newsfirstkannada.com

6,6,6,6,6,6; ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸಿದ ಭಾರತದ ಯುವ ಬ್ಯಾಟರ್​ ಯಾರು?

Share :

Published September 1, 2024 at 6:24pm

    ರವಿಶಾಸ್ತ್ರಿ ಮತ್ತು ಯುವಿ ನಂತರ ಅಪರೂಪದ ಸಾಧನೆ ಮಾಡಿದ ಯುವ ಬ್ಯಾಟರ್​​

    ಒಂದೇ ಓವರ್​​ನಲ್ಲಿ 6 ಸಿಕ್ಸರ್​ ಸಿಡಿಸಿದ ಟೀಮ್​ ಇಂಡಿಯಾದ ಯಂಗ್​ ಟ್ಯಾಲೆಂಟ್​​!

    ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ಅಮೋಘ ಸಾಧನೆ ಮಾಡಿದ್ರು

ಕಳೆದ 17 ವರ್ಷಗಳ ಹಿಂದೆ 2007ರ ಟಿ20 ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ ಇಂಗ್ಲೆಂಡ್‌ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಈಗ ಇಂತಹದ್ದೇ ಒಂದು ಅಸಾಧಾರಣ ದಾಖಯನ್ನು ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ಮಾಡಿದ್ದಾರೆ. ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಒಂದೇ ಓವರ್​​ನಲ್ಲಿ 6 ಸಿಕ್ಸರ್​ ಸಿಡಿಸಿದ ಪ್ರಿಯಾಂಶ್!

ಇತ್ತೀಚೆಗೆ ಸೌತ್​​ ಡೆಲ್ಲಿ ಮತ್ತು ನಾರ್ತ್​​ ಡೆಲ್ಲಿ ಮಧ್ಯೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸೌತ್​ ಡೆಲ್ಲಿ ಪರ ಬ್ಯಾಟ್​​ ಬೀಸಿದ್ದ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದರು. ನಾರ್ತ್​ ಡೆಲ್ಲಿ ಬೌಲರ್‌ ಮನನ್ ಭರದ್ವಾಜ್ ಬೆಂಡೆತ್ತಿದ ಪ್ರಿಯಾಂಶ್ ಬ್ಯಾಕ್​ ಟು ಬ್ಯಾಕ್​ 6 ಸಿಕ್ಸರ್​​ ಚಚ್ಚಿದ್ರು. ಈ ಮೂಲಕ ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ನಂತರ ಒಂದು ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ 3ನೇ ಬ್ಯಾಟರ್​ ಅನ್ನೋ ಕೀರ್ತಿಗೆ ಪಾತ್ರರಾದರು.

ಇನ್ನೇನು ಐಪಿಎಲ್‌ ಮೆಗಾ ಹರಾಜು ನಡೆಯಲು 2 ತಿಂಗಳು ಬಾಕಿದೆ. ಈ ಹೊತ್ತಲ್ಲೇ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ಅಮೋಘ ಬ್ಯಾಟಿಂಗ್​ ಮಾಡಿದ್ದು, ಎಲ್ಲಾ ಐಪಿಎಲ್​ ತಂಡಗಳ ಇವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇವರನ್ನು ತಂಡಕ್ಕೆ ಖರೀದಿಸಲು ಮಾಲೀಕರು ಪ್ಲ್ಯಾನ್ ನಡೆಸಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಬಿಸಿಸಿಐಗೆ ಬಿಗ್​​ ಶಾಕ್​ ಕೊಟ್ಟ ದ್ರಾವಿಡ್​ ಪುತ್ರ; ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,6; ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸಿದ ಭಾರತದ ಯುವ ಬ್ಯಾಟರ್​ ಯಾರು?

https://newsfirstlive.com/wp-content/uploads/2024/09/Yuvaraj-Singh_Priyansh-Arya.jpg

Load More