newsfirstkannada.com

‘ಮೋದಿ 3ನೇ ಬಾರಿಗೆ ಪ್ರಧಾನಿ ಆಗ್ತಾರೆ, ಆದರೆ ಕನಸು ನನಸಾಗಲ್ಲ’ -ಕರ್ನಾಟಕದ ಬಗ್ಗೆ ಸಮೀಕ್ಷೆ ಏನ್ ಹೇಳ್ತಿದೆ..?

Share :

Published February 29, 2024 at 8:33am

    Zee News-MATRIZE ಸಮೀಕ್ಷೆಯ ವರದಿ ಬಹಿರಂಗ

    ರಾಜ್ಯದಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಹೆಚ್ಚು ಗೆಲುವು ಸಿಗಲಿದೆ?

    INDIA, NDA ಮೈತ್ರಿಕೂಟದ ಹೋರಾಟದಲ್ಲಿ ಗೆಲುವು ಯಾರಿಗೆ?

ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಸೋಲು, ಗೆಲುವಿನ ಲೆಕ್ಕಾಚಾರದಲ್ಲಿರುವ ರಾಜಕೀಯ ನಾಯಕರಿಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಕೆಲವು ಪಕ್ಷಗಳಿಗೆ ಹೊಸ ಭರವಸೆ, ಹುಮ್ಮಸ್ಸನ್ನು ನೀಡುತ್ತಿವೆ. ಅಂತೆಯೇ Zee News-MATRIZE ಓಪಿನಿಯನ್ ಪೋಲ್​​​ನ ಫಲಿತಾಂಶ ಪ್ರಕಟ ಆಗಿದ್ದು, ಸತತ ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗೋದು ಪಕ್ಕಾ ಆಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಒಕ್ಕೂಟ 400 ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇದೆ. ಇತ್ತ ವಿರೋಧ ಪಕ್ಷಗಳ INDIA ಒಕ್ಕೂಟ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದೆ. ಸರ್ಕಾರವನ್ನು ರಚಿಸಲು ಸಾಧ್ಯವಾಗದಿದ್ದರೂ, ಪ್ರಬಲ ಪ್ರತಿಪಕ್ಷ ರಚಿಸುವ ಹುಮ್ಮಸ್ಸಿನಲ್ಲಿದೆ. ಆದರೆ ಝೀ ನ್ಯೂಸ್ ಮತ್ತು ಮ್ಯಾಟ್ರಿಸ್ ಸಮೀಕ್ಷೆ ಪ್ರಕಾರ, ಎರಡೂ ಮೈತ್ರಿಯ ನಿರೀಕ್ಷೆಗಳು ಈಡೇರುವ ಲಕ್ಷಣ ಕಾಣುತ್ತಿಲ್ಲ. 543 ಲೋಕಸಭಾ ಕ್ಷೇತ್ರಗಳಿಗಾಗಿ 1,67,843 ಜನರ ಅಭಿಪ್ರಾಯ ಸಂಗ್ರಹಣೆಯಲ್ಲಿ ಎನ್​​ಡಿಎ ಮೈತ್ರಿಕೂಟಕ್ಕೆ 377 ಸ್ಥಾನಗಳನ್ನು, INDIA ಒಕ್ಕೂಟಕ್ಕೆ 94 ಸ್ಥಾನಗಳನ್ನು ಮತ್ತು ಇತರೆ ಪಕ್ಷಗಳು 72 ಸ್ಥಾನಗಳನ್ನು ಪಡೆಯುತ್ತವೆ ಎಂದು ತಿಳಿಸಿದೆ.

ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು..?

  • ಕರ್ನಾಟಕ: ಎನ್​ಡಿಎ 23, ಕಾಂಗ್ರೆಸ್​ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ
  • ಆಂಧ್ರಪ್ರದೇಶ: ವೈಎಸ್​ಆರ್​ಪಿ 19 ಸ್ಥಾನಗಳನ್ನು, ಟಿಡಿಪಿ 6 ಸ್ಥಾನಗಳನ್ನು ಪಡೆಯುವ ನಿರೀಕ್ಷೆ
  • ತೆಲಂಗಾಣ: ಬಿಆರ್​ಎಸ್​ 5, ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆ
  • ಕೇರಳ: ಇಂಡಿಯಾ ಒಕ್ಕೂಟ ಎಲ್ಲಾ 20 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ
  • ತಮಿಳುನಾಡು: ಎನ್​ಡಿಎ ಒಕ್ಕೂಟ 1, ಇಂಡಿಯಾ ಒಕ್ಕೂಟ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ
  • ಅಸ್ಸಾಂ: ಎನ್​ಡಿಎ ಮೈತ್ರಿಕೂಟ 11, ಇತರರು ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ
  • ಈಶಾನ್ಯ ರಾಜ್ಯಗಳು: ಎನ್‌ಡಿಎ ಮೈತ್ರಿಕೂಟ 10 ಸ್ಥಾನಗಳನ್ನು ಮತ್ತು ಭಾರತ ಮೈತ್ರಿಕೂಟ 1 ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.
  • ಚಂಡೀಗಢ, ಅಂಡಮಾನ್, ಗೋವಾ ಮತ್ತು ದಾದ್ರಾ ನಗರ ಹವೇಲಿಯಿಂದ ತಲಾ ಒಂದು ಸ್ಥಾನ ಎನ್‌ಡಿಎ ಖಾತೆಗೆ ಸೇರಬಹುದು.
  • ಲಕ್ಷದ್ವೀಪ ಮತ್ತು ಲಡಾಖ್: ಲಡಾಖ್‌ನಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆ ಇದೆ ಮತ್ತು ಲಕ್ಷದ್ವೀಪದಲ್ಲಿ INDIA ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ.
  • ಪಶ್ಚಿಮ ಬಂಗಾಳ: ಟಿಎಂಸಿ 24 ಮತ್ತು ಬಿಜೆಪಿ 17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. INDIA ಮೈತ್ರಿಕೂಟಕ್ಕೆ ಒಂದು ಸ್ಥಾನ ಸಿಗಬಹುದು.
  • ಮಹಾರಾಷ್ಟ್ರ: ಎನ್‌ಡಿಎ ಮೈತ್ರಿಕೂಟ 45 ಸ್ಥಾನಗಳನ್ನು ಮತ್ತು INDIA ಮೈತ್ರಿಕೂಟ 3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
  • ಹಿಮಾಚಲ ಪ್ರದೇಶ: ಎನ್‌ಡಿಎ 3 ಸ್ಥಾನ ಮತ್ತು INDIA ಮೈತ್ರಿಕೂಟ 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
  • ದೆಹಲಿಯ ಎಲ್ಲಾ 7 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ.
  • ಹರಿಯಾಣ: ಎನ್‌ಡಿಎ ಮೈತ್ರಿಕೂಟ 9 ಮತ್ತು INDIA ಮೈತ್ರಿಕೂಟ 1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
  • ಗುಜರಾತ್: ಎಲ್ಲಾ 26 ಸ್ಥಾನಗಳು ಎನ್‌ಡಿಎ ಮೈತ್ರಿಕೂಟದ ಪರವಾಗಿ ಹೋಗಬಹುದು
  • ಒಡಿಶಾ: ಬಿಜು ಜನತಾ ದಳಕ್ಕೆ 9 ಸ್ಥಾನಗಳು ಮತ್ತು ಭಾರತೀಯ ಜನತಾ ಪಕ್ಷಕ್ಕೆ 11 ಸ್ಥಾನಗಳು ಸಿಗುವ ನಿರೀಕ್ಷೆ
  • ಜಮ್ಮು ಮತ್ತು ಕಾಶ್ಮೀರ: NDA 2 ಸ್ಥಾನಗಳನ್ನು ಮತ್ತು INDIA ಮೈತ್ರಿಕೂಟ 3 ಸ್ಥಾನಗಳನ್ನು ಪಡೆಯುವ ಸಾಧ್ಯತೆ
  • ಉತ್ತರಾಖಂಡ: ಎಲ್ಲಾ 5 ಸ್ಥಾನಗಳು ಎನ್‌ಡಿಎ ಮೈತ್ರಿಕೂಟದ ಪರವಾಗಿ ಹೋಗಬಹುದು
  • ಮಧ್ಯಪ್ರದೇಶ: ಬಿಜೆಪಿ 28 ಮತ್ತು ಕಾಂಗ್ರೆಸ್ ಒಂದು ಸ್ಥಾನ ಪಡೆಯುವ ಸಾಧ್ಯತೆಯಿದೆ.
  • ರಾಜಸ್ಥಾನ: ಬಿಜೆಪಿ ಎಲ್ಲಾ 25 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
  • ಬಿಹಾರ: ಎನ್‌ಡಿಎ ಮೈತ್ರಿಕೂಟ 37 ಸ್ಥಾನಗಳನ್ನು ಮತ್ತು INDIA ಮೈತ್ರಿಕೂಟ 3 ಸ್ಥಾನಗಳನ್ನು ಪಡೆಯಬಹುದು.
  • ಉತ್ತರ ಪ್ರದೇಶ: ಎನ್‌ಡಿಎ ಮೈತ್ರಿಕೂಟ 78 ಸ್ಥಾನಗಳನ್ನು ಮತ್ತು ಭಾರತ ಮೈತ್ರಿಕೂಟ 2 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮೋದಿ 3ನೇ ಬಾರಿಗೆ ಪ್ರಧಾನಿ ಆಗ್ತಾರೆ, ಆದರೆ ಕನಸು ನನಸಾಗಲ್ಲ’ -ಕರ್ನಾಟಕದ ಬಗ್ಗೆ ಸಮೀಕ್ಷೆ ಏನ್ ಹೇಳ್ತಿದೆ..?

https://newsfirstlive.com/wp-content/uploads/2023/07/RAHUL_GANDHI_MODI.jpg

Load More