ಇದು ನೀರಲ್ಲಿ ತೇಲುವ ಎಲೆಕ್ಟ್ರಿಕ್ ಕಾರು
ರೇಂಜ್ ರೋವರ್ ಲುಕ್ನಂತಿರುವ ಈ ಕಾರು ಯಾವುದು?
ಭಾರತದಲ್ಲಿ ಇದೆಯಾ ಈ ಕಾರು? ಇದರ ಬೆಲೆ ಎಷ್ಟು?
ಚೀನಾ ಏನಾದರೊಂದು ಅನ್ವೇಷಣೆ ಮಾಡುತ್ತಿರುತ್ತದೆ. ಅದರಲ್ಲೂ ಪ್ರಪಂಚಕ್ಕೆ ಹೊಸ ಕೊಡುಗೆಯನ್ನು ನೀಡುತ್ತಿರುತ್ತದೆ. ಎಲೆಕ್ಟ್ರಿಕ್ ಸಾಧನಗಳಲ್ಲಿ ಮಾತ್ರವಲ್ಲದೆ ವಾಹನಗಳಲ್ಲೂ ಸಾಕಷ್ಟು ಬದಲಾವಣೆಯನ್ನು ಚೀನಾ ತಂದಿದೆ. ಅದರಂತೆಯೇ ಎಲೆಕ್ಟ್ರಿಕ್ ಕಾರೊಂದನ್ನ ಪರಿಚಯಿಸಿರುವ ಚೀನಾ ಅದರಲ್ಲಿ ನೀರಿನಲ್ಲೂ ತೇಲುವಂತೆ ಮಾಡುವ ವೈಶಿಷ್ಯವನ್ನು ತಂದಿದೆ.
ಕಳೆದ ಫೆಬ್ರವರಿಯಲ್ಲಿ ಚೀನಾದ ಬಿವೈಡಿ ಜಿನೀವಾ ಕಾರ್ ಶೋನಲ್ಲಿ ಯಂಗ್ವಾಂಗ್ ಯು8 ಹೆಸರಿನ ಕಾರನ್ನು ಪ್ರದರ್ಶಿಸಿತ್ತು. ಇದು ಐಷಾರಾಮಿ ಕಾರು ಆಗಿದ್ದು, ಪ್ಲಗ್-ಇನ್ ಹೈಬ್ರಿಡ್ ಎಸ್ಯುವಿಯಾಗಿದೆ. ಈ ಕಾರು ಅಪಘಾತದ ಸಮಯದಲ್ಲಿ ನೀರಿಗೆ ಬಿದ್ದರೆ ತೇಲುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: Vodafone Idea: 5G ಸೇವೆ ಪ್ರಾರಂಭಿಸಲು ಮುಂದಾದ ವೊಡಾಫೋನ್ ಐಡಿಯಾ? ಬೆಂಗಳೂರಿಗೆ ಯಾವಾಗ?
ಅಂದಹಾಗೆಯೇ ಯಂಗ್ವಾಂಗ್ ಯು8 ಸುಮಾರು 3.5 ಟನ್ ತೂಕವಿದೆ. ಪ್ರತಿ ಚಕ್ರದಲ್ಲೂ ಒಂದರಂತೆ ನಾಲ್ಕು ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಇದು ನೀರಿಗೆ ಬಿದ್ದರೆ ಆಮೆಯಂತೆ ತೇಲುತ್ತದೆ. ಈ ಎಲೆಕ್ಟ್ರಿಕ್ ಕಾರು ಬರೀ 18 ನಿಮಿಷದಲ್ಲಿ 80 ಪ್ರತಿಶತದಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ.
ಇದನ್ನೂ ಓದಿ: ಮೊಬೈಲ್ ಟವರ್ ಬೇಡ! ತಂತಿಗಳ ಅವಶ್ಯಕತೆ ಇಲ್ಲ! Sim Card ಇಲ್ಲದೆಯೇ ಕರೆ ಮಾಡುವ ತಂತ್ರಜ್ಞಾನದತ್ತ ಚಿತ್ತ ಹರಿಸಿದ BSNL!
ಪ್ರಸ್ತುತ ಯಂಗ್ವಾಂಗ್ ಯು8 ಕಾರು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಕ್ಕಿದೆ. ನೋಡಲು ಮೇಲ್ನೋಟಕ್ಕೆ ರೇಂಜ್ ರೋವರ್ನಂತೆ ಕಾಣುವ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಗ್ರ್ಯಾಂಡ್ ಲುಕ್ ಹೊಂದಿರುವ ಈ ಕಾರನ್ನು 1,98,11,366 ರೂಪಾಯಿಗೆ ಮಾರಾಟ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ