newsfirstkannada.com

ಯುವಕನ ಮರ್ಮಾಂಗಕ್ಕೆ ಒದ್ದ ನಟ ದರ್ಶನ್.. ಬಿದ್ದು ನರಳಾಡಿದರು ಆಸ್ಪತ್ರೆಗೆ ಸೇರಿಸದೇ ನಿರ್ಲಕ್ಷ್ಯ ಆರೋಪ

Share :

Published June 11, 2024 at 10:46am

Update June 11, 2024 at 10:47am

    ಸ್ಯಾಂಡಲ್​ವುಡ್​ ನಟನ ಮೇಲೆ ಕೊಲೆ ಆರೋಪ?

    ಯುವಕನನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ರಾ ನಟ?

    ಆರ್​.ಆರ್. ನಗರದ ಮನೆಯಿಂದ ನಟನ ಬಂಧನ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗಿದ್ದಾರೆ. ಯುವಕನೋರ್ವನನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಈ ಕಾರಣಕ್ಕೆ ಸ್ಯಾಂಡಲ್​ವುಡ್​ ನಟನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಡಿ ಬಾಸ್​ ದರ್ಶನ್​ ಅರೆಸ್ಟ್​.. ಸ್ಯಾಂಡಲ್​ವುಡ್​ ನಟ ಅರೆಸ್ಟ್ ಆಗಲು ಕಾರಣ?

ದರ್ಶನ್​ ಪರಿಚಯಸ್ಥ ಮಹಿಳೆಗೆ ಮೆಸೇಜ್​ ಮಾಡಿದ ಆರೋಪಕ್ಕೆ ಯುವಕನ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ. ಮೆಸೇಜ್​ ಮಾಡಿ ಕರೆಸಿಕೊಂಡು ಆತನ ಮರ್ಮಾಂಗಗಕ್ಕೆ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡ ಯುವಕ ನರಳಾಡಿದ್ದಾನೆ. ನರಳಾಡಿದರು ಆತನನ್ನು ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊನೆಗೆ ಯುವಕ ಪ್ರಾಣ ಬಿಟ್ಟಿದ್ದಾನೆ. ಈ ಕಾರಣಕ್ಕೆ ದರ್ಶನನ್ನು ಅರೆಸ್ಟ್​  ಮಾಡಲಾಗಿದೆ.

ಇದನ್ನೂ ಓದಿ: Breaking: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಡಿಸಿಪಿ ಗಿರೀಶ್ ನೇತೃತ್ವದ ತಂಡದಿಂದ ದರ್ಶನ್ ಬಂಧನವಾಗಿದೆ. ಆರ್​.ಆರ್. ನಗರದ ಮನೆಯಿಂದ ನಟನನ್ನು ಬಂಧಿಸಿರುವ ಮಾಹಿತಿ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಚಾಲೆಂಜಿಂಗ್ ಸ್ಟಾರ್ ಅವರನ್ನು ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕನ ಮರ್ಮಾಂಗಕ್ಕೆ ಒದ್ದ ನಟ ದರ್ಶನ್.. ಬಿದ್ದು ನರಳಾಡಿದರು ಆಸ್ಪತ್ರೆಗೆ ಸೇರಿಸದೇ ನಿರ್ಲಕ್ಷ್ಯ ಆರೋಪ

https://newsfirstlive.com/wp-content/uploads/2024/06/darshan.jpg

Load More