newsfirstkannada.com

154 ರೂಪಾಯಿಯ ಪ್ಲಾನ್​ಗೆ ಮುಗಿಬಿದ್ದ ಜನ​.. 14ಕ್ಕೂ ಹೆಚ್ಚು OTT ಸಂಪೂರ್ಣ ಉಚಿತ!

Share :

Published August 25, 2024 at 8:24am

    ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿ

    200 ರೂಪಾಯಿಗಿಂತ ಕಡಿಮೆ ಪ್ಲಾನ್​ಗಳ ಹುಡುಕಾಟ

    154 ರೂಪಾಯಿ ಪ್ಲಾನ್​ನಲ್ಲಿ ಏನೆಲ್ಲಾ ಇದೆ ಬೆನಿಫಿಟ್ಸ್​?

ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯ ಬಿಸಿಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಹೀಗಾಗಿ ಗ್ರಾಹಕರು ಕಡಿಮೆ ಬೆಲೆಯ ಯೋಜನೆ ಒದಗಿಸುವ ಟೆಲಿಕಾಂ ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ಬೆನಿಫಿಟ್ಸ್​ ಒದಗಿಸುವ ಪ್ಲಾನ್​ ಅಳವಡಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಎಸ್​​ಎನ್​ಎಲ್​, ಜಿಯೋ, ಏರ್​ಟೆಲ್​​ ಪ್ಲಾನ್​ಗಳ ಪೈಪೋಟಿಯ ನಡುವೆ ವೊಡಾಫೋನ್​ ಕಂಪನಿಯ ಪ್ಲಾನ್​ವೊಂದು ಜನಪ್ರಿಯತೆ ಪಡೆದಿದೆ. ಅದರ ಮೂಲಕ ಅನೇಕ ಬೆನಿಫಿಟ್ಸನ್ನು ಗ್ರಾಹಕರು ಆನಂದಿಸುತ್ತಿದ್ದಾರೆ.

ಬಹುತೇಕರು 200 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್​ ಮೊರೆ ಹೋಗುತ್ತಿದ್ದಾರೆ. ಆದರೆ ಕೆಲವೊಂದು ಪ್ಲಾನ್​ಗಳು ಕಡಿಮೆ ಬೆನಿಫಿಟ್ಸ್​ ನೀಡುತ್ತಿವೆ. ಇದರ ನಡುವೆ ವೊಡಾಫೋನ್​ ಐಡಿಯಾ ಕಂಪನಿಯ 154 ರೂಪಾಯಿಯ ಪ್ಲಾನ್​ ಅನೇಕ ಗ್ರಾಹಕರ ಮನಗೆದ್ದಿದೆ.

ಇದನ್ನೂ ಓದಿ: ಅನಿಯಮಿತ ಕರೆ, ಡೇಟಾ, ಉಚಿತ SMS.. ಟ್ರೆಂಡಿಂಗ್​ನಲ್ಲಿದೆ BSNLನ ಈ ಪ್ರಿಪೇಯ್ಡ್​ ಪ್ಲಾನ್! 

ವೊಡಾಫೋನ್​ 154 ರೂಪಾಯಿಯ ಪ್ಲಾನ್​​ ಡೇಟಾ ಯೋಜನೆಯನ್ನು ಮಾತ್ರ ನೀಡುತ್ತಿದೆ. ಕರೆ ಮತ್ತು ಎಸ್​ಎಮ್​ಎಸ್​ ಪ್ರಯೋಜನ ನೀಡುವುದಿಲ್ಲ. ಒಂದು ಬಾರಿ ರೀಚಾರ್ಜ್​ ಮಾಡಿದ್ರೆ ಸಾಕು 14 ಓಟಿಟಿ ಸೇವೆಗಳ ಪ್ರಯೋಜನವನ್ನು ಒದಗಿಸುತ್ತದೆ. ಇದರಿಂದಲೇ ಈ ಪ್ಲಾನ್​ ಹಲವರ ಮನಗೆದ್ದಿದೆ.

ಇದನ್ನೂ ಓದಿ: ಐಪಿಎಲ್​ಗೆ ಮತ್ತೆ ಮರಳಲು ಸಜ್ಜಾದ ಯುವರಾಜ್​ ಸಿಂಗ್​! ಆರ್​ಸಿಬಿ ಮಾಜಿ ಆಟಗಾರನಿಗೆ ಬೆನ್ನು ಬಿದ್ದಿದೆ ಈ ತಂಡ!

ವೊಡಾಫೋನ್​ ಐಡಿಯಾ ಯೋಜನೆಯು ಸಿನಿಮಾ ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ಈ ಪ್ಲಾನ್​ ರೀಚಾರ್ಜ್​ ಮಾಡಿದ್ರೆ ಝೀ5, ಸೋನಿಲೈವ್​, ಪ್ಲೇಫಿಕ್ಸ್​, ಫಾನ್​ಕೋಡ್​, ಆಜ್​ ತಕ್​, ಮನೋರಮಾಮ್ಯಾಕ್ಸ್​​ ಸೇರಿದಂತೆ ಕೆಲವು ಓಟಿಟಿಗಳಿಗೆ ಉಚಿತ ಪ್ರವೇಶ ಒದಗಿಸುತ್ತಿದೆ. 2ಜಿಬಿ ಡೇಟಾ ಒದಗಿಸುವ ಈ ಪ್ಲಾನ್​ ಒಂದು ತಿಂಗಳ ಮಾನ್ಯತೆ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

154 ರೂಪಾಯಿಯ ಪ್ಲಾನ್​ಗೆ ಮುಗಿಬಿದ್ದ ಜನ​.. 14ಕ್ಕೂ ಹೆಚ್ಚು OTT ಸಂಪೂರ್ಣ ಉಚಿತ!

https://newsfirstlive.com/wp-content/uploads/2024/08/OTT.jpg

Load More