newsfirstkannada.com

5 ಭರ್ಜರಿ ಸಿಕ್ಸರ್​​.. ಬರೋಬ್ಬರಿ 9 ಫೋರ್​​.. ಮತ್ತೊಂದು ಶತಕ ಸಿಡಿಸಿ ದಾಖಲೆ ಬರೆದ ಜೈಸ್ವಾಲ್​​!

Share :

Published February 17, 2024 at 4:40pm

Update February 17, 2024 at 4:33pm

  ಪ್ರವಾಸಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮಧ್ಯೆ 3ನೇ ಟೆಸ್ಟ್​

  2ನೇ ಶತಕ ಸಿಡಿಸಿ ದಾಖಲೆ ಬರೆದ ಟೀಮ್​ ಇಂಡಿಯಾ ಬ್ಯಾಟರ್​​

  ಟೀಮ್​ ಇಂಡಿಯಾ ಯಂಗ್​ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ದಾಖಲೆ!

ಸದ್ಯ ರಾಜ್​ಕೋಟ್​​ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಪ್ರವಾಸಿ ಇಂಗ್ಲೆಂಡ್​​ ವಿರುದ್ಧ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾದ ಯಂಗ್​ ಬ್ಯಾಟರ್​​ ಯಶಸ್ವಿ ಜೈಸ್ವಾಲ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಮತ್ತೊಂದು ಶತಕ ಸಿಡಿಸಿ ದಾಖಲೆ ಬರೆದರು.

ಇನ್ನಿಂಗ್ಸ್​ ಉದ್ಧಕ್ಕೂ ತಾಳ್ಮೆಯಿಂದಲೇ ವೇಗವಾಗಿ ಬ್ಯಾಟ್​ ಬೀಸಿದ ಯಶಸ್ವಿ ಜೈಸ್ವಾಲ್​ ಇಂಗ್ಲೆಂಡ್​ ತಂಡದ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 127 ಬಾಲ್​ನಲ್ಲಿ ಬರೋಬ್ಬರಿ 5 ಸಿಕ್ಸರ್​​, 9 ಫೋರ್​ ಸಮೇತ 103 ರನ್​ ಚಚ್ಚಿದ್ರು.

ಇನ್ನು, ಇನ್ನಿಂಗ್ಸ್​ ಉದ್ಧಕ್ಕೂ ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 80ಕ್ಕೂ ಹೆಚ್ಚಿತ್ತು ಪ್ರತಿ ಓವರ್​ನಲ್ಲೂ ಆಂಗ್ಲರನ್ನು ಕಾಡಿದ ಜೈಸ್ವಾಲ್​​ ಈ ಟೂರ್ನಿಯಲ್ಲೇ 2ನೇ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಭರ್ಜರಿ ಸಿಕ್ಸರ್​​.. ಬರೋಬ್ಬರಿ 9 ಫೋರ್​​.. ಮತ್ತೊಂದು ಶತಕ ಸಿಡಿಸಿ ದಾಖಲೆ ಬರೆದ ಜೈಸ್ವಾಲ್​​!

https://newsfirstlive.com/wp-content/uploads/2024/02/Yashasvi_Jaiswal_3.jpg

Load More