ಖಾಲಿ ಇರೋ ಹುದ್ದೆಗಳಿಗೆ SBI ಬ್ಯಾಂಕ್​ನಿಂದ ಅರ್ಜಿ ಆಹ್ವಾನ; ಅಬ್ಬಬ್ಬಾ! ಸಂಬಳ ಎಷ್ಟು ಗೊತ್ತಾ?

author-image
Ganesh Nachikethu
Updated On
ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್​ ಅಕೌಂಟ್​​​​​ ಇದ್ಯಾ? ಹಾಗಾದ್ರೆ ಹುಷಾರ್​​! ಕಾರಣವೇನು?
Advertisment
  • ಭಾರತ ಸರ್ಕಾರದ ಒಡೆತನದ ರಾಷ್ಟ್ರೀಕೃತ ಬ್ಯಾಂಕ್ SBI
  • ಎಸ್​​ಬಿಐ ಬ್ಯಾಂಕ್​​ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಬ್ಯಾಂಕ್ ಕೆಲಸ ಮಾಡಲು ಆಸಕ್ತಿ ಇರೋರು ಅಪ್ಲೈ ಮಾಡಿ!

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತ ಸರ್ಕಾರದ ಒಡೆತನದ ರಾಷ್ಟ್ರೀಕೃತ ಬ್ಯಾಂಕ್. ಸದ್ಯ ಎಸ್​​ಬಿಐ ಬ್ಯಾಂಕ್​​ನಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ.  ಬ್ಯಾಂಕ್​ನಲ್ಲಿ ಕೆಲಸ ಮಾಡಲು ಆಸಕ್ತಿ ಇರೋರು ಕೂಡಲೇ ಅಪ್ಲೈ ಮಾಡಬಹುದು.

ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರೋರಿಗೆ ಇದೊಂದು ಗೋಲ್ಡನ್ ಚಾನ್ಸ್​ ಆಗಿದೆ. ಈಗಾಗಲೇ ಆನ್​​ಲೈನ್ ಅರ್ಜಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 2ನೇ ತಾರೀಕು. ಕರ್ನಾಟಕದಲ್ಲಿ ಬರೋಬ್ಬರಿ 203 ಹುದ್ದೆಗಳ ಭರ್ತಿಗೆ ಮುಂದಾಗಿದೆ.

ಹುದ್ದೆಯ ಹೆಸರು?

ಜೂನಿಯರ್ ಅಸೋಸಿಯೇಟ್

ತಿಂಗಳ ಸ್ಯಾಲರಿ ಹೇಗೆ?

24,050 ರಿಂದ 64,480 ರೂಪಾಯಿಗಳು

ಒಟ್ಟು ಹುದ್ದೆಗಳು ಎಷ್ಟು?

203 ಹುದ್ದೆಗಳು

ಇದನ್ನೂ ಓದಿ: 500 ಖಾಲಿ ಉದ್ಯೋಗಗಳಿಗೆ ಅರ್ಜಿ ಆರಂಭ.. ಎಲ್ಲ ಪದವೀಧರರಿಗೂ ಅವಕಾಶ ಇದೆ

publive-image

ವಿದ್ಯಾರ್ಹತೆ ಏನು?

ಬಿಎ, ಬಿ.ಕಾಂ, ಬಿಇ ಸೇರಿದಂತೆ ಯಾವುದೇ ಡಿಗ್ರಿ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ?

ಫೆಬ್ರವರಿ 2, 2025

ವಯಸ್ಸು ಎಷ್ಟಿರಬೇಕು?

20 ರಿಂದ 28 ವರ್ಷಗಳು

ಆಯ್ಕೆ ಹೇಗೆ?

ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಭಾಷಾ ಪ್ರಾವೀಣ್ಯತೆ ಪರೀಕ್ಷೆ

ಅರ್ಜಿ ಸಲ್ಲಿಕೆ ಹೇಗೆ?

ಈ ವೆಬ್​ಸೈಟ್​​​ ಕ್ಲಿಕ್​ ಮಾಡಿ- https://www.onlinesbi.sbi/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment