Advertisment

ಅಲ್ಲಾ ಮೇಲಾಣೆ.. ದೇಶಕ್ಕಾಗಿ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗ್ತೀನಿ- ಎದೆ ತಟ್ಟಿ ಎಕ್ಸೈಟ್ ಆದ ಜಮೀರ್..!

author-image
Ganesh
Updated On
ಅಲ್ಲಾ ಮೇಲಾಣೆ.. ದೇಶಕ್ಕಾಗಿ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗ್ತೀನಿ- ಎದೆ ತಟ್ಟಿ ಎಕ್ಸೈಟ್ ಆದ ಜಮೀರ್..!
Advertisment
  • ಭಾರತ ಮತ್ತು ಪಾಕ್ ನಡುವೆ ಯುದ್ಧದ ವಾತಾವರಣ
  • ದೇಶದ ವಿಚಾರಕ್ಕೆ ಎಮೋಷನಲ್ ಆದ ಸಚಿವ ಜಮೀರ್
  • ಜಮೀರ್ ಅಹ್ಮದ್ ಆಕ್ರೋಶದಿಂದ ಏನು ಹೇಳಿದರು ಗೊತ್ತಾ..? Video

ನಾನು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧ, ವಿ ಆರ್ ಇಂಡಿಯನ್ಸ್, ವಿ ಆರ್ ಹಿಂದೂಸ್ತಾನಿ ಎಂದು ಹೊಸಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿದ್ದಾರೆ.

Advertisment

ಜಮೀರ್ ಹೇಳಿದ್ದೇನು..?

ನಮಗೂ ಪಾಕಿಸ್ತಾನಕ್ಕೂ ಯಾವ ಸಂಬಂಧ ಇಲ್ಲ. ನಮಗೂ ಪಾಕಿಸ್ತಾನಕ್ಕೂ ಯಾವ ಸಂಬಂಧಾನೂ ಇಲ್ಲ. ಯುದ್ಧ ಮಾಡಬೇಕು ಅಂದ್ರೆ ನಾನು ರೆಡಿ. ಮಂತ್ರಿಯಾಗಿ ನನ್ನನ್ನು ಕಳುಹಿಸುತ್ತಾರೆ ಅಂದ್ರೆ ನಾನು ರೆಡಿ. ನಾನು ಹೋಗಲು ಸಿದ್ಧ. ನಾನು ಹೋಗ್ತೇನೆ. ದೇಶಕ್ಕೆ ಯುದ್ಧ ಮಾಡಲು ನಾನು ರೆಡಿ.. ನಡೀರಿ ಹೋಗಿ ಬಿಡುವ..

ನಾನು ಹೋಗ್ತೇನ್ರಿ.. ಈ ದೇಶಕ್ಕೋಸ್ಕರ ನಾನು ಹೋಗ್ತೇನೆ. ನಾನು ತಮಾಷೆಗೆ, ಜೋಶ್​ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ ಹೋಗ್ತೀನಿ, ನರೇಂದ್ರ ಮೋದಿ, ಅಮಿತ್ ಶಾ ಅವ್ರು ಶಸ್ತ್ರಾಸ್ತ್ರವನ್ನು ನನ್ನ ಕೈಗೆ ಕೊಡಲಿ. ಅಲ್ಲಾ ಮೇಲೆ ಆಣೆ, ಶಸ್ತ್ರಾಸ್ತ್ರವನ್ನು ಬೆನ್ನಲ್ಲಿ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹೋಗ್ತೀನಿ ಎಂದು ‌ಎದೆ ತಟ್ಟಿ ತಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿಸಿದ ಭರ್ಜರಿ ಬ್ಯಾಚ್ಯುಲರ್ಸ್ ವೇದಿಕೆ; ಎಲ್ಲರೂ ಭಾವುಕ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment