newsfirstkannada.com

ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೀಗಂದಿದ್ಯಾಕೆ?

Share :

Published May 14, 2024 at 6:18am

    ಯಾರಿಗೆ ಗೊತ್ತು 18 ವರ್ಷ ಆಗುತ್ತಲೇ ಮಕ್ಕಳು ಬಿಟ್ಟು ಹೋಗಬಹುದು

    ಝೀರೋಧ ಸಹ ಸಂಸ್ಥಾಪಕ ಆಗಿರೋ ನಿಖಿಲ್ ಕಾಮತ್ ಹೀಗೆ ಹೇಳಿದ್ದೇಕೆ?

    2021ರಲ್ಲಿ ಅಮಂಡಾ ಪುರವಂಕರರಿಂದ ವಿಚ್ಛೇದನ ಪಡೆದುಕೊಂಡ ಬಿಸಿನೆಸ್​ಮ್ಯಾನ್

ಖ್ಯಾತ ಬಿಸಿನೆಸ್​ಮ್ಯಾನ್, ಹಾಗೂ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಮಗು ಮಾಡಿಕೊಂಡರೆ ಜೀವನವೇ ವ್ಯರ್ಥ ಆಗುತ್ತೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತಾಡಿದ ನಿತಿನ್ ಕಾಮತ್ ಅವರು, ನನಗೆ ವಯಸ್ಸಾದ ಮೇಲೆ ಮಕ್ಕಳು ನೋಡಿಕೊಳ್ಳುತ್ತಾರೆ ಎನ್ನುವುದು ಒಂದು ರೀತಿಯ ಭ್ರಮೆ. ಯಾರಿಗೆ ಗೊತ್ತು ಅವರಿಗೆ 18 ವರ್ಷ ಆಗುತ್ತಲೇ ನಿಮ್ಮನ್ನು ಬಿಟ್ಟು ಹೋಗಬಹುದು. ಒಂದು ಹಂತದಲ್ಲಿ ಮಕ್ಕಳು ದೊಡ್ಡವರಾದ ಬಳಿಕ ನನ್ನನ್ನು ನೋಡಿಕೊಳ್ಳಬಹುದು. ಮಗು ಸಾಕಲು 18 ರಿಂದ 20 ವರ್ಷ ನನ್ನ ಜೀವನ ಕಳೆಯುವುದು ಸರಿಯಲ್ಲ. ಹೀಗಾಗಿ ನಾನು ಮಗು ಮಾಡಿಕೊಳ್ಳದೆ ಇರಲು ಇದೂ ಒಂದು ಕಾರಣವಾಗಿದೆ ಎಂದು ನಿಖಿಲ್ ಕಾಮತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

37 ವರ್ಷದ ನಿಖಿಲ್ ಕಾಮತ್ ಶಿವಮೊಗ್ಗದಲ್ಲಿ ಜನಸಿದ್ದರು. ನಿಖಿಲ್ ಹಾಗೂ ಅವರ ಅಣ್ಣ ನಿತಿನ್ ಕಾಮತ್ ಇಬ್ಬರೂ ಸೇರಿ ಝೀರೋಧ ಎಂಬ ಷೇರು ಬ್ರೋಕರ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 2019ರಲ್ಲಿ ಅಮಂಡಾ ಪುರವಂಕರ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು. ಇದಾದ ಒಂದು ವರ್ಷದ ಬಳಿಕ ಈ ಇಬ್ಬರು 2021ರಲ್ಲಿ ವಿಚ್ಛೇದನ ಪಡೆದಿದ್ದಾರೆ. ನಂದತರ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಜೊತೆ ನಿಖಿಲ್ ಕಾಮತ್ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು. ತದನಂತರ ಅದು ಕೂಡ ಬ್ರೇಕಪ್ ಆಯಿತು. ಈಗ ನಟಿ ರಿಯಾ ಚಕ್ರಬರ್ತಿ ಜೊತೆ ನಿಖಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದೀಗ ನಿಖಿಲ್ ಕಾಮತ್ ಅವರ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೀಗಂದಿದ್ಯಾಕೆ?

https://newsfirstlive.com/wp-content/uploads/2024/05/nikhil-kamath.jpg

Load More