newsfirstkannada.com

×

‘ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ’.. ದೀಪಾವಳಿ ಹಬ್ಬದಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಬೈರಪ್ಪ

Share :

Published October 31, 2024 at 9:07am

Update October 31, 2024 at 9:15am

    ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಭೈರಪ್ಪ

    ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ವಿಡಿಯೋ ಹಂಚಿಕೊಂಡ ಶ್ರೀದೇವಿ

    ಸದ್ಯ ವಿದೇಶದಲ್ಲಿ ನೆಲೆಸಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀದೇವಿ ಭೈರಪ್ಪ

ದೀಪಾವಳಿ ಹಬ್ಬದ ಸಮಯದಲ್ಲಿ ಸ್ಯಾಂಡಲ್​ವುಡ್​ ನಟ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯನ್ನು ಧರಿಸಿ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋ ಜೊತೆಗೆ, ಕಳೆದ‌ ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಇಂತಹ ಸಮಯದಲ್ಲಿ ನನ್ನ ಜೊತೆಗೆ ಕುಟುಂಬ, ಫ್ರೆಂಡ್ಸ್, ಮೆಂಟರ್ಸ್, ಹಿತೈಷಿಗಳು ನಿಂತರು ಎಂದು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು

View this post on Instagram

A post shared by Sridevi Byrappa (@sridevibyrappa)

ಸದ್ಯ ಯುವ ರಾಜ್​ಕುಮಾರ್​ ಪತ್ನಿ ಶ್ರೀದೇವಿಯಿಂದ ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅತ್ತ ಶ್ರೀದೇವಿಯವರು ಈ ಬೆಳವಣಿಗೆಯ ನಡುವೆ ವಿದೇಶದಲ್ಲಿ ನೆಲೆಸಿದ್ದಾರೆ. ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಒಂದು ವರ್ಷದಿಂದ ನಾನು ತುಂಬಾ ಕಷ್ಟ ಪಟ್ಟಿದ್ದೇನೆ’.. ದೀಪಾವಳಿ ಹಬ್ಬದಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ ಬೈರಪ್ಪ

https://newsfirstlive.com/wp-content/uploads/2024/10/Sridevi-Bairappa.jpg

Load More