newsfirstkannada.com

ಯುವರಾಜ್ ಸಿಂಗ್​ಗೆ ‘ಲೋಕ’ ಕಲ್ಯಾಣದ ಬಯಕೆಯೇ; ಮೌನ ಮುರಿದ ಸಿಕ್ಸರ್ ಕಿಂಗ್..!

Share :

Published March 2, 2024 at 7:46am

    ಲೋಕಸಭಾ ಚುನಾವಣೆ ವೇಳೆ ಕೇಳಿಬಂದ ಯುವಿ ಹೆಸರು

    ಸಿಕ್ಸರ್​ ಕಿಂಗ್​ ಲೋಕ ಸಮರಕ್ಕೆ ಸಜ್ಜಾಗಿರೋದು ನಿಜನಾ?

    ಕ್ರಿಕೆಟ್ ಬಳಿಕ ರಾಜಕೀಯದತ್ತ ಬರಲು ಯುವರಾಜ್​ ರೆಡಿನಾ?

ಲೋಕಸಭಾ ಚುನಾವಣೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅತ್ತ ಕ್ರಿಕೆಟೆಗರ ಹೆಸರು ಕೂಡ ಕೇಲಿಬರುತ್ತಿದ್ದು, ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಹೆಸರು ಕೂಡ ಲೋಕ ಸಮರದಲ್ಲಿ ಕೇಳಿಬಂದಿದೆ.

ಹೌದು.. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಬಿಜೆಪಿ ಪಕ್ಷದಿಂದ ಯುವಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಯುವರಾಜ್ ಸಿಂಗ್ ತಮ್ಮ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸಚಿವ ನಿತಿನ್​ ಗಡ್ಕರಿ ಜೊತೆಗೆ ಯುವರಾಜ್​ ಸಿಂಗ್​

ಯುವಿ ಹೇಳಿದ್ದೇನು..?

ನಾನು ಗುರುದಾಸ್​​ಪುರ ಲೋಕಸಭೆ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ. ನನ್ನ ಕುರಿತ ಹಬ್ಬುತ್ತಿರುವ ಸುದ್ದಿ ಸುಳ್ಳು. ನನ್ನ ಉತ್ಸಾಹವು ವಿವಿಧ ಜನರಿಗೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಮತ್ತು ಬೆಂಬಲ ನೀಡುವುದಾಗಿದೆ. ನಾನು ನನ್ನ ಫೌಂಡೇಷನ್ ಮೂಲಕ ಈ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಯುವರಾಜ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. .

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯುವರಾಜ್ ಸಿಂಗ್​ಗೆ ‘ಲೋಕ’ ಕಲ್ಯಾಣದ ಬಯಕೆಯೇ; ಮೌನ ಮುರಿದ ಸಿಕ್ಸರ್ ಕಿಂಗ್..!

https://newsfirstlive.com/wp-content/uploads/2024/02/Yuvraj-Singh.jpg

Load More