Advertisment

‘ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ’.. ದೀಪಾವಳಿ ಹಬ್ಬದಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಬೈರಪ್ಪ

author-image
AS Harshith
Updated On
‘ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ’.. ದೀಪಾವಳಿ ಹಬ್ಬದಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಬೈರಪ್ಪ
Advertisment
  • ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಭೈರಪ್ಪ
  • ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ವಿಡಿಯೋ ಹಂಚಿಕೊಂಡ ಶ್ರೀದೇವಿ
  • ಸದ್ಯ ವಿದೇಶದಲ್ಲಿ ನೆಲೆಸಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀದೇವಿ ಭೈರಪ್ಪ

ದೀಪಾವಳಿ ಹಬ್ಬದ ಸಮಯದಲ್ಲಿ ಸ್ಯಾಂಡಲ್​ವುಡ್​ ನಟ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯನ್ನು ಧರಿಸಿ ವಿಡಿಯೋ ಹಂಚಿಕೊಂಡಿದ್ದಾರೆ.

Advertisment

ವಿಡಿಯೋ ಜೊತೆಗೆ, ಕಳೆದ‌ ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಇಂತಹ ಸಮಯದಲ್ಲಿ ನನ್ನ ಜೊತೆಗೆ ಕುಟುಂಬ, ಫ್ರೆಂಡ್ಸ್, ಮೆಂಟರ್ಸ್, ಹಿತೈಷಿಗಳು ನಿಂತರು ಎಂದು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು

Advertisment

ಸದ್ಯ ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿಯಿಂದ ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅತ್ತ ಶ್ರೀದೇವಿಯವರು ಈ ಬೆಳವಣಿಗೆಯ ನಡುವೆ ವಿದೇಶದಲ್ಲಿ ನೆಲೆಸಿದ್ದಾರೆ. ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment