಳು ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ