/newsfirstlive-kannada/media/media_files/2025/08/01/rajath-kishan5-2025-08-01-12-20-31.jpg)
/newsfirstlive-kannada/media/media_files/2025/08/01/rajath-kishan4-2025-08-01-12-20-31.jpg)
1/4
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಜತ್ ಕಿಶನ್.
/newsfirstlive-kannada/media/media_files/2025/08/01/rajath-kishan3-2025-08-01-12-20-31.jpg)
2/4
ರಜತ್ ಕಿಶನ್ ಹಾಗೂ ಪತ್ನಿ ಅಕ್ಷಿತಾ ದಂಪತಿ ಸಖತ್ ಸಂಭ್ರಮದಲ್ಲಿದ್ದಾರೆ. ಬಿಗ್ಬಾಸ್ ಮೂಲಕವೇ ಅತಿ ಹೆಚ್ಚು ಫೇಮಸ್ ಆಗಿದ್ದರು ರಜತ್ ಕಿಶನ್.
/newsfirstlive-kannada/media/media_files/2025/08/01/rajath-kishan2-2025-08-01-12-20-31.jpg)
3/4
ಇದೀಗ ಪತ್ನಿ ಅಕ್ಷಿತಾ ಜೊತೆಗೆ ರಜತ್ ಕಿಶನ್ ದೇಶ ವಿದೇಶ ಸುತ್ತುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/01/rajath-kishan6-2025-08-01-13-06-07.jpg)
4/4
ನನಗೆ ನೀನು ನಿನಗೆ ನಾನು ಅಂತ ಫೋಟೋಗಳ ಜೊತೆಗೆ ಬರೆದುಕೊಂಡಿದ್ದಾರೆ. ರಜತ್ ಕಿಶನ್ ದಂಪತಿ ವಿಯಟ್ನಾಮ್ ದೇಶದಕ್ಕೆ ಹೋಗಿದ್ದಾರೆ.