ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಡುತ್ತಿದೆ ಬಿಎಸ್ಎನ್ಎಲ್
ಕಡಿಮೆ ಬೆಲೆಯ ಈ ಪ್ರಿಪೇಯ್ಡ್ ಪ್ಲಾನ್ಗೆ ಮುಗಿಬಿದ್ದ ಜನರು
ಈ ಪ್ಲಾನ್ ಎಷ್ಟು ತಿಂಗಳ ಸಿಂಧುತ್ವ ಹೊಂದಿದೆ ಗೊತ್ತಾ?
ಖಾಸಗಿ ಕಂಪನಿಗಳಿಗೆ ಸದ್ಯ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಭಾರೀ ಪೈಪೋಟಿ ನೀಡುತ್ತಿದೆ. ಬೆಲೆ ಏರಿಕೆ ಬಿಸಿಯಿಂದ ಅನೇಕರು ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದು, ಕಡಿಮೆ ಬೆಲೆಯ ಕೆಲವು ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಅದರಂತೆಯೇ ಇದೀಗ ಬಿಎಸ್ಎನ್ಎಲ್ನ 147 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಜನಪ್ರಿಯತೆಯಲ್ಲಿದೆ. ಇದರ ವಿಶೇಷತೆ ಏನು? ತಿಳಿಯೋಣ.
ಬಹುತೇಕರು 200 ರೂಪಾಯಿಗಿಂತ ಕಡಿಮೆ ಬೆಲೆಯ ಯೋಜನೆಯ ಮೊರೆ ಹೋಗುತ್ತಿದ್ದಾರೆ. ಅದರಂತೆಯೇ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರು ಸಹ ಕಡಿಮೆ ಬೆಲೆಯ ಪ್ಲಾನ್ ಮೊರೆ ಹೋಗುತ್ತಿದ್ದು, ಈ ವೇಳೆ 147 ರೂಪಾಯಿಯ ಯೋಜನೆ ಎಲ್ಲರ ಕಣ್ಣಿಗೆ ಬಿದ್ದಿದೆ. ಸದ್ಯ ಗ್ರಾಹಕರು ಈ ಯೋಜನೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಟರಿ ಖಾಲಿಯಾದ್ರೆ, ಹಾನಿಗೊಳಗಾದ್ರೆ ಎಸೆಯಬೇಕಷ್ಟೇ! ಸ್ಯಾಮ್ಸಂಗ್ ಗ್ರಾಹಕರಿಗೆ ಇದೆಂಥಾ ಶಾಕಿಂಗ್ ಸುದ್ದಿ
147 ರೂಪಾಯಿಯ ಯೋಜನೆ ಮೂಲಕ ಒಂದು ತಿಂಗಳು ಉಚಿತ ಕರೆಯನ್ನು ಆನಂದಿಸಬಹುದಾಗಿದೆ. ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ಇಂಥಾ ಪ್ಲಾನ್ ಪರಿಚಯಿಸದ ಕಾರಣ ಬಿಎಸ್ಎನ್ಎಲ್ನ ಈ ಪ್ಲಾನ್ ಜನರ ಮನಗೆದ್ದಿದೆ.
ಇದನ್ನೂ ಓದಿ: 154 ರೂಪಾಯಿಯ ಪ್ಲಾನ್ಗೆ ಮುಗಿಬಿದ್ದ ಜನ.. 14ಕ್ಕೂ ಹೆಚ್ಚು OTT ಸಂಪೂರ್ಣ ಉಚಿತ!
ಅಂದಹಾಗೆಯೇ 147 ರೂಪಾಯಿಯ ಪ್ಲಾನ್ ದಿನಕ್ಕೆ 4.90 ರೂಪಾಯಿ ವೆಚ್ಚದಂತೆ ಇದರಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಆನಂದಿಸಬಹುದಾಗಿದೆ. ಮಾತ್ರವಲ್ಲದೆ 100 ಎಸ್ಎಮ್ಎಸ್ ಉಚಿತವಾಗಿದೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ವಾಪಾಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!
ಹೆಚ್ಚುವರಿಯಾಗಿ ತಿಂಗಳಿಗೆ 10ಜಿಬಿ ಡೇಟಾವನ್ನು ನೀಡುತ್ತಿದೆ. ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ ಒಳಗೊಂಡಿದೆ. ಬಳಕೆದಾರರು ತಮ್ಮ ಕಾಲರ್ ಟ್ಯೂನನ್ನು ಹೆಚ್ಚುವರಿ ವೆಚ್ಚವಿಲ್ಲದೆ ಆನಂದಿಸಬಹುದಾಗಿದೆ. 147 ರೂಪಾಯಿಯ ಯೋಜನೆಯು ಒಂದು ತಿಂಗಳ ಸಿಂಧುತ್ವ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ