ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ ಈ ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್ ಮೂಲಕ ಜಿಂಗ್ ಮ್ಯೂಸಿಕ್ ಆನಂದಿಸಬಹುದು
ಡೇಟಾ, ಉಚಿತ ಕರೆ ಮಾತ್ರವಲ್ಲ.. ಹಲವಿವೆ ಬೆನಿಫಿಟ್ಸ್
ಸ್ಮಾರ್ಟ್ಫೋನ್ ಪ್ರಿಯರು ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ಸ್ ನೀಡುವ ಪ್ಲಾನ್ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಬಿಎಸ್ಎನ್ಎಲ್ನ ಕಡಿಮೆ ಬೆಲೆಯ ಯೋಜನೆಯೊಂದು ಗ್ರಾಹಕರ ಮನಗೆದ್ದಿದೆ. ಹಾಗಿದ್ರೆ ಆ ಯೋಜನೆ ಯಾವುದು? ಅದರಿಂದ ಸಿಗೋ ಬೆನಿಫಿಟ್ಸ್ಗಳು ಏನೇನು? ತಿಳಿಯೋಣ.
ಬಿಎಸ್ಎನ್ಎಲ್ನ 197 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಗ್ರಾಹಕರ ಮನಗೆದ್ದ ಯೋಜನೆಗಳಲ್ಲಿ ಒಂದು. ಇದು 70 ದಿನಗಳ ಸಿಂಧುತ್ವ ಹೊಂದಿದೆ. ಯೋಗ್ಯ ಶ್ರೇಣಿಯ ಪ್ರಯೋಜನವನ್ನು ನೀಡುತ್ತಿದೆ. ಮತ್ತೊಂದು ಸಂಗತಿ ಎಂದರೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.
ಇದನ್ನೂ ಓದಿ: ಅನಿಯಮಿತ ಕರೆ, 10GB ಡೇಟಾ.. BSNL 147 ರೂಪಾಯಿಯ ಪ್ಲಾನ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
197 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಮೂಲಕ ಲೋಕಲ್ ಮತ್ತು ಎಸ್ಟಿಡಿ ಅನಿಯಮಿತ ಕರೆ ಆನಂದಿಸಬಹುದಾಗಿದೆ. ಪ್ರತಿ ದಿನ 2GB ಡೇಟಾದಂತೆ 15 ದಿನ ನೀಡುತ್ತದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ನಂತೆ 15 ದಿನಗಳ ಕಾಲ ಈ ಸೌಲಭ್ಯ ಬಳಸಬಹುದಾಗಿದೆ.
ಇದನ್ನೂ ಓದಿ: ಬ್ಯಾಟರಿ ಖಾಲಿಯಾದ್ರೆ, ಹಾನಿಗೊಳಗಾದ್ರೆ ಎಸೆಯಬೇಕಷ್ಟೇ! ಸ್ಯಾಮ್ಸಂಗ್ ಗ್ರಾಹಕರಿಗೆ ಇದೆಂಥಾ ಶಾಕಿಂಗ್ ಸುದ್ದಿ
ಇದಲ್ಲದೆ ಜಿಂಗ್ ಮ್ಯೂಸಿಕ್ ಪ್ರವೇಶ ಪಡೆಯಬಹುದಾಗಿದೆ. ರೀಚಾರ್ಜ್ ಪ್ಲಾನ್ ಅಳವಡಿಸಿಕೊಂಡ 15 ದಿನಗಳ ಬಳಿಕ ಡೇಟಾ ಸ್ಪೀಡ್ 40kbpsಗೆ ಇಳಿಯುತ್ತದೆ. ಸದ್ಯ ಬಜೆಟ್ ಬೆಲೆಯಲ್ಲಿ ಗಮನಿಸುವುದಾದರೆ ಈ ಪ್ಲಾನ್ ಉತ್ತಮ ಎನಿಸಿಕೊಂಡಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ