newsfirstkannada.com

ಪರೀಕ್ಷೆಗೆ ಓದು ಅಂತ ಬೈದಿದ್ದು ತಪ್ಪಾಯ್ತು.. ರಾತ್ರೋರಾತ್ರಿ ಮನೆ ಬಿಟ್ಟು ಹೋದ 8ನೇ ತರಗತಿ ಬಾಲಕ!

Share :

Published February 12, 2024 at 3:43pm

  ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  13 ವರ್ಷದ ಸಾತ್ವಿಕ್ ಓದಿಕೋ ಅಂದಿದ್ದಕ್ಕೆ ಮನೆ ಬಿಟ್ಟ ಬಾಲಕ

  ಹನುಮಂತ, ಗಂಗಮ್ಮ ಅವರ ಪುತ್ರ ಸಾತ್ವಿಕ್‌ ನಾಪತ್ತೆ

ದಾವಣಗೆರೆ: ಚೆನ್ನಾಗಿ ಓದಿಕೋ ಅಂದಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ನಗರದ ಎಸ್​​ಎಸ್​​ ಲೇಔಟ್​​ನಲ್ಲಿ ನಡೆದಿದೆ. ಸಾತ್ವಿಕ್ (13) ಮನೆ ಬಿಟ್ಟ ಹೋದ ಬಾಲಕ.

ಇದನ್ನು ಓದಿ: ದೂರು ಕೂಟ್ಟರೂ ಅತ್ಯಾ*ರಿ ಬಂಧನ ಇಲ್ಲ; ವಾಟರ್ ಟ್ಯಾಂಕ್ ಏರಿ ಕುಳಿತ ಸಂತ್ರಸ್ತ ದಲಿತ ಮಹಿಳೆ

ಹನುಮಂತ ಹಾಗೂ ಗಂಗಮ್ಮ ಎಂಬುವವರಿಗೆ ಸೇರಿದ ಪುತ್ರ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್​ಗೆ ಚೆನ್ನಾಗಿ ಓದಿಕೋ ಅಂತಾ ಪೋಷಕರು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಾಲಕ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಇನ್ನೂ ಈ ಘಟನೆ ನಡೆದು ಒಂದು ವಾರದ ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಫೆಬ್ರವರಿ 6ಕ್ಕೆ ಬಾಲಕ ಮನೆ ಬಿಟ್ಟು ಓಡಿ ಹೋಗಿ ದಾವಣಗೆರೆ ರೈಲ್ವೆ ಸ್ಟೇಷನ್​ಗೆ ತಲುಪಿದ್ದಾನೆ. ಬಳಿಕ ಟಿಕೆಟ್ ಪಡೆದು ಹುಬ್ಬಳ್ಳಿ ತಲುಪಿದ್ದಾನೆ. ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮನೆ ಬಿಟ್ಟಿ ಹೋಗಿರೋ ಮಗನಿಗಾಗಿ ತಂದೆ ಹನುಮಂತ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರೀಕ್ಷೆಗೆ ಓದು ಅಂತ ಬೈದಿದ್ದು ತಪ್ಪಾಯ್ತು.. ರಾತ್ರೋರಾತ್ರಿ ಮನೆ ಬಿಟ್ಟು ಹೋದ 8ನೇ ತರಗತಿ ಬಾಲಕ!

https://newsfirstlive.com/wp-content/uploads/2024/02/boy-escap-1.jpg

Load More