newsfirstkannada.com

ಅಬ್ಬಾ.. ಬಚ್ಚಿಟ್ಟಿದ್ದ ಕೋಟಿ, ಕೋಟಿ ದುಡ್ಡು; ಹಣದ ಗಂಟು ಮೂಟೆ ನೋಡಿ ಅಧಿಕಾರಿಗಳೇ ಶಾಕ್‌!

Share :

Published May 26, 2024 at 1:18pm

Update May 26, 2024 at 1:21pm

  ಜ್ಯೂವೆಲ್ಲರಿ ಶಾಪ್‌ನಲ್ಲಿ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹಣದ ರಾಶಿ

  ದೊಡ್ಡ, ದೊಡ್ಡ ಚೀಲದಲ್ಲಿದ್ದ ಕೋಟಿ, ಕೋಟಿ ಹಣವನ್ನು ಜಪ್ತಿ ಮಾಡಿದ IT

  ಕಂತೆ, ಕಂತೆ ಹಣದ ರಾಶಿಯನ್ನು ನೋಡಿದ ಅಧಿಕಾರಿಗಳಿಗೆ ಬಿಗ್‌ ಶಾಕ್

ಮುಂಬೈ: ಐಟಿ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಒಂದು ಜ್ಯೂವೆಲ್ಲರಿ ಶಾಪ್‌ನಲ್ಲಿ ದೊಡ್ಡ, ದೊಡ್ಡ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹಣದ ರಾಶಿಯನ್ನ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ದಿಶಾ ಪಟಾನಿ ಗೆಳೆಯನ ಜೊತೆ ಕಾಣಿಸಿಕೊಂಡ ಹಾರ್ದಿಕ್​ ಪಾಂಡ್ಯ ಪತ್ನಿ! ಡಿವೋರ್ಸ್ ಬಗ್ಗೆ ನತಾಶಾ​ ಏನಂದ್ರು? 

ನಾಸಿಕ್‌ನ ಸುರಾನಾ ಎಂಬ ಜ್ಯೂವೆಲ್ಲರಿ ಶಾಪ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಜ್ಯೂವೆಲ್ಲರಿ ಶಾಪ್‌ನಲ್ಲಿ ಚೀಲಗಳಲ್ಲಿ ತುಂಬಿಟ್ಟಿದ್ದ ಕೋಟಿ, ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ.

ಜ್ಯೂವೆಲ್ಲರಿ ಶಾಪ್‌ನಲ್ಲಿ ಬರೋಬ್ಬರಿ 26 ಕೋಟಿ ರೂಪಾಯಿ ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಜ್ಯೂವೆಲ್ಲರಿ ಶಾಪ್​ ಒಂದರಲ್ಲಿ ದೊಡ್ಡ ಚೀಲಗಳಲ್ಲಿ ತುಂಬಿ ಇಟ್ಟಿದ್ದರು.

ಕಂತೆ, ಕಂತೆ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನಗದು ಸೇರಿ ಬರೋಬ್ಬರಿ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಬಚ್ಚಿಟ್ಟಿದ್ದ ಕೋಟಿ, ಕೋಟಿ ದುಡ್ಡು; ಹಣದ ಗಂಟು ಮೂಟೆ ನೋಡಿ ಅಧಿಕಾರಿಗಳೇ ಶಾಕ್‌!

https://newsfirstlive.com/wp-content/uploads/2024/05/Nasik-IT-Raid-Cash.jpg

Load More