newsfirstkannada.com

ಉದ್ಯೋಗದಲ್ಲಿ ಕಿರಿಕಿರಿ; ಹಣಕಾಸಿನ ಸಮಸ್ಯೆ; ಆರೋಗ್ಯ ಕೈ ಕೊಡಬಹುದು; ಇಲ್ಲಿದೆ ಇಂದಿನ ಭವಿಷ್ಯ

Share :

Published May 31, 2024 at 5:52am

  ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು

  ಹಿತಶತ್ರುಗಳ ಕಾಟದಿಂದಲೇ ನಿಮ್ಮ ಗೌರವಕ್ಕೆ ಧಕ್ಕೆ!

  ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟ ಸಾಧ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ,ಅಷ್ಟಮಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಕೆಲಸ ಆರಂಭಿಸಿ
 • ಮನಸ್ಸಿನಲ್ಲಿ ಹೊಸದಾಗಿ ಆಲೋಚನೆ ಬರಲಿದೆ
 • ಈ ದಿನ ಖರ್ಚನ್ನು ಗಮನಿಸಿ
 • ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
 • ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ
 • ಕೆಂಪು ವಸ್ತ್ರವನ್ನು ಧಾರಣೆ ಮಾಡಿ

ವೃಷಭ

 • ಒಂದೇ ಸಮಯದಲ್ಲಿ ಎರಡೂ-ಮೂರು ಕೆಲಸಗಳಾಗುವ ಯೋಗವಿದೆ
 • ನಿಮ್ಮ ಸಾಮರ್ಥ್ಯ, ಜವಾಬ್ದಾರಿ, ಕರ್ತವ್ಯ ನಿಷ್ಠೆ ಗಮನಿಸಿ ಇನ್ನಷ್ಟು ಜವಾಬ್ದಾರಿಯುತ ಕೆಲಸಗಳು ಸಿಗಲಿದೆ
 • ಕಾರ್ಯ ನಿಮ್ಮತ್ತವಾಗಿ ಪ್ರಯಾಣ ಮಾಡುತ್ತೀರಿ
 • ವಿದ್ಯಾರ್ಥಿಗಳಿಗೆ ಗಂಭೀರವಾದ ವಿಚಾರಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಲಿದೆ
 • ದಾಂಪತ್ಯ ಜೀವನ ಸುಖವಾಗಿರತ್ತೆ ಆದರೆ ವಿನಾಕಾರಣ ಮಾತುಗಳನ್ನು ಆಡಿ ವಾತಾವರಣ ಹಾಳಾಗಬಹುದು
 • ಮನೆಯಲ್ಲಿನ ಕೆಲಸಗಾರರ ಬಗ್ಗೆ ಎಚ್ಚರಿಕೆಯಿಂದಿರಿ
 • ಶಿಂಶುಮಾರ ಮಂತ್ರವನ್ನು ಶ್ರವಣ ಮಾಡಿ

ಮಿಥುನ

 • ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಲಿದೆ
 • ಕಾರ್ಯಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳು ಬರಬಹುದು
 • ಕುಟುಂಬ ಸದಸ್ಯರ ಸ್ವಭಾವ ನಿಮಗೆ ಬೇಜಾರಾಗಬಹುದು
 • ಪೂರ್ವಿಕರ ಆಸ್ತಿ ವಿಚಾರದಲ್ಲಿ ಧನಾತ್ಮಕವಾದ ತಿರುವು ಬರಲಿದೆ
 • ಸಮಾಜದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೀರಿ
 • ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ಶುಭಫಲವಿರುತ್ತದೆ
 • ಕಾಮಧೇನು ಮಂತ್ರವನ್ನು ಶ್ರವಣ ಮಾಡಿ

ಕಟಕ

 • ವಿದೇಶ ಪ್ರಯಾಣ ಮಾಡಬೇಕೆಂದು ಆಸೆ ಪಡುವವರಿಗೆ ಈ ದಿನ ಶುಭವಿದೆ
 • ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
 • ಸಾಮಾಜಿಕ ಕಾರ್ಯ, ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
 • ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆ ಇದೆ
 • ಮನೋರಂಜನೆಯನ್ನು ಅನುಭವಿಸುವುದರಿಂದ ಸಂತೋಷವಾಗಿರುತ್ತೀರಿ
 • ಚಿಕ್ಕ ಮಕ್ಕಳ ಬಗ್ಗೆ ಗಮನವಿರಲಿ
 • ಅಶ್ವಥ ಮರದ ಪ್ರದಕ್ಷಿಣೆ ಮಾಡಿ

ಸಿಂಹ

 • ಅಪರಿಚಿತವಾದ ಭಯ ನಿಮ್ಮನ್ನು ಕಾಡಬಹುದು
 • ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡುತ್ತೀರಿ
 • ಹಣ,ದ್ರವ್ಯ ಅಥವಾ ವಸ್ತವನ್ನು ಕಳೆದುಕೊಳ್ಳುವ ಸೂಚನೆ ಇದೆ ಎಚ್ಚರಿಕೆವಹಿಸಿ
 • ವಿನಾಕಾರಣ ವಾದ-ವಿವಾದಗಳನ್ನು ಮಾಡಬೇಡಿ
 • ಸಾಧನೆ ಮತ್ತು ಪ್ರಗತಿಯಲ್ಲಿನ ಅಹಂಭಾವ ಬೇಡ
 • ನಿಮ್ಮ ಧೈರ್ಯ ಹಾಗೂ ಭಾವನೆಗೆ ಭಂಗ ಬರಬಹುದು
 • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಸಾಂಸಾರಿಕವಾಗಿ ಜೊತೆಗೆ ಮಕ್ಕಳ ಬಗ್ಗೆ ಇದ್ದ ಚಿಂತೆ ದೂರವಾಗಲಿದೆ
 • ಮನಸ್ಸಿಗೆ ಸಮಾಧಾನ ಸಿಗಲಿದೆ
 • ಕೆಲಸದಲ್ಲಿ ಬಡ್ತಿ ಸಿಗಬಹುದು
 • ಕೌಶಲ್ಯದ ಕೆಲಸ ಮಾಡುತ್ತೀರಿ
 • ಸ್ನೇಹಿತರ ಜೊತೆ ಸೇರಿಕೊಂಡು ಹೊಸ ಕೆಲಸಗಳನ್ನು ಮಾಡುತ್ತೀರಿ
 • ನಿಮ್ಮ ಜವಾಬ್ದಾರಿಯುತವಾದ ಕೆಲಸಗಳು ಸಕಾಲದಲ್ಲಿ ಮುಗಿಯಲಿದೆ
 • ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
 • ಕುಲದೇವತಾ ಆರಾಧನೆ ಮಾಡಿ

ತುಲಾ

 • ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
 • ಹಳೆಯ ನಷ್ಟ ಅಥವಾ ಅವಮಾನಕ್ಕೆ ಈ ದಿನ ಪ್ರತೀಕಾರದ ದಿನ
 • ಇಂದು ಜಗಳವನ್ನು ಮಾಡಬೇಡಿ
 • ಕೇವಲ ಮಾತಿನಿಂದ ವಿಚಾರವನ್ನು ಮುಟ್ಟಿಸಿ
 • ನಿಮ್ಮ ತತ್ವಗಳಲ್ಲಿ, ನಿಮ್ಮ ಶಿಸ್ತಿನಲ್ಲಿ, ನಿಮ್ಮ ರೀತಿ-ರಿವಾಜಿನಲ್ಲಿ ರಾಜಿ ಮಾಡಿಕೊಳ್ಳಬೇಡಿ
 • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
 • ಆಸ್ತಿಕತೆಯನ್ನು ಗಟ್ಟಿ ಮಾಡಿಕೊಳ್ಳಿ
 • ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಹವಾಮಾನ ವೈಪರೀತ್ಯದಿಂದ ಒಂದಷ್ಟು ಶೀತ ಸಮಸ್ಯೆ ಕಾಡಬಹುದು
 • ನಯವಂಚಕರಿಂದ ದೂರ ಇರಬೇಕು
 • ಮೇಲಾಧಿಕಾರಿಗಳ ಜೊತೆ, ಹಿರಿಯರ ಜೊತೆಯಲ್ಲಿ ವಾದ-ವಿವಾದಗಳು ಬೇಡ
 • ನಿಮ್ಮ ಸ್ಥಾನದ ಬಗ್ಗೆ ನಿಮಗೆ ಗೊತ್ತಿರಬೇಕು
 • ಇಂದು ಕೋಪ ಬೇಡ
 • ಕೆಲವೊಂದು ಸಲ ವಾತಾವರಣ ಚೆನ್ನಾಗಿರುವುದಿಲ್ಲ ತಾಳ್ಮೆಯಿಂದ ವರ್ತಿಸಿ
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಬೇರೆಯವರಿಗೆ ಹಣ, ಪದಾರ್ಥ ಯಾವುದೇ ರೂಪದಲ್ಲಿಯೂ ಸಹಾಯ ಮಾಡುವಂತದ್ದು ಅಲ್ಲ
 • ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ
 • ಸಹೋದರರ ವೈಮನಸ್ಯ ಇರುತ್ತದೆ
 • ಆದಾಯದ ಮೂಲವನ್ನು ಗಮನಿಸಿ ಖರ್ಚಿಗೆ ಮುಂದಾಗಿ
 • ದುಂದುವೆಚ್ಚ ಮಾಡಬೇಡಿ
 • ಈ ದಿನ ದುಬಾರಿ ವಸ್ತುವನ್ನು ಖರೀದಿ ಮಾಡಬೇಡಿ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಕುಟುಂಬದ ವಾತಾವರಣ ವ್ಯವಹಾರ ಚೆನ್ನಾಗಿ ನಡೆಯಲಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ
 • ವಿರೋಧಿಗಳು ನಿಮ್ಮ ಸಂತೋಷವನ್ನು ಹಾಳು ಮಾಡುತ್ತಾರೆ
 • ಧಾರ್ಮಿಕ ಮುಖಂಡರಿಗೆ ಅವಮಾನ ಆಗಬಹುದು
 • ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ
 • ವ್ಯಾಪಾರವನ್ನು ವಿಸ್ತಾರ ಮಾಡಬೇಕಂದ್ರೆ ನಷ್ಟವಾಗಬಹುದು
 • ಪ್ರೇಮಿಗಳಿಗೆ ಅಶುಭವಾದ ಸಮಯ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ನೌಕರರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ತಾಳ್ಮೆಯನ್ನು ಪರೀಕ್ಷೆ ಮಾಡುವ ದಿನವಾಗಿರುತ್ತದೆ
 • ಬೇರೆಯವರ ನಿರ್ಲಕ್ಷ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
 • ಜವಾಬ್ದಾರಿಯ ಬಗ್ಗೆ ನಿಗವನ್ನು ವಹಿಸಬೇಕಾಗಬಹುದು
 • ಅತಿಮುಖ್ಯವಾದ ವಿಚಾರಗಳಲ್ಲಿ ಗೊಂದಲಗಳಿರುತ್ತದೆ
 • ಆರ್ಥಿಕವಾದ ಸಮಸ್ಯೆ ಕಾಣಬಹುದು
 • ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿಯನ್ನು ಕೊಡಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ನಿರುದ್ಯೋಗಿಗಳಿಗೆ ಬೇಸರವಾಗುವ ದಿನ
 • ಉದ್ಯೋಗದ ಸಮಸ್ಯೆ, ಹಣದ ಸಮಸ್ಯೆ, ಸ್ಥಾನಮಾನದ ಸಮಸ್ಯೆ ಮನುಷ್ಯನನ್ನು ಕುಗ್ಗಿಸುತ್ತದೆ
 • ಆರೋಗ್ಯವು ಕೈ ಕೊಡಬಹುದು
 • ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆಯಾಗಬಹುದು
 • ಉನ್ನತ ಹುದ್ದೆಯಲ್ಲಿರುವವರು ನಿರಾಸೆ ಹೊಂದಬಹುದು
 • ಪ್ರೇಮಿಗಳಿಗೆ ಹಿನ್ನಡೆಯಾಗಬಹುದು
 • ಕುಟುಂಬದ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಳ್ಳಿ
 • ಇಷ್ಟ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಕಿರಿಕಿರಿ; ಹಣಕಾಸಿನ ಸಮಸ್ಯೆ; ಆರೋಗ್ಯ ಕೈ ಕೊಡಬಹುದು; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More