newsfirstkannada.com

ಕೈಕೊಟ್ಟ ರೋಹಿತ್​​.. ಇಂಗ್ಲೆಂಡ್​ ವಿರುದ್ಧ ಅಬ್ಬರದ ಅರ್ಧಶತಕ ಸಿಡಿಸಿದ ಯಶ್ವಸಿ ಜೈಸ್ವಾಲ್​

Share :

Published January 25, 2024 at 4:17pm

Update January 25, 2024 at 4:19pm

  ಇಂಗ್ಲೆಂಡ್​​, ಟೀಂ ಇಂಡಿಯಾ ಮಧ್ಯೆ ಮೊದಲ ಟೆಸ್ಟ್​

  ಟೆಸ್ಟ್​ನ​ ಮೊದಲನೇ ಇನ್ನಿಂಗ್ಸ್​​ನಲ್ಲಿ ಜೈಸ್ವಾಲ್​ ಆರ್ಭಟ

  ಕಡಿಮೆ ಬಾಲ್​​ನಲ್ಲಿ ಅರ್ಧಶತಕ ಸಿಡಿಸಿದ ಯಶಸ್ವಿ!

ಇಂದು ಹೈದರಾಬಾದಿನ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನ ಮೊದಲನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್​​​ ಯಶಸ್ವಿ ಜೈಸ್ವಾಲ್​ ಅದ್ಭುತ ಬ್ಯಾಟಿಂಗ್​ ಮಾಡಿದ್ರು.

ಆರಂಭದಿಂದಲೇ ಇಂಗ್ಲೆಂಡ್​ ಬೌಲರ್​ಗಳ ಬೆಂಡೆತ್ತಿದ ಯಶಸ್ವಿ ಜೈಸ್ವಾಲ್​​, ಕೇವಲ 50 ಬಾಲ್​ನಲ್ಲಿ ತನ್ನ ಅರ್ಧಶತಕ ಪೂರೈಸಿದ್ರು. ಬರೋಬ್ಬರಿ 2 ಸಿಕ್ಸರ್​​, 7 ಫೋರ್​ ಸಮೇತ 53 ರನ್​ ರನ್​ ಚಚ್ಚಿದ್ದು ಬ್ಯಾಟಿಂಗ್​ ಮುಂದುವರಿಸಿದ್ದಾರೆ.

ಸದ್ಯ ಕೇವಲ 24 ರನ್​ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಔಟ್ ಆಗಿದ್ದು, ಕ್ರೀಸ್​ಗೆ ಶುಭ್ಮನ್​ ಗಿಲ್​ ಬಂದಿದ್ದಾರೆ. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 64 ಓವರ್​ನಲ್ಲಿ 10 ವಿಕೆಟ್​ ನಷ್ಟಕ್ಕೆ 246 ರನ್​ ಪೇರಿಸಿದೆ. ರವೀಂದ್ರ ಜಡೇಜಾ 3, ಅಶ್ವಿನ್​​ 3 ಮತ್ತು ಬುಮ್ರಾ ಹಾಗೂ ಅಕ್ಷರ್​ ತಲಾ 2 ವಿಕೆಟ್​ ತೆಗೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಕೊಟ್ಟ ರೋಹಿತ್​​.. ಇಂಗ್ಲೆಂಡ್​ ವಿರುದ್ಧ ಅಬ್ಬರದ ಅರ್ಧಶತಕ ಸಿಡಿಸಿದ ಯಶ್ವಸಿ ಜೈಸ್ವಾಲ್​

https://newsfirstlive.com/wp-content/uploads/2024/01/Jaiswal-1.jpg

Load More