newsfirstkannada.com

×

ಮುರಿದು ಬಿದ್ದ ಪ್ರೀತಿ.. ರೈಲ್ವೇ ಟ್ರ್ಯಾಕ್​​ನಲ್ಲಿ ಪ್ರಾಣಬಿಟ್ಟ ಯುವತಿ

Share :

Published August 14, 2024 at 9:43am

    ಪಶ್ಚಿಮ ಬಂಗಾಳದಿಂದ ಬೆಂಗಳೂರಿನ ಸಹೋದರಿ ಮನೆಗೆ ಬಂದಿದ್ದ ಯುವತಿ

    ಕಳೆದ ಒಂದು ವಾರದಿಂದ ಸೋಲದೇವನಹಳ್ಳಿಯಲ್ಲಿ ಯುವತಿ ವಾಸ್ತವ್ಯ

    ಈ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕೇಸ್

ಬೆಂಗಳೂರು: ರೈಲಿಗೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಸೋಲದೇವನಹಳ್ಳಿ ಬಳಿ ನಡೆದಿದೆ. ನಿಖಿತ ಗಝ್ಮರ್ (25) ಮೃತ ದುರ್ದೈವಿ.

ಇದನ್ನೂ ಓದಿ: ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?

ಮೃತ ಯುವತಿ ಪಶ್ಚಿಮ ಬಂಗಾಳ ಮೂಲದ ನಿವಾಸಿ. ಕಳೆದ ವಾರ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ನಿಂದ ಬೆಂಗಳೂರಿನ ಸಹೋದರಿ ನಿವಾಸಕ್ಕೆ ಬಂದಿದ್ದಳು. ಕಳೆದ ಒಂದು ವಾರದಿಂದ ಸೋಲದೇವನಹಳ್ಳಿಯ ಸಹೋದರಿಯ ನಿವಾಸದಲ್ಲಿ ವಾಸವಾಗಿದ್ದಳು. ಪ್ರೇಮ ವೈಫ್ಯಲ್ಯದ ಹಿನ್ನೆಲೆಯಲ್ಲಿ ತಲೆ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೇ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರಿದು ಬಿದ್ದ ಪ್ರೀತಿ.. ರೈಲ್ವೇ ಟ್ರ್ಯಾಕ್​​ನಲ್ಲಿ ಪ್ರಾಣಬಿಟ್ಟ ಯುವತಿ

https://newsfirstlive.com/wp-content/uploads/2024/08/LOVE.jpg

Load More