newsfirstkannada.com

ವ್ಯಾನ್​​, ಟೆಂಪೋ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ 10 ಮಂದಿ ದಾರುಣ ಸಾವು..!

Share :

Published August 18, 2024 at 6:12pm

    ಉತ್ತರಪ್ರದೇಶದ ಬುಲಂದಶಹರ್​ನಲ್ಲಿ ಭೀಕರ ರಸ್ತೆ ಅಪಘಾತ

    ವ್ಯಾನ್-ಬಸ್ ನಡುವೆ ಮುಖಾಮುಖಿ ಡಿಕ್ಕಿ 10 ಜನರ ಧಾರುಣ ಸಾವು

    27 ಜನರಿಗೆ ಗಂಭೀರ ಗಾಯ, ಉತ್ತಮ ಚಿಕಿತ್ಸೆಗೆ ಸಿಎಂ ಯೋಗಿ ಆದೇಶ

ಲಖನೌ: ಉತ್ತರಪ್ರದೇಶದ ಸಲೇನ್​ಪುರ ಅನ್ನೋ ಪ್ರದೇಶದಲ್ಲಿ ಭೀಕರ ಅಪಘಾತವಾಗಿ ಸ್ಥಳದಲ್ಲಿಯೇ 10 ಜನರು ಮೃತಪಟ್ಟು,27 ಜನರಿಗೆ ಗಂಭೀರ ಗಾಯಗಳಾಗಿವೆ. ಬಸ್​ ಹಾಗೂ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಭೀಕರ ಅಪಘಾತ ಸಂಭವಿಸಿದೆ. ಹಲವಾರು ಕೂಲಿ ಕಾರ್ಮಿಕರು ರಕ್ಷಾಬಂಧನಕ್ಕಾಗಿ ರಾಖಿ ಕಟ್ಟಿಸಿಕೊಳ್ಳಲು ಅಂತ ತಮ್ಮ ಊರಿಗೆ ಹೊರಟಿದ್ದರು ಈ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಸ್ಟಾರ್​ ಹೀರೋಯಿನ್​​ ಜೊತೆ ಸಿಕ್ಕಿಬಿದ್ದ ಉದ್ಯಮಿ ನಿಖಿಲ್​ ಕಾಮತ್​.. ಇಬ್ಬರ ಮಧ್ಯೆ ಕುಚ್​ ಕುಚ್!

ಬದೌನ್ ಮತ್ತು ಮೀರತ್ ಹೆದ್ದಾರಿಯಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದ್ದು. 10 ಜ ಸ್ಥಳದಲ್ಲಿಯೇ ಭೀಕರವಾಗಿ ಮೃತಪಟ್ಟಿದ್ದಾರೆ. 27 ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬುಲಂದಶಹರ್​ನ ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್​ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಕೇಸ್​​.. ಅಂದು ರಾತ್ರಿ ಅಸಲಿಗೆ ಆಗಿದ್ದೇನು? ಸ್ಫೋಟಕ ಸತ್ಯ ಬಿಚ್ಚಿಟ್ರು!

ಇನ್ನು ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಾನ್​​, ಟೆಂಪೋ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ 10 ಮಂದಿ ದಾರುಣ ಸಾವು..!

https://newsfirstlive.com/wp-content/uploads/2024/08/bulandshar-accident.jpg

Load More