newsfirstkannada.com

ಮಳೆ ಬರುವ ವೇಳೆ ಘೋರ ದುರಂತ.. ಸಿಡಿಲು ಬಡಿದು 12 ಮಂದಿ ದಾರುಣ ಸಾವು

Share :

Published May 17, 2024 at 8:30am

Update May 17, 2024 at 8:31am

  ಸಿಡಿಲಿಗೆ 8 ವರ್ಷದ ಬಾಲಕ ಕೂಡ ಸಾವನ್ನಪ್ಪಿದ್ದಾನೆ

  ಜಿಲ್ಲಾಡಳಿತದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

  ಶವಗಾರದ ಬಳಿ ಮೃತರ ಕುಟುಂಬಸ್ಥರ ಆಂಕ್ರಂದನ

ಮಾನ್ಸೂನ್ ಪ್ರಾರಂಭವಾಗುವ ಮುನ್ನ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಿವಿಧೆಡೆ ಸಿಡಿಲು ಬಡಿದು 12 ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಚಂದನ್ ಸಹಾನಿ ,ರಾಜ್ ಮೃದ್ದಾ ಮತ್ತು ಮನಜಿತ್ ಮಂಡಲ್ ಆಸಿಟ್ ಸಹಾ ಶಹಾಪುರ್ ಪ್ರದೇಶದಲ್ಲಿ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹರಿಶ್ಚಂದ್ರಪುರದ 8 ವರ್ಷದ ಬಾಲಕ ರಾಣಾ ಶೇಖ್, ನಯನ್ ರಾಯ್, ಪ್ರಿಯಾಂಕಾ ಸಿಂಘ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ 10 ಬಾರಿ ಮುಖಾಮುಖಿ.. ಆರ್​ಸಿಬಿ ಅಭಿಮಾನಿಗಳಿಗೆ ಇಲ್ಲಿದೆ ಆತಂಕದ ವಿಚಾರ..!

ಸದ್ಯ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ. ಇನ್ನು ಶವಗಾರದ ಬಳಿ ಮೃತರ ಕುಟುಂಬಸ್ಥರ ಆಂಕ್ರಂದನ ಮುಗಿಲು ಮುಟ್ಟಿತು.

ಇದನ್ನೂ ಓದಿ:ಟಿಕೆಟ್ ತೋರಿಸಿ ಎಂದಿದ್ಕೆ ಚಾಕು ಹಾಕೇ ಬಿಟ್ಟ.. ಚಾಲುಕ್ಯ ರೈಲಿನಲ್ಲಿ ನಡೀತು ಬರ್ಬರ ಕೊಲೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ಬರುವ ವೇಳೆ ಘೋರ ದುರಂತ.. ಸಿಡಿಲು ಬಡಿದು 12 ಮಂದಿ ದಾರುಣ ಸಾವು

https://newsfirstlive.com/wp-content/uploads/2024/05/WB.jpg

Load More