ದರ ಏರಿಕೆ ಬಿಸಿಯಿಂದ ಕಂಗಲಾದ ಗ್ರಾಹಕರು
ಜಿಯೋಗೆ ಠಕ್ಕರ್ ನೀಡುತ್ತಿದೆ BSNLನ ಈ ಪ್ಲಾನ್
365 ದಿನಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಏನೇನಿದೆ?
BSNLvsJIO: ಖಾಸಗಿ ಟೆಲಿಕಾಂ ಕಂಪನಿಗಳ ದರ ಏರಿಕೆಯಿಂದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ಗೆ ಬಾರಿ ಲಾಭವಾಗುತ್ತಿದೆ. ಅನೇಕರು ದರ ಏರಿಕೆ ಬಿಸಿಯಿಂದ ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಸದ್ಯ BSNL ಕಂಪನಿ ಖಾಸಗಿ ಕಂಪನಿಗಳಿಗೆ ಸ್ಪರ್ಧಾತ್ಮಕ ಪೈಪೋಟಿ ನೀಡುತ್ತಿದೆ. ಅದರಲ್ಲೂ ಕೆಲವು ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿವೆ.
BSNL ಮತ್ತು ಜಿಯೋ 365 ದಿನಗಳ ಪ್ರಿಪೇಯ್ಡ್ ಯೋಜನೆ ಸದ್ಯ ಸುದ್ದಿಯಲ್ಲಿವೆ. ಆದರೆ ಈ ದೀರ್ಘಾವದಿಯ ಪ್ಲಾನ್ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಆದರೆ 365 ಯೋಜನೆಯನ್ನ ಗಮನಿಸಿದಾಗ BSNLಗಿಂತ ಜಿಯೋ ಬೆಲೆ ಅಧಿಕವಾಗಿದೆ.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ಕರೆತರಲು ನಾಸಾಗೆ ಸಹಾಯ ಮಾಡುತ್ತಾ ಇಸ್ರೋ? ಏನಂದ್ರು ಸೋಮನಾಥ್
BSNLನ 336 ದಿನಗಳ ಯೋಜನೆ:
ಸರ್ಕಾರಿ ಸ್ವಾಮ್ಯದ BSNL 1499 ರೂಪಾಯಿಯ ಪ್ರಿಪೇಯ್ಡ್ ಧೀರ್ಘಾವದಿ ಪ್ಲಾನ್ ಸದ್ಯ ಟ್ರೆಂಡಿಂಗ್ನಲ್ಲಿದೆ. ಇದು 336 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆಯನ್ನು ನೀಡುತ್ತಿದೆ. ಹೆಚ್ಚುವರಿಯಾಗಿ ಗ್ರಾಹಕರು ದೆಹಲಿ ಮತ್ತು ಮುಂಬೈ MTNL ನೆಟ್ವರ್ಕ್ಗಳಲ್ಲಿ ಉಚಿತ ರೋಮಿಂಗನ್ನು ಆನಂದಿಸಬಹುದಾಗಿದೆ. ಅಂದಹಾಗೆಯೇ ಈ ಪ್ಲಾನ್ ಮೂಲಕ 24GB ಉಚಿತ ಡೇಟಾ ಮತ್ತು 100 ಉಚಿತ SMS ನೀಡುತ್ತದೆ.
ಜಿಯೋ 336 ದಿನಗಳ ಯೋಜನೆ:
ಜಿಯೋ 1899 ರೂಪಾಯಿಗಳ ಯೋಜನೆ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದೇಶಾದಾದ್ಯಂತ ಯಾವುದೇ ಟೆಲಿಕಾಂ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡುತ್ತಿದೆ.
ಇದನ್ನೂ ಓದಿ: DASARA 2024: ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ನಂಬರ್ ಒನ್! ಆನೆಗಳ ತೂಕ ಮತ್ತು ಆರೋಗ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಅಂದಹಾಗೆಯೇ ಈ ಪ್ಲಾನ್ ಮೂಲಕ 24GB ಡೇಟಾ ಉಚಿತವಾಗಿ ನೀಡುತ್ತಿದೆ. ಮಾತ್ರವಲ್ಲದೆ 3600 ಉಚಿತ SMS ನೀಡುತ್ತಿದೆ. ಚಂದಾದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ಗೆ ಪೂರಕ ಚಂದಾದಾರಿಕೆ ಸಿಗಲಿದೆ.
ಇದಲ್ಲದೆ ಸದ್ಯ ಜಿಯೋ 448 ಮತ್ತು 449 ರೂಪಾಯಿಯ ಯೋಜನೆಯನ್ನು ಪರಿಚಯಿಸಿದೆ. ಈ ಎರಡು ಯೋಜನೆಗಳು ಹಲವು ಪ್ರಯೋಜನೆಗಳನ್ನು ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ