ಬೆಂಗಳೂರಿನಲ್ಲೇ ಸರ್ಕಾರಿ ಕೆಲಸ ಹುಡುಕುತ್ತಿರೋರಿಗೆ ಸುವರ್ಣಾವಕಾಶ; ಸಂಬಳ ಎಷ್ಟು? ವಿದ್ಯಾರ್ಹತೆ ಏನು?

author-image
Ganesh Nachikethu
Updated On
ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ CBSC.. ಪಿಯುಸಿ ಮುಗಿಸಿದವ್ರಿಗೂ ಗೋಲ್ಡನ್ ಚಾನ್ಸ್​
Advertisment
  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ!
  • ಅಗತ್ಯ ಇರೋ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ನೀಡಿದೆ
  • ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಗತ್ಯ ಇರೋ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ನೀಡಿದೆ. ಅದು ಅಪ್ರೆಂಟಿಸ್ ಹುದ್ದೆಗಳು ಎಂಬುದು ವಿಶೇಷ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇನ್ನು, ಡಿಪ್ಲೋಮಾ, ಬಿಇ, ಬಿ.ಟೆಕ್, ಬಿಎ ಸೇರಿ ಯಾವುದೇ ಡಿಗ್ರಿ ಮಾಡಿದ್ರೂ ನೀವು ಅರ್ಜಿ ಸಲ್ಲಿಸಬಹುದು. ಅದರಲ್ಲೂ ಬೆಂಗಳೂರಲ್ಲೇ ಕೆಲಸ ಮಾಡಲು ಇಚ್ಛಿಸುವವರಿಗೆ ಸುವರ್ಣಾವಕಾಶ ಇದಾಗಿದೆ.

ಅಪ್ರೆಂಟಿಸ್ ಸಂಖ್ಯೆ ಎಷ್ಟು?

ಬಿ.ಇ / ಬಿ.ಟೆಕ್ - 130
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್ - 305
ಡಿಪ್ಲೋಮಾ - 75

ತಿಂಗಳ ಸಂಬಳ ಎಷ್ಟು?

8000-10000 ರೂ.

ವಿದ್ಯಾರ್ಹತೆ ಏನು?

ಟೆಕ್ನಿಕಲ್ ಗ್ರಾಜುಯೇಟ್ಸ್‌ ಅಪ್ರೆಂಟಿಸ್
ಬಿ.ಇ / ಬಿ.ಟೆಕ್

ನಾನ್‌ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್

ತರಬೇತಿಯ ಅವಧಿ ಎಷ್ಟು?

1 ವರ್ಷ ತರಬೇತಿ

ಅಪ್ಲಿಕೇಶನ್ ಸಲ್ಲಿಕೆಗೆ ಕೊನೆಯ ದಿನಾಂಕ?

ಫೆಬ್ರವರಿ 20, 2025.

ಆಯ್ಕೆ ವಿಧಾನ ಹೇಗೆ?

ಅಂಕಗಳ ಆಧಾರದ ಮೇಲೆ ಶಾರ್ಟ್​ ಲಿಸ್ಟ್​

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್‌ ವಿಳಾಸ:https://nats.education.gov.in/

ಇದನ್ನೂ ಓದಿ:ಬೆಂಗಳೂರು ಅಭ್ಯರ್ಥಿಗಳಿಗೆ ಗುಡ್​ನ್ಯೂಸ್.. ಭರ್ಜರಿ ಉದ್ಯೋಗ ಆಹ್ವಾನ ಮಾಡಿದ BESCOM

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment