/newsfirstlive-kannada/media/post_attachments/wp-content/uploads/2025/06/aiyshu1.jpg)
ಯಾರೇ ನೀ ಮೋಹಿನಿ ಖ್ಯಾತಿಯ ನಟಿ ಐಶ್ವರ್ಯ ಬಸ್ಪುರೆ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ. ಮಾಯಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ.
ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..
/newsfirstlive-kannada/media/post_attachments/wp-content/uploads/2025/06/aiyshu2.jpg)
ನಟಿ ಐಶ್ವರ್ಯಾ ಅವರು ಮೂಲತಹ ಧಾರವಾಡದವರು. ಸುನೀಲ್​ ಪುರಾಣಿಕ್​ ಅವರ ನಿರ್ದೇಶನದ ಮಹಾಸತಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಮೂಲಕ ನಟನೆ ಜರ್ನಿ ಶುರು ಮಾಡ್ತಾರೆ. ನಂತರ ಶ್ರುತಿ ನಾಯ್ಡು ಅವರ ನಿರ್ಮಾಣದ ಯಾರೇ ನೀ ಮೋಹಿನಿ, ಒಲವಿನ ನಿಲ್ದಾಣ, ಮಹಾದೇವಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/aiyshu.jpg)
ಐಶ್ವರ್ಯಾ ಅವರು ರಾಕೇಶ್ ರಾಯ್​​ ಎಂಬುವವರ ಜೊತೆ ಕಳೆದ ಜುಲೈನಲ್ಲಿ ಎಂಗೇಜ್​ ಆಗಿದ್ರು. ಸದ್ಯ ಈ ಜೋಡಿ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು, ನಟ ಜೇತನ್​, ನಟಿ ಸುಷ್ಮಾ ಶೇಖರ್​, ಶಿಲ್ಪಾ ಶೈಲೇಶ್​, ಸುನಿಲ್​ ಪುರಾಣಿಕ್​, ಐಶ್ವರ್ಯ ವಿನಯ್​ ದಂಪತಿ, ಸ್ವಾತಿ ಸೇರಿದಂತೆ ಹಲವು ಕಿರುತೆರೆಯ ಕಲಾವಿದರು, ಆತ್ಮಿಯರು ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us