newsfirstkannada.com

ಯುವ ಪ್ಲೇಯರ್​ ಜೈಸ್ವಾಲ್​ಗೆ ಮಟನ್​ ಅಂದ್ರೆ ಪಂಚಪ್ರಾಣ.. ಯಶಸ್ವಿಯ ಯಾವ ಶಾಟ್​ ತಂದೆಗೆ ಫೇವರಿಟ್?

Share :

Published February 25, 2024 at 1:39pm

    ಜೈಸ್ವಾಲ್ ಡಯಟ್ ಸಿಕ್ರೇಟ್ ತುಂಬಾ ಸಿಂಪಲ್, ಏನೇನು?

    ಇಂಗ್ಲೆಂಡ್ ವಿರುದ್ಧ ಎರಡೆರಡು ದ್ವಿಶತಕ ಸಿಡಿಸಿದ ಬ್ಯಾಟ್ಸ್​ಮನ್

    ಕಡಿಮೆ ಅವಧಿಯಲ್ಲೆ ಯಶಸ್ವಿ ಜೈಸ್ವಾಲ್​​ ಯಶಸ್ಸು ಕಂಡಿದ್ದೇಗೆ?.

ಯಶಸ್ವಿ ಜೈಸ್ವಾಲ್​​​ ಸದ್ಯ ಕ್ರಿಕೆಟ್ ಲೋಕವೇ ಈ ಹೆಸರನ್ನ ಧ್ಯಾನಿಸ್ತಿದೆ. ಆ ಮಟ್ಟಿಗೆ ಯಂಗ್​ಸ್ಟರ್​ ಹಲ್​ಚಲ್ ಎಬ್ಬಿಸಿದ್ದಾರೆ. ಕಡಿಮೆ ಅವಧಿಯಲ್ಲೆ ಯಶಸ್ವಿ ಜೈಸ್ವಾಲ್​​ ಯಶಸ್ಸು ಕಂಡಿದ್ದೇಗೆ?.

ಯಶಸ್ವಿ ಜೈಸ್ವಾಲ್​​​​​ ಸದ್ಯ ಹಾಟ್​​ ಟಾಪಿಕ್​ ಆಗಿರೋ ಹೆಸರು. ವಯಸ್ಸು ಈಗಿನ್ನೂ ಜಸ್ಟ್​​ 22 ವರ್ಷ. ಭಾರತ ತಂಡಕ್ಕೆ ಎಂಟ್ರಿಕೊಟ್ಟು 1 ವರ್ಷ. ಆಡಿದ್ದು ಬರೀ 14 ಪಂದ್ಯ. ಆದರೆ ಗಳಿಸಿದ ಖ್ಯಾತಿ ಮಾತ್ರ ಅಪಾರ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯೊಂದರಲ್ಲಿ ಎರಡೆರಡು ದ್ವಿಶತಕ ಸಿಡಿಸಿದ ಕಿಲಾಡಿ. ಜೈಸ್ವಾಲ್​​​ ಕ್ರಿಕೆಟ್ ಫ್ಯಾಶನ್​​​, ರನ್ ಹಸಿವು ಮತ್ತು ನಿರ್ಭೀತಿ ಆಟಕ್ಕೆ ಎಲ್ಲರೂ ಸಲಾಂ ಹೊಡಿತಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲ ಜೈಸ್ವಾಲ್​ಗೆ ಜೈಕಾರ, ಗುಣಗಾನ ನಡೀತಿದೆ. ಯಂಗ್​​​​​​ ಸೆನ್ಷೆಷನ್​​​​​​​ ಕಡಿಮೆ ಅವಧಿಯಲ್ಲೆ ಇಂತಹ ಸಕ್ಸಸ್ ಕಂಡಿದ್ದೇಗೆ?. ಜೈಸ್ವಾಲ್ ಡಯಟ್ ಸಿಕ್ರೇಟ್ ಏನು?.

ಯಸ್​​​, ಜೈಸ್ವಾಲ್ ಬರೀ ತನ್ನೊಳಗಿನ ಆಟದ ಛಲದಿಂದ ಮಾತ್ರ ಈ ಮಟ್ಟಕ್ಕೆ ಬೆಳೆದಿಲ್ಲ. ಅವರ ಕಟ್ಟುನಿಟ್ಟಿನ ಡಯಟ್​ ಕೂಡ ಫ್ಯೂಚರ್ ಸ್ಟಾರ್ ಕ್ರಿಕೆಟಿಗನಾಗಿ ರೂಪುಗೊಳ್ಳುವಂತೆ ಮಾಡಿದೆ. 22ರ ಜೈಸ್ವಾಲ್ ಡಯಟ್ ವಿಚಾರದಲ್ಲಿ ತುಂಬಾ ಶಿಸ್ತು. ಮನಸ್ಸು ಬಯಸಿದ್ದೆನ್ನೆಲ್ಲ ತಿನ್ನಲ್ಲ. ಲೆಫ್ಟಿ ಬ್ಯಾಟ್ಸ್​​ಮನ್​​​​​​​​​​​​​​​​​​​ಗೆ ಮಟನ್​​​​​​ ಅಂದ್ರೆ ಪಂಚಪ್ರಾಣ.

ಇದರ ಜೊತೆ ಅನ್ನ, ದಾಲ್​​​​, ಬ್ರೆಡ್ಸ್​ ಮತ್ತು ಕರಿಯನ್ನ ತುಂಬಾನೇ ಇಷ್ಟಪಡ್ತಾರೆ. ಜೈಸ್ವಾಲ್​ರ​​​​​​​ ಈ ಡಯಟ್ ಗುಟ್ಟನ್ನ ತಂದೆ ಭೂಪೇಂದ್ರ ಜೈಸ್ವಾಲ್​​​ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಯಶಸ್ವಿ ಬಾರಿಸುವ ಸ್ವೀಪ್​​ ಶಾಟ್​​​, ತಂದೆಯ ಫೇವರಿಟ್​​​​​ ಶಾಟ್​​​​​​ ಅಂತೆ. ಈ ಶಾಟ್ ಕಲಿಯಲು ಆತ ತುಂಬಾ ಪ್ರಯತ್ನ ಪಟ್ಟಿದ್ದಾನೆ ಎಂದು ಜೈಸ್ವಾಲ್​ ತಂದೆ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯುವ ಪ್ಲೇಯರ್​ ಜೈಸ್ವಾಲ್​ಗೆ ಮಟನ್​ ಅಂದ್ರೆ ಪಂಚಪ್ರಾಣ.. ಯಶಸ್ವಿಯ ಯಾವ ಶಾಟ್​ ತಂದೆಗೆ ಫೇವರಿಟ್?

https://newsfirstlive.com/wp-content/uploads/2024/02/Yashasvi_Jaiswal-1-1.jpg

Load More