newsfirstkannada.com

17 ಫೋರ್​​.. 5 ಬಿಗ್​ ಸಿಕ್ಸರ್​​.. ಇಂಗ್ಲೆಂಡ್​​ ವಿರುದ್ಧ 179 ರನ್​​ ಚಚ್ಚಿ ಭಾರತ ತಂಡವನ್ನು ಉಳಿಸಿದ ಯಶಸ್ವಿ

Share :

Published February 2, 2024 at 6:25pm

    ಇಂಗ್ಲೆಂಡ್​ ಟೀಮ್​​​​, ಭಾರತ ತಂಡದ ಮಧ್ಯೆ 2ನೇ ಟೆಸ್ಟ್​

    2ನೇ ಟೆಸ್ಟ್​​ ಮೊದಲನೇ ಇನ್ನಿಂಗ್ಸ್​​ನಲ್ಲಿ ಯಶಸ್ವಿ ಭರ್ಜರಿ ಬ್ಯಾಟಿಂಗ್​​

    ಇಂದಿಡೀ ದಿನ ಇಂಗ್ಲೆಂಡ್​ ಬೌಲರ್​ಗಳ ಬೆವರಿಳಿಸಿದ ಜೈಸ್ವಾಲ್​​..!

ಇಂದು ಡಾ. ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಗ್ಲೆಂಡ್​​ ವಿರುದ್ಧದ 2ನೇ ಟೆಸ್ಟ್​​ನ ಮೊದಲನೇ ಇನ್ನಿಂಗ್ಸ್​​ನಲ್ಲಿ ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಯಶಸ್ವಿ ಜೈಸ್ವಾಲ್​​ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು.

ಟೀಮ್​ ಇಂಡಿಯಾದ ಓಪನರ್​ ಆಗಿ ಬಂದ ಯಶಸ್ವಿ ಜೈಸ್ವಾಲ್​​​ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಬ್ಯಾಟ್​ ಬೀಸಿದ್ರು. ಇಡೀ ದಿನ ಕ್ರೀಸ್​ನಲ್ಲೇ ಇದ್ದ ಯಶಸ್ವಿ ಜೈಸ್ವಾಲ್​ 257 ಬಾಲ್​ ಎದುರಿಸಿ ಬರೋಬ್ಬರಿ 179 ರನ್​ ಸಿಡಿಸಿದ್ರು. ಈ ಮೂಲಕ ಎದುರಾಳಿ ಬೌಲರ್​ಗಳಲ್ಲಿ ನಡುಕ ಹುಟ್ಟಿಸಿದ್ರು.

ಇನ್ನು, ಬರೋಬ್ಬರಿ 17 ಫೋರ್​​, 5 ಫೋರ್​​ ಸಿಡಿಸಿದ್ರು ಜೈಸ್ವಾಲ್​. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 70 ಇತ್ತು. ಇನ್ನೂ ಕ್ರೀಸ್​ನಲ್ಲೇ ನಿಂತು ಬ್ಯಾಟಿಂಗ್​ ಮಾಡುತ್ತಿದ್ದು, ನಾಳೆಯೂ ಇನ್ನಿಂಗ್ಸ್​ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

17 ಫೋರ್​​.. 5 ಬಿಗ್​ ಸಿಕ್ಸರ್​​.. ಇಂಗ್ಲೆಂಡ್​​ ವಿರುದ್ಧ 179 ರನ್​​ ಚಚ್ಚಿ ಭಾರತ ತಂಡವನ್ನು ಉಳಿಸಿದ ಯಶಸ್ವಿ

https://newsfirstlive.com/wp-content/uploads/2024/02/Yashaswi-Jaiswal_1.jpg

Load More